PM awas Yojana : ಮನೆ ಇಲ್ಲದವರಿಗೆ ಬೆಳ್ಳಂ ಬೆಳಿಗ್ಗೆ ಸಿಹಿಸುದ್ದಿ ನೀಡಿದ ಮೋದಿ ಸರ್ಕಾರ.! ಸಿಗಲಿದೆ ಉಚಿತ ಮನೆ ಭಾಗ್ಯ.!ಇಂದೆ ಅರ್ಜಿ ಸಲ್ಲಿಸಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಯಾರ ಹತ್ತಿರ ಮನೆ ಇಲ್ಲವೋ ಇವರೆಲ್ಲರಿಗೂ ಮೋದಿ ಸರ್ಕಾರ ಬೆಳ್ಳಂ ಬೆಳಿಗ್ಗೆ ಸಿಹಿ ಸುದ್ದಿ ನೀಡಿದೆ ಎನ್ನಬಹುದು. 

ಹೌದು ಮನೆ ಇಲ್ಲದವರಿಗೆ ಸಿಗಲಿದೆ ಉಚಿತ ಮನೆ ಭಾಗ್ಯ ನೀವು ಪಡೆದುಕೊಳ್ಳಬೇಕೆ ಹಾಗಿದ್ದರೆ ಇಂದಿನ ಈ ಒಂದು ಲೇಖನ ನೀವು ಪ್ರಾರಂಭದಿಂದ ಕೊನೆವರೆಗೂ ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ಸರ್ಕಾರದ ಈ ಒಂದು ಯೋಜನೆ ಅಡಿಯಲ್ಲಿ ನೀವು ಅರ್ಜಿ ಸಲ್ಲಿಸಿದ್ದೇ ಆದಲ್ಲಿ ನಿಮಗೆ ಉಚಿತ ಮನೆ ಭಾಗ್ಯ ಸಿಗಲಿದೆ. 

WhatsApp Group Join Now
Telegram Group Join Now
Instagram Group Join Now

ಹಾಗಾದ್ರೆ ಅಷ್ಟಕ್ಕೂ ಯಾವುದು ಈ ಯೋಜನೆ..? ಅರ್ಜಿ ಸಲ್ಲಿಸಲು ಯಾರು ಅರ್ಹರು..? ಯಾವೆಲ್ಲ ದಾಖಲೆಗಳು ಬೇಕಾಗುತ್ತೆ..?

ಈ ಮೇಲ್ಗಡೆ ತಿಳಿಸಿರುವ ಹಾಗೆ ಇನ್ನು ಹತ್ತು ಹಲವಾರು ಪ್ರಶ್ನೆಗಳು ನಿಮ್ಮನ್ನು ಕಾಡುತ್ತಲೇ ಇರುತ್ತೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಾಗಿ ಈ ಕೆಳಗಡೆ ನಾವು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಿ ಹಾಗೆ ಉಚಿತ ಮನೆ ಭಾಗ್ಯ ಯೋಜನೆ ಅಡಿಯಲ್ಲಿ ನಿಮಗೆ ಯಾವುದೇ ತರಹದ ಪ್ರಶ್ನೆಗಳು ಮೂಡಿದ್ದೆ ಯಾದಲ್ಲಿ ನೀವು ಈ ಕೂಡಲೇ ತಪ್ಪದೇ ಕಮೆಂಟ್ ಮಾಡಿ ನಾವಿದ್ದೇವೆ ನಿಮಗಂತಲೆ ತಪ್ಪದೇ ರಿಪ್ಲೈ ಮಾಡುತ್ತೇವೆ. 

PM awas Yojana
PM awas Yojana

ಹಾಗಿದ್ದರೆ ಬನ್ನಿ ಇದ್ದ ಸಮಯವನ್ನು ವ್ಯರ್ಥ ಮಾಡಿದೆ ಇಂದಿನ ಈ ಒಂದು ಲೇಖನದಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆ 2.0 ಇದರ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸುತ್ತೇವೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ ನೀವು ಕೂಡ ಉಚಿತ ಮನೆ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು. 

ನಿಮಗೆಲ್ಲಾ ತಿಳಿದಿರುವ ಹಾಗೆ ಪ್ರಸ್ತುತ “educationkannada.in” ಜಾಲತಾಣದಲ್ಲಿ ನಾವು ಪ್ರತಿ ದಿನ ನಿಮಗಾಗಿ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತಲೇ ಇರುತ್ತೇವೆ ನಿಮಗೂ ಸಹ ಪ್ರತಿದಿನ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನೀವು ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಬಹುದು ಅಥವಾ ಟೆಲಿಗ್ರಾಂ ಚಾನಲ್ ಕೂಡ ಜಾಯಿನ್ ಆಗಬಹುದು ಏಕೆಂದರೆ ಎಲ್ಲರಿಗಿಂತ ಮುಂಚಿತವಾಗಿ ಒಂದೇ ಕ್ಲಿಕ್ ನಲ್ಲಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಸಂಪೂರ್ಣ ಉಚಿತ ಆಗಿರುತ್ತೆ. 

ಪ್ರಸ್ತುತ ಈ ನಮ್ಮ ಜಾಲತಾಣದಲ್ಲಿ ನಾವು ಎಲ್ಲಾ ಓದುವರಿಗೂ ಸಹಾಯವಾಗಲೆಂದು ಪ್ರತಿ ದಿನ ಈ ಕೆಳಗಿನ ಮಾಹಿತಿಗಳನ್ನ ಒದಗಿಸುತ್ತೇವೆ. 

  • ಸರ್ಕಾರಿ ಯೋಜನೆಗಳು 
  • ಸರ್ಕಾರಿ ಹುದ್ದೆಗಳು 
  • ಸರ್ಕಾರಿ ಆಡೇಟ್ಗಳು 
  • ರೈತರಿಗೆ ಸಂಬಂಧಪಟ್ಟಂತೆ ಹೊಸ ಯೋಜನೆಗಳು (ಅಗ್ರಿಕಲ್ಚರ್) 
  • ಹಾಗೂ ಇನ್ನಿತರ ಮಾಹಿತಿ 

ಈ ಮೇಲ್ಗಡೆ ತಿಳಿಸಿರುವ ಹಾಗೆ ಮಾಹಿತಿಗಳನ್ನ ನೀವು ನಮ್ಮ ಜಾಲತಾಣದಲ್ಲಿ ಪಡೆದುಕೊಳ್ಳಬಹುದು ನಿಮಗೂ ಇದೆ ತರನಾಗಿ ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು ಹಾಗೆ ಟೆಲಿಗ್ರಾಂ ಚಾನೆಲ್ ಕೂಡ ಜಾಯಿನ್ ಆಗಬಹುದು.

ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0:

(Pm aawas yojana 2.0)

ಈ ಕೆಳಗಡೆ ನಿಮಗಾಗಿಯೇ ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಇದರ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸುತ್ತೇವೆ ಒಂದು ವೇಳೆ ನಿಮ್ಮ ಹತ್ತಿರ ಸ್ವಂತ ಮನೆ ಇರದಿದ್ದರೆ ನಿಮಗೆ ಸರ್ಕಾರದಿಂದ ಉಚಿತ ಮನೆ ಭಾಗ್ಯ ಬೇಕೆಂದು ನೀವು ಕಚೇರಿ ಕಚೇರಿ ಅಲೆಯುವಂತಿದ್ದರೆ ಇಂದಿನ ಈ ಒಂದು ಲೇಖನ ನಿಮಗೆ ಬಹಳ ಸಹಾಯಕಾರಿ ಆಗುತ್ತೆ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಪ್ರಧಾನಮಂತ್ರಿ ಅವಾಸ್ ಯೋಜನೆ 2.0 ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದ್ದೇ ಯಾದಲ್ಲಿ ನೀವು ಉಚಿತ ಮನೆ ಪಡೆದುಕೊಳ್ಳಬಹುದು.

PM awas Yojana
PM awas Yojana

ಈ ಒಂದು ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಡವರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಹಾಗೆ ರೈತ ಕುಟುಂಬದವರಿಗೆ ಮತ್ತು ಸ್ವಂತ ಮನೆ ಇಲ್ಲದ ಜನಗಳಿಗೆ ಉಚಿತ ಮನೆ ಬಾಕಿಯಾಗಿದೆ ಈ ಒಂದು ಯೋಜನೆ ಅಡಿಯಲ್ಲಿ ಮನೆ ಕಟ್ಟಿಸಿ ಕೊಡುವ ಉದ್ದೇಶದಿಂದ ಈ ಒಂದು ಪ್ರಧಾನಮಂತ್ರಿ ಆವಾಸ್ ಯೋಜನೆ ಜಾರಿಗೆ ತಂದಿದ್ದಾರೆ ಕೇಂದ್ರ ಕೇಂದ್ರ ಸರ್ಕಾರದ ನರೇಂದ್ರ ಮೋದಿಜಿ ಅವರು. 

ಯಾರ ಹತ್ತಿರ ಮನೆ ಇಲ್ಲವೋ ಇವರೆಲ್ಲರಿಗೂ ಈ ಒಂದು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಮನೆ ಕಟ್ಟಿಸಿಕೊಳ್ಳಲಾಗುತ್ತದೆ. ಈ ಒಂದು ಯೋಜನೆಯ ಮುಖ್ಯ ಉದ್ದೇಶ ಏನಂದರೆ, ಬಡವರಿಗೆ ಹಾಗೂ ನಿರ್ಗದಿಕರಿಗೆ ಮತ್ತು ಮನೆ ಇಲ್ಲದಂತಹ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡುವ ಉದ್ದೇಶದಿಂದ ಈ ಒಂದು ಯೋಜನೆ ಜಾರಿಗೆ ತಂದಿದ್ದಾರೆ. 

ಎಂದು ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು 2015 ರಲ್ಲಿ ಜಾರಿಗೆ ತಂದಿದ್ದಾರೆ ಈ ಒಂದು ಯೋಜನೆ ಅಡಿಯಲ್ಲಿ ಎಲ್ಲಾ ಬಡವರು ಹಾಗೂ ಹಿಂದುಳಿದವರು ಹಾಗೂ ಮಧ್ಯಮ ವರ್ಗದವರು ಉಚಿತಮನೆ ಪಡೆದುಕೊಳ್ಳಬಹುದು ಇದೀಗ ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂಬ ಈ ಮೊದಲು ಜಾರಿಯಲ್ಲಿತ್ತು ಈ ಯೋಜನೆ ಇದಕ್ಕೆ ಈಗ ಪ್ರಧಾನ ಮಂತ್ರಿ  ಆವಾಸ್ ಯೋಜನೆ 2.0 ಎಂಬ ಹೊಸ ನಾಮಕರಣ ಮಾಡಲಾಗಿದೆ  ಹೌದು 2024 25ರ ಬಜೆಟ್ ನಲ್ಲಿ ಇನ್ನು ಕೋಟ್ಯಂತರ ಮನೆಗಳನ್ನು ಉಚಿತವಾಗಿ ನೀಡುತ್ತೇವೆ ಎಂದು ಕೇಂದ್ರ ಸರ್ಕಾರ ಜನಗಳಿಗೆ ಒಪ್ಪಿಗೆಯನ್ನು ನೀಡಿದೆ. 

ಪ್ರಧಾನ್ ಮಂತ್ರಿ ಆವಾಸ್ ಯೋಜನೆ 2.0 ಮುಖ್ಯ ಉದ್ದೇಶವೇನು..?

ನಿಮಗೂ ಕೂಡ ಅನಿಸಿರಬಹುದು ಅಲ್ಲವೇ ಈ ಒಂದು ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಇದರ ಮುಖ್ಯ ಉದ್ದೇಶ ಆದರೆ ಏನು ಎಂಬ ಪ್ರಶ್ನೆ ಮೂಡಿರುತ್ತೆ ಹೌದಲ್ಲವೇ ಹೀಗಾಗಿ ನಿಮಗಾಗಿ ಈ ಕೆಳಗಡೆ ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಇದರ ಕುರಿತಾಗಿ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.

ಬಡವರಿಗೆ ಉಚಿತ ಮನೆ: 

ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಈ ಒಂದು ಯೋಜನೆ ಅಡಿಯಲ್ಲಿ ಬಡವರಿಗಾಗಿ ಉಸಿರು ಮನೆ ನೀಡಲು ಸರ್ಕಾರ ಮುಂದಾಗಿದೆ ಹಾಗೆ ಸ್ವಂತ ಮನೆ ಇಲ್ಲದವರಿಗೆ ಹಾಗೂ ವಾಸ ಮಾಡಲು ಮನೆ ಇಲ್ಲದಂತಹ ಜನಗಳಿಗೆ ಅಷ್ಟೇ ಅಲ್ಲದೆ ಆರ್ಥಿಕವಾಗಿ ಹಿಂದುಳಿದಿರುವಂತಹ ಜನಗಳಿಗೆ ಹಾಗೂ ಅಲ್ಪಸಂಖ್ಯಾತರಿಗೆ ಇನ್ನು ಮುಂತಾದ ಸಮುದಾಯದ ಗಳಿಗೆ ಈ ಒಂದು ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಅಡಿಯಲ್ಲಿ ಉಚಿತ ಮನೆ ಕಟ್ಟಿಸಿಕೊಡುತ್ತಾರೆ ಅಥವಾ ಮನೆ ಕಟ್ಟಿಸಿಕೊಳ್ಳಲು ನಿಮಗೆ ಆರ್ಥಿಕವಾಗಿ ಹಣದ ಸಹಾಯ ಮಾಡುತ್ತಾರೆ. 

ಮನೆ ಕಟ್ಟಿಸಿಕೊಳ್ಳಲು ಸಾಲ ಸೌಲಭ್ಯ ಒದಗಿಸುತ್ತಾರೆ: 

ಅದು ಈ ಒಂದು ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಇದರಲ್ಲಿ ಮನೆ ಕಟ್ಟಿಕೊಳ್ಳಲು ಸಾಲದ ಸೌಲಭ್ಯ ಕೂಡ ಒದಗಿಸುತ್ತಾರೆ ಇಲ್ಲಿ ಮಧ್ಯಮ ವರ್ಗದವರು ಹಾಗೂ ಬಡವರು ಅರ್ಜಿ ಸಲ್ಲಿಸಬಹುದು ಒಂದು ವೇಳೆ ಮನೆ ಕಟ್ಟಿಸಿಕೊಳ್ಳಲು ಇನ್ನು ಹೆಚ್ಚಾಗಿ ಹಣ ಬೇಕಾಗಿದ್ದೆ ಆದರೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 6 ಲಕ್ಷದಿಂದ ಹಿಡಿದು 10 ಲಕ್ಷಗಳ ವರೆಗೆ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. 

3 ಕೋಟಿ ಮನೆ ನಿರ್ಮಾಣದ ಗುರಿ: 

ಹೌದು ಒಟ್ಟಾರೆಯಾಗಿ ಈ ಒಂದು ಯೋಜನೆ ಅಡಿಯಲ್ಲಿ ಮೂರು, ಮನೆ ನಿರ್ಮಾಣ ಆಗುತ್ತೆ ಎನ್.ಡಿ.ಎ ನೇತೃತ್ವದ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದ ಸತತವಾಗಿ ಮೂರನೇ ಬಾರಿಗೆ ಈ ಒಂದು ಯೋಜನೆ ಅಡಿಯಲ್ಲಿ ಒಟ್ಟಾರೆಯಾಗಿ ನಾವು ಈ ಬಾರಿ ಮೂರು ಕೋಟಿ ಮಳೆ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ 2 ವಿಧಗಳು:

PM awas Yojana
PM awas Yojana

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಎರಡು ವಿಧಗಳಿವೆ ಒಂದು ನಗರ ಪಟ್ಟಿ ಮತ್ತೊಂದು ಗ್ರಾಮೀಣ ಪಟ್ಟಿ. 

ನಗರ ಪಟ್ಟಿ: ನಗರದಲ್ಲಿ ವಾಸಿಸುತ್ತಿರುವಂತಹ ಜನಗಳಿಗೆ ಉಚಿತ ಮನೆ ಭಾಗ್ಯ ಸಿಗುತ್ತೆ ಅಂದರೆ ರಿಕ್ಷಾ ಓಡಿಸುವವರು ಬಾಡಿಗೆ ಮನೆಯಲ್ಲಿ ವಾಸಿಸಿರುವಂತ ದಿನಗಳಿಗೆ ಈ ಒಂದು ಯೋಜನೆ ಸಹಾಯವಾಗುತ್ತದೆ ನಿಮಗೆ ಮನೆ ಕಟ್ಟಿಸಿಕೊಳ್ಳಲು ಸರ್ಕಾರದಿಂದ 2 ಲಕ್ಷ ರೂಪಾಯಿ ಅಥವಾ 2,36,000  ಹಾರ್ದಿಕ ಸಹಾಯವನ್ನು ಒದಗಿಸುತ್ತಾರೆ ಒಂದು ವೇಳೆ ಹೆಚ್ಚಿನ ಸಾಲ ಬೇಕಾಗಿದೆ ಆದಲ್ಲಿ ರಾಷ್ಟ್ರಕೂಟ ಬ್ಯಾಂಕುಗಳಲ್ಲಿ ಈ ಒಂದು ಯೋಜನೆ ಅಡಿಯಲ್ಲಿ ನಿಮಗೆ 10 ಲಕ್ಷ ರೂಪಾಯಿಗಳ ವರೆಗೆ ಕಡಿಮೆ  ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗುತ್ತೆ. 

ಗ್ರಾಮೀಣ ಪಟ್ಟಿ: ಗ್ರಾಮೀಣ ಪಟ್ಟಿ ಅಡಿಯಲ್ಲಿ ಮನೆ ಕಟ್ಟಿಸಿಕೊಳ್ಳಲು ಒಂದು 1,50,000 ಹಿಡಿದು ರೂ.1,70,000 ಆರ್ಥಿಕವಾಗಿ ಸಹಾಯ ಸಿಗುತ್ತೆ ಇದು ಮನೆಯಲ್ಲದವರಿಗೆ ಹಾಗೂ ಬಡವರಿಗೆ ಸಿಗುತ್ತೆ ನಿಮಗೂ ಸಾಲು ಸಾಲಭ ಸಿಗುತ್ತೆ ಬ್ಯಾಂಕುಗಳಲ್ಲಿ 6 ಲಕ್ಷದಿಂದ ಹಿಡಿದು 10 ಲಕ್ಷ ರೂಪಾಯಿಗಳ ವರೆಗೆ ಅದು ಕೂಡ ಕಡಿಮೆ ಬಡ್ಡಿ ದರದಲ್ಲಿ. 

 ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?

  • 18 ವರ್ಷ ಪೂರೈಸಬೇಕು 
  • ಭಾರತೀಯ ಪ್ರಜೆಯಾಗಿರಬೇಕು 
  • ವಾರ್ಷಿಕ ಆದಾಯ 2 ಲಕ್ಷ 50,000 ಕ್ಕಿಂತ ಕಡಿಮೆ ಇರಬೇಕಾಗುತ್ತದೆ. 
  • ರೇಷನ್ ಕಾರ್ಡ್ ಇರಬೇಕು 
  • ಅಂಗವಿಕಲರಿಗೆ ವಿಚ್ಛೇದನ ಮಹಿಳೆಯರಿಗೆ ಹಾಗೂ ವಿಧವೆಯರಿಗೆ ಹಾಗೂ ಹಿರಿಯ ನಾಗರಿಕರಿಗೆ ಇವರಿಗೆಲ್ಲರಿಗೂ ಮೊದಲ ಆದ್ಯತೆ. 

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು..?

  • ಆಧಾರ್ ಕಾರ್ಡ್ 
  • ಪಡಿತರ ಚೀಟಿ ಅಂದರೆ ರೇಷನ್ ಕಾರ್ಡ್ 
  • ಬ್ಯಾಂಕ್ ಪಾಸ್ ಬುಕ್ 
  • ಮೊಬೈಲ್ ಸಂಖ್ಯೆ 
  • ಜಾತಿ ಆದಾಯ ಪ್ರಮಾಣ ಪತ್ರ 
  • ಇತ್ತೀಚಿನ ಭಾವಚಿತ್ರ 
  • ಇನ್ನಿತರೆ ದಾಖಲೆಗಳು 

ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಹೇಗೆ ಅರ್ಜಿ ಸಲ್ಲಿಸಬೇಕು..?

ನಿಮಗಾಗಿ ಕೆಳಗಡೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ನೀಡಿದ್ದೇನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು. 

ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ. 

ನೀವು ಕೂಡ ಅರ್ಜಿ ಸಲ್ಲಿಸಲು ಆನ್ ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅಥವಾ ಕರ್ನಾಟಕ ಒನ್,ಬೆಂಗಳೂರು ಒನ್ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಬಹುದು.

FAQ

ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0:

2015

WhatsApp Group Join Now
Telegram Group Join Now
Instagram Group Join Now

Leave a Comment