ನಮಸ್ಕಾರ ಸ್ನೇಹಿತರೆ ನಿಮಗೆ ಹಾಗೂ ನಮಗೆ ಕೆಲವೊಂದಿಷ್ಟು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಹಣದ ಅವಶ್ಯಕತೆ ಬಹಳ ಜಾಸ್ತಿ ಇರುತ್ತೆ ಇಂತಹ ಸಂದರ್ಭಗಳಲ್ಲಿ ನಮಗೆ ಈ ಆಪ್ ಗಳ ಮೂಲಕ ಬಹಳ ಸಹಾಯಕಾರಿಯಾಗುತ್ತೆ ಇಂದಿನ ಆಪ್ ಮೂಲಕವೇ ನೀವು ತಕ್ಷಣವೇ ಲೋನ್ ಪಡೆದುಕೊಳ್ಳಬಹುದು ಈ ಕೆಳಗಡೆ ಮಾಹಿತಿ ಒದಗಿಸಲಾಗಿದೆ ಲೈವ್ ನಲ್ಲಿ ತಿಳಿಸಲಾಗಿದೆ ನೀವು ಕೂಡ ಅರ್ಜಿ ಸಲ್ಲಿಸಬಹುದು ಕೊನೆವರೆಗೂ ಓದಿ.
ನಾವು ಇನ್ಸ್ಟಂಟ್ ಆಗಿ ಅಂದರೆ ತಕ್ಷಣವೇ ಹೇಗೆ 5000 ದಿಂದ 2 ಲಕ್ಷ ಲೋನ್ ಪಡೆದುಕೊಳ್ಳಬೇಕು ಎಂಬುದರ ಕುರಿತು ಕನ್ನಡದಲ್ಲಿ ಮಾಹಿತಿಯನ್ನು ನೀಡಿದ್ದೇವೆ ನೀವು ಕೂಡ ಈ ಮಾಹಿತಿಯನ್ನು ನೀವು ಕನ್ನಡದಲ್ಲಿಯೇ ಓದಬೇಕೆಂದರೆ ಈ ಕೆಳಗಡೆ ಇಂಗ್ಲಿಷ್ ಆರ್ಟಿಕಲ್ ಇದೆ ಇದು ಇಂಗ್ಲಿಷ್ ಓದುಗರಿಗೆ ಇದನ್ನ ಸ್ಕ್ರಾಲ್ ಮಾಡಿ ಕೆಳಗಡೆ ಕನ್ನಡದಲ್ಲಿ ಓದುವರಿಗೆ ಎಂಬ ಹೆಡ್ಡಿಂಗ್ ಇರುತ್ತೆ ಅದರ ಮೂಲಕ ಇಂಗ್ಲೀಷ್ ನಲ್ಲಿ ಓದಬಹುದು.
FOR ENGLISH READERS
Ram Fincorp Loan 2024: Get Instant Personal Loans Ranging from ₹5,000 to ₹2 Lakhs Apply Today!
In today’s article, we provide a comprehensive guide on how to apply for a personal loan through the Ram Fincorp Loan App in 2024. This app allows users to avail loans ranging from ₹5,000 to ₹2,00,000 instantly, making it a reliable solution for emergency financial needs.
Traditional bank loans often require lengthy processes and extensive documentation. With Ram Fincorp, you can bypass these hurdles and get instant access to funds with minimal effort. Let’s explore the loan features, eligibility criteria, and the step-by-step application process.
Key Details About Ram Fincorp Loan 2024
Loan Type: Personal Loan
Loan Amount: ₹5,000 to ₹2,00,000
Tenure: 90 to 365 days
Interest Rate: Up to 36% annually
Application Method: Online via the Ram Fincorp Loan app
Eligibility: Applicants must be aged between 21 to 58 years
Documents Required for Application
1. Aadhaar Card
2. PAN Card
3. Recent Bank Statement (3 to 6 months)
4. Salary Slip
5. Mobile Number and Email ID
How to Apply for a Ram Fincorp Loan
1. Download the App:
Visit the Google Play Store, search for “Ram Fincorp Loan,” and download the application.
2. Complete Registration:
Open the app and log in using your mobile number. Verify the number through the OTP sent to your device.
3. Upload Documents:
Provide your KYC details, such as Aadhaar and PAN card, and upload the required documents like bank statements and salary slips.
4. Submit Loan Application:
Click on the “Get Cash” option in the app, fill out the loan application form, and specify the loan amount you need.
5. Approval and Disbursement:
Once your application is approved, the loan amount will be credited directly to your bank account.
Important Tips Before Applying
Before applying for a loan, thoroughly review the app’s terms and conditions. Check the interest rate, repayment period, and any additional charges. Ensure you understand the financial implications to avoid issues during repayment.
Disclaimer
This article is for informational purposes only. Before applying for a loan, conduct your own research to confirm the app’s authenticity and suitability for your financial needs. We do not hold responsibility for any financial loss or complications that may arise from using the app.
ಕನ್ನಡದಲ್ಲಿ ಓದುವವರಿಗೆ
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು Ram Fincorp Loan 2024 ರಾಮ್ ಫಿನ್ ಕಾರ್ಪ್ ಆಪ್ ಮೂಲಕ ಹೇಗೆ ಲೋನ್ ಪಡೆದುಕೊಳ್ಳಬೇಕು ಎಂಬುದರ ಕುರಿತು ತಿಳಿಸಲಾಗಿದೆ ಈ ಆಪ್ ಮೂಲಕ ನಿಮಗೆ ತಕ್ಷಣ 5000 ದಿಂದ ಹಿಡಿದು 2 ಲಕ್ಷ ರೂಪಾಯಿಗಳ ವರೆಗೆ ಲೋನ್ ಸಿಗುತ್ತೆ.
ನಿಮಗೆಲ್ಲ ತಿಳಿದೇ ಇರುವುದು ನಾವು ಸಾಮಾನ್ಯವಾಗಿ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ನಮಗೆ ಹಣದ ಅವಶ್ಯಕತೆ ಬಹಳ ಮುಖ್ಯವಾಗಿರುತ್ತೆ ಇಂತಹ ಸಂದರ್ಭಗಳಲ್ಲಿ ಬ್ಯಾಂಕ್ ಮೂಲಕ ನಾವು ಲೋನ್ ಪಡೆದುಕೊಳ್ಳಲು ಮುಂದಾದರೆ ತಿಂಗಳುಗಳ ಕಳೆಯುತ್ತದೆ ಅಷ್ಟಾದರೂ ಲೋನ್ ಸಿಗುವಂತಹ ಸೌಲಭ್ಯ ಕೂಡ ಇರುವುದಿಲ್ಲ ಕೆಲವೊಂದಿಷ್ಟು ಸಮಯದಲ್ಲಿ ಆದರೆ ನೀವು ಈ ಆಪ್ ಮೂಲಕವೇ ಡೋಂಟ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು ಇಲ್ಲಿ ನಿಮಗೆ ಇನ್ಸ್ಟಂಟ್ ಆಗಿ ಲೋನ್ ಸಿಗುತ್ತೆ.
Ram Fincorp Loan 2024 Information:
(ರಾಮ್ ಫಿನ್ ಕಾರ್ಪ್ ಪರ್ಸನಲ್ ಲೋನ್ ಮಾಹಿತಿ)
ಆಪ್ ಹೆಸರು.?
Ram Fincorp Loan
ಅರ್ಜಿ ಸಲ್ಲಿಸುವ ವಿಧಾನ.?
ಆನ್ಲೈನ್ ಮೂಲಕ.
ಲೋನ್ ಪ್ರಕಾರ..?
ಪರ್ಸನಲ್ ಲೋನ್.
ಅರ್ಜಿ ಸಲ್ಲಿಸುವ ವಯಸ್ಸು..?
ಕನಿಷ್ಠ 21 ವರ್ಷ ಪೂರೈಸಿರಬೇಕು ಗರಿಷ್ಠ 58 ವರ್ಷದ ಒಳಗಡೆ ಇರಬೇಕು.
ಎಷ್ಟು ಲೋನ್ ಸಿಗುತ್ತೆ..?
5,000 ದಿಂದ ಹಿಡಿದು 2,00,000 ರೂಪಾಯಿಗಳವರೆಗೆ.
ಲೋನ್ ಅವಧಿ.?
90 ದಿನಗಳಿಂದ 365 ದಿನಗಳು.
ಅರ್ಜಿ ಸಲ್ಲಿಸುವ ಮುನ್ನ ತಿಳಿಯಬೇಕಾಗಿರುವ ಮುಖ್ಯ ಮಾಹಿತಿ:
ನೋಡಿ ನೀವು ಲೋನ್ ಸಿಗುತ್ತೆ ಅಂದಾಕ್ಷಣ ಅರ್ಜಿ ಹಾಕಲು ಮುಂದಾಗಬೇಡಿ ಮೊದಲು ನೀವು ಯಾವುದರ ಆಪ್ ಮೂಲಕ ಲೋನ್ ಸಿಗುತ್ತೆ ಎಂಬುದನ್ನು ಹುಡುಕಿ, ಹಾಗೆ ಬಡ್ಡಿದರ ಮತ್ತು ಮರುಪಾವತಿ ಅವಧಿ ಹಾಗೂ ಇತರೆ ಶುಲ್ಕಗಳು ಇರುತ್ತವೆ ಎಂದು ಕಡಾ ಖಂಡಿತವಾಗಿ ಪ್ರತಿಯೊಂದನ್ನು ತಿಳಿದುಕೊಂಡ ನಂತರವೇ ಲೋನ್ ಗೋಸ್ಕರ ಅರ್ಜಿ ಸಲ್ಲಿಸಬಹುದು.
ಇಷ್ಟ ಇಲ್ಲದೆ ಭವಿಷ್ಯದಲ್ಲಿಯೇ ಯಾವುದೇ ಸಮಸ್ಯೆಯನ್ನ ಅನುಭವಿಸಬಹುದೇ ಅಥವಾ ಇಲ್ಲವೇ ತೊಂದರೆಯಾಗುತ್ತೆ ಇಲ್ಲವೇ ಎಂಬುದನ್ನು ಗಮನಿಸಿ ಲೋನ್ ಗೋಸ್ಕರ ಅರ್ಜಿ ಸಲ್ಲಿಸಿ.
ರಾಮ್ ಫಿನ್ ಕಾರ್ಪ್ ಲೋನ್ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
ಇಲ್ಲಿ ನಿಮ್ಮ ವಯೋಮಿತಿ 21 ವರ್ಷದಿಂದ ಹಿಡಿದು 58 ವರ್ಷಗಳ ಒಳಗಡೆ ಇರಬೇಕು.
ಲೋನ್ ಅವಧಿ 90 ದಿನಗಳಿಂದ 365 ದಿನಗಳು.
ಲೋನ್ ಮೊತ್ತ 5000 ದಿಂದ 2 ಲಕ್ಷ ರೂಪಾಯಿ.
ಬಡ್ಡಿದರ ವರ್ಷಕ್ಕೆ 36%.
ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳು:
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಬ್ಯಾಂಕ್ ಸ್ಟೇಟ್ಮೆಂಟ್ ಮೂರರಿಂದ ಆರು ತಿಂಗಳಿನದ್ದು.
ಸ್ಯಾಲರಿ ಸ್ಲಿಪ್
ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ.
ರಾಮ್ ಫಿನ್ ಕಾರ್ಪ್ ಲೋನ್ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು:
ಮೊದಲನೇದಾಗಿ ಪ್ಲೇ ಸ್ಟೋರ್ ಗೆ ಹೋಗಿ Ram Fincorp Loan app ಅಂತ ಸರ್ಚ್ ಮಾಡಿ ಅಪ್ಲಿಕೇಶನ್ ಬರುತ್ತೆ ಡೌನ್ಲೋಡ್ ಮಾಡಿಕೊಳ್ಳಿ.
ನಂತರ ಆಪ್ ಓಪನ್ ಮಾಡಿ ಲಾಗಿನ್ ಆಗಿ ಪ್ರತಿಯೊಂದು ದಾಖಲೆಗಳನ್ನು ನೀಡಿ.
ದಯವಿಟ್ಟು ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಇದಕ್ಕೆ ಒಂದು ಓಟಿಪಿ ಬರುತ್ತೆ ಅದನ್ನ ಮತ್ತೆ ಓಟಿಪಿ ನಮೂದಿಸಿ ಲಾಗಿನ್ ಆಗಿ ಸರಿಯಾಗಿ.
ಇರಿ ನೀವು ನಿಮ್ಮ ಬ್ಯಾಂಕ್ ಖಾತೆಯ ವಿವರಗಳು ಹಾಗೂ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿರಬೇಕಾಗಿರುತ್ತೆ.
ಈಗ ಕೊನೆಯದಾಗಿ ಲೋನ್ ಗೋಸ್ಕರ ಅರ್ಜಿ ಸಲ್ಲಿಸಲು ಗೆಟ್ ಕ್ಯಾಶ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ನಮೂನೆ ತೆರೆಯುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಪ್ರತಿಯೊಂದು ದಾಖಲೆಗಳನ್ನು ಸರಿಯಾಗಿ ಓದಿ ಅರ್ಥ ಅರ್ಥ ಮಾಡಿಕೊಳ್ಳಿ.
ಕೊನೆಯದಾಗಿ ನಿಮಗೆ ಎಷ್ಟು ಲೋನ್ ಬೇಕು ಎಂಬುದನ್ನ ನಮೂದಿಸಿ ಕೊನೆಯದಾಗಿ ಸಬ್ಮಿಟ್ ಮಾಡಿ ಇದರ ಮುನ್ನ ಪ್ರತಿಯೊಂದು ದಾಖಲೆಗಳನ್ನು ಸರಿಯಾಗಿ ನೀಡಿದ್ದೇನೆ ಎಂದು ಗಮನಿಸಿ.
ವಿಶೇಷ ಸೂಚನೆ: ಇಂದಿನ ಈ ಒಂದು ಲೇಖನ ಕೇವಲ ಮಾಹಿತಿಯಾಗಿರುತ್ತೆ ನೀವು ಲೋನ್ ಪಡೆದುಕೊಳ್ಳಲು ಮುಂದಾದರೆ ದಯವಿಟ್ಟು ಯಾವ ಆಪ್ ನಿಂದ ಲೋನ್ ಸಿಗುತ್ತೆ ಎಷ್ಟು ಬಡ್ಡಿ ದರ ಇರುತ್ತೆ ಹಾಗೆ ಮರುಪಾವತಿ ಅವಧಿ ಏನು ಇದರಿಂದ ನಮಗೆ ಯಾವುದೇ ತರದ ಹಾನಿ ಆಗುತ್ತದೆ ಅಥವಾ ಇಲ್ಲವೇ ಎಂಬುದನ್ನ ಮತ್ತೊಮ್ಮೆ ಗಮನಿಸಿ ನಂತರವೇ ಲೋನ್ ಗೋಸ್ಕರ ಅರ್ಜಿ ಸಲ್ಲಿಸಬಹುದು ಒಂದು ವೇಳೆ ನೀವು ಯಾವುದೇ ತರಹದ ಸಮಸ್ಯೆಗೆ ಎದರಾದರೆ ನಾವು ಹಾಗೂ ನಮ್ಮ ವೆಬ್ಸೈಟ್ ಸದಸ್ಯರು ಯಾವುದೇ ರೀತಿಯ ಹೊಣೆಗಾರರಾಗಿರುವುದಿಲ್ಲ.
ಇದರ ಮೇಲೆ ಕ್ಲಿಕ್ ಮಾಡಿ ಓದಿ:ಇಲ್ಲಿಂದ ಪಡೆದುಕೊಳ್ಳಿ ಲಕ್ಷಗಟ್ಟಲೆ ಹಣ.! Best 9 credit cards in india.!