ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇಂದಿನ ಈ ಒಂದು ಲೇಖನದಲ್ಲಿ ನಾವು Realme 10 Pro 5G ಸ್ಮಾರ್ಟ್ ಫೋನ್ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ಒಂದು ವೇಳೆ ನೀವು ಕಡಿಮೆ ದರದಲ್ಲಿ ಒಂದು ಉತ್ತಮ ಸ್ಮಾರ್ಟ್ ಫೋನ್ ಹುಡುಕುತ್ತಿದ್ದರೆ Realme 10 Pro 5G ಒಂದು ಒಳ್ಳೆ ಬೆಸ್ಟ್ ಆಯ್ಕೆ ಎನ್ನಬಹುದು. ಕಡಿಮೆ ಬಜೆಟ್ ನಲ್ಲಿ ಒಂದು ಒಳ್ಳೆ ಫೀಚರ್ಸ್ ಸಿಗುತ್ತೆ ಒಂದು ವೇಳೆ ಈ ಒಂದು ಸ್ಮಾರ್ಟ್ ಫೋನ್ ನಿಮ್ಮ ತಂದೆ ತಾಯಿ ಅವರಿಗೆ ಕೊಡಲು ಬಯಸಿದರೆ ಒಂದು ಒಳ್ಳೆ ಸ್ಮಾರ್ಟ್ ಫೋನ್ ಕಡಲು ಬಯಸಿದರೆ ಉತ್ತಮ ಆಯ್ಕೆ ಆಗಿರುತ್ತೆ.
Realme 10 Pro 5G ವೈಶಿಷ್ಟ್ಯಗಳು:
Realme 10 Pro 5G ಈ ಒಂದು ಸ್ಮಾರ್ಟ್ ಫೋನ್ ನಲ್ಲಿ 5000mAh ಬ್ಯಾಟರಿ ಅಳವಡಿಸಲಾಗಿದೆ ಜೊತೆಗೆ 33W ಫಾಸ್ಟ್ ಚಾರ್ಜಿಂಗ್ ಸಿಗುತ್ತೆ, ಇದರಿಂದ ನಿಮ್ಮ ಮೊಬೈಲನ್ನು ನೀವು 30 ನಿಮಿಷಗಳಲ್ಲಿ 60% ಚಾರ್ಜ್ ಮಾಡಬಹುದು.
ಇದು ಎಷ್ಟು ತೂಕ ಇದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ 190 ರಿಂದ 193 ಗ್ರಾಂ ಆಗಿರುತ್ತೆ.
Realme 10 Pro 5G ಕ್ಯಾಮೆರಾ:
Realme 10 Pro 5G ಕ್ಯಾಮೆರಾ ಬಗ್ಗೆ ತಿಳಿದುಕೊಳ್ಳುವುದಾದರೆ ಈ ಒಂದು ಸ್ಮಾರ್ಟ್ ಫೋನ್ ನಲ್ಲಿ 100MP ಮೆಗಾ ಪಿಕ್ಸಲ್ ಬ್ಯಾಕ್ ಕ್ಯಾಮೆರಾ ಅಳವಡಿಸಲಾಗಿದೆ ಸೆಲ್ಫಿ ಕ್ಯಾಮೆರಾದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ 16MP ಮೆಗಾಪಿಕ್ಸೆಲ್ ಕ್ಯಾಮೆರಾ ಸಿಗುತ್ತೆ ಇದರಿಂದ ನೀವು ಒಂದು ಒಳ್ಳೆ ಬೆಸ್ಟ್ ಮತ್ತು HD ರೂಪದಲ್ಲಿ ಒಳ್ಳೆ ಒಳ್ಳೆ ಫೋಟೋ ಬರುತ್ತೆ.
Realme 10 Pro 5G ಪ್ರೊಸೆಸರ್:
Realme 10 Pro 5G ಈ ಸ್ಮಾರ್ಟ್ ಫೋನ್ ನಲ್ಲಿ Qualcomm SM6375 Snapdragon 695 5G ಪ್ರೊಸೆಸರ್ ಅಳವಡಿಸಲಾಗಿದೆ ಒಂದು ಒಳ್ಳೆ ಪ್ರೊಸೆಸರ್ ಎನ್ನಬಹುದು. ಹಾಗೆ ಈ ಒಂದು ಸ್ಮಾರ್ಟ್ ಫೋನ್ ನಿಮಗೆ Android 13 ನಿಂದ ಕಾರ್ಯನಿರ್ವಹಿಸುತ್ತೆ.
Realme 10 Pro 5G ಸ್ಟೋರೇಜ್:
Realme 10 Pro 5G ಸ್ಟೋರೇಜ್ ಕುರಿತು ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ನಿಮಗೆ ಈ ಕೆಳಗಡೆ ಈ ಒಂದು ಸ್ಮಾರ್ಟ್ ಫೋನ್ ಕುರಿತು ಸಂಪೂರ್ಣ ವಿವರವಾಗಿ ಸ್ಟೋರೇಜ್ ಕುರಿತು ಮಾಹಿತಿ ಗಮನಿಸಬಹುದು.
ಈ ಒಂದು ಸ್ಮಾರ್ಟ್ ಫೋನ್ 2 ವೇರಿಯಂಟ್ ಗಳಲ್ಲಿ ಬರುತ್ತೆ.
- 8GB RAM + 128GB ಇಂಟರ್ನಲ್ ಸ್ಟೋರೇಜ್
- 16GB RAM+ 256GB ಇಂಟರ್ನಲ್ ಸ್ಟೋರೇಜ್.
Realme 10 Pro 5G ಬೆಲೆ:
Realme 10 Pro 5G ಬೆಲೆ ಕುರಿತು ಮಾಹಿತಿಯನ್ನು ಒದಗಿಸುವುದಾದರೆ ಈ ಸ್ಮಾರ್ಟ್ ಫೋನನ್ನು ನೀವು ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಮೂಲಕ ವಿಶೇಷ ಡಿಸ್ಕೌಂಟ್ ನಲ್ಲಿ ಪಡೆದುಕೊಳ್ಳಬಹುದು.
ತಪ್ಪದೆ ಗಮನಿಸಿ: ಇಲ್ಲಿ ಒದಗಿಸಿರುವ ಮಾಹಿತಿ ನಾವು ಇಂಟರ್ನೆಟ್ ನಿಂದ ಪಡೆಯಲಾಗಿದೆ ಈ ಒಂದು ಮಾಹಿತಿಯನ್ನ ನಿಮಗೆ ತಿಳಿಸುವುದಾದರೆ ನಾವು ಪ್ರತಿಯೊಂದು ಸಂಶೋಧನೆ ಮಾಡಿದ ನಂತರವೇ ಮಾಹಿತಿಯನ್ನು ಒದಗಿಸುತ್ತೇವೆ. ನಂತರ ನೀವು ಯಾವುದೇ ತರಹದ ಸಮಸ್ಯೆ ಎದುರಿಸುತ್ತಿದ್ದರೆ ಅದು ನಿಮ್ಮ ಜವಾಬ್ದಾರಿಯಾಗಿದೆ “educationkannada.in” ವೆಬ್ಸೈಟ್ನ ಯಾವುದೇ ಸದಸ್ಯರಿಗೆ ಸೇರಿರುವುದಿಲ್ಲ.
ಈ ಪುಟದಲ್ಲಿ ಒದಗಿಸಿರುವಂತ ಮಾಹಿತಿ 100% ಸರಿಯಾಗಿ ಇರುತ್ತದೆ ಎಂದು ಗ್ಯಾರಂಟಿ ನೀಡುವುದಿಲ್ಲ .
ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆಇರುತ್ತದೆ ಇದೆ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ಕೂಡಲೇ “educationkannada.in” ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಜೊತೆಗೆ ಇನ್ಸ್ಟಾಗ್ರಾಮ್, ಫೇಸ್ಬುಕ್ ಪೇಜ್ ತಪ್ಪದೇ ಫಾಲೋ ಮಾಡಿ & ಯೂಟ್ಯೂಬ್ ಚಾನೆಲ್ subscribe ಮಾಡಿ👇👇