ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಇಂದಿನ ಈ ಒಂದು ಲೇಖನದಲ್ಲಿ ನಾವೆಲ್ಲರೂ Redmi K70 Ultra 5G ಮೊಬೈಲ್ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
Redmi K70 Ultra ಇದೀಗ ನಮ್ಮ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಮುಂದಾಗಿದೆ ಇದರಿಂದ ಅತಿ ಹೆಚ್ಚು ಜನಗಳು ಈ ಒಂದು ಸ್ಮಾರ್ಟ್ ಫೋನ್ ಖರೀದಿ ಮಾಡಲು ಮುಂದಾಗುತ್ತಾರೆ ಏಕೆಂದರೆ ರೆಡ್ಮಿ ಕಂಪನಿಯು ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಮೊಬೈಲ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಾರೆ.
ಬನ್ನಿ ಇಂದಿನ ಈ ಒಂದು ಲೇಖನದಲ್ಲಿ ನಾವೆಲ್ಲರೂ Redmi K70 Ultra 5G ಸ್ಮಾರ್ಟ್ ಫೋನ್ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ತಿಳಿದುಕೊಂಡು ಬರೋಣ ಎಲ್ಲಾ ಮೊಬೈಲ್ ಪ್ರಿಯರು ಇಂದಿನ ಈ ಒಂದು ಲೇಖನವನ್ನ ಕೊನೆವರೆಗೂ ಓದಿ.
Redmi K70 Ultra ಮುಖ್ಯ ಫೀಚರ್ಸ್ ಗಳು:
Redmi K70 Ultra ಈ ಸ್ಮಾರ್ಟ್ ಫೋನ್ ನಲ್ಲಿ 120W ಫಾಸ್ಟ್ ಚಾರ್ಜಿಂಗ್ ಸಿಗಲಿದೆ ಹಾಗೂ 50MP ಮೇಘ ಪಿಕ್ಸಲ್ B ಪ್ರೈಮರಿ ಕ್ಯಾಮೆರಾ ಹೊಂದಿದೆ.
Redmi K70 Ultra ಸ್ಮಾರ್ಟ್ ಫೋನ್ ನಲ್ಲಿ MediaTek Dimensity 9300 + ಚಿಪ್ ಸೆಟ್ ಅಳವಡಿಸಲಾಗಿದೆ ,5500mAh ಬ್ಯಾಟರಿ ಸಿಗುತ್ತೆ ಹಾಗೆ ಇದರ ಜೊತೆಗೆ 120W ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸಿಗುತ್ತೆ, ಇದರಿಂದ ನೀವು ನಿಮ್ಮ ಮೊಬೈಲನ್ನ ಕೇವಲ ಕೆಲವೇ ನಿಮಿಷಗಳಲ್ಲಿ ನಿಮ್ಮ ಫೋನ್ ಫುಲ್ ಚಾರ್ಜ್ ಆಗುತ್ತೆ.
ಈ ಸ್ಮಾರ್ಟ್ ಫೋನ್ ಹಲವಾರು ವೇರಿಯಂಟ್ ಗಳಲ್ಲಿ ಲಭ್ಯ ಇದೆ ಕೆಳಗಿನಂತೆ ಗಮನಿಸಬಹುದು
- 12GB Ram+256GB ಇಂಟರ್ನಲ್ ಸ್ಟೋರೇಜ್.
- 16GB Ram+256GB ಇಂಟರ್ನಲ್ ಸ್ಟೋರೇಜ್.
- 16GB Ram+1TB ಇಂಟರ್ನಲ್ ಸ್ಟೋರೇಜ್
ಈ ಮೇಲ್ಗಡೆ ತಿಳಿಸಿರುವ ಹಾಗೆ ಈ ಒಂದು ಸ್ಮಾರ್ಟ್ ಫೋನ್ ನ 3 ವೇರಿಯಂಟ್ ಗಳಲ್ಲಿ ನೀವು ಪಡೆದುಕೊಳ್ಳಬಹುದು.
Redmi K70 Ultra ಕ್ಯಾಮೆರಾ:
Redmi K70 Ultra ಈ ಸ್ಮಾರ್ಟ್ ಫೋನ್ ನಲ್ಲಿ ನೀವು ಹಿಂಬದಿ ಕ್ಯಾಮೆರಾ ಅಂದರೆ ಬ್ಯಾಕ್ ಕ್ಯಾಮೆರಾ 50MP ಮೇಘ ಪಿಕ್ಸಲ್ ಪ್ರೈಮರಿ ಕ್ಯಾಮೆರಾ, 8 ಮೆಗಾ ಪಿಕ್ಸೆಲ್ ಮೈಕ್ರೋಶೂಟರ್ ಜೊತೆಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಕೂಡ ಇರುತ್ತೆ.
ಫ್ರಂಟ್ ಕ್ಯಾಮೆರಾ ಅಂದರೆ ಸೆಲ್ಫಿ ಕ್ಯಾಮೆರಾದ ಬಗ್ಗೆ ತಿಳಿದುಕೊಳ್ಳುವುದಾದರೆ 20MP ಮೆಗಾ ಪಿಕ್ಸೆಲ್ ಕ್ಯಾಮೆರಾ ಪಡೆದುಕೊಳ್ಳಬಹುದು ಒಂದು ಒಳ್ಳೆ ಕ್ಯಾಮೆರಾ ಎನ್ನಬಹುದು.
Redmi K70 Ultra ಡಿಸ್ಪ್ಲೇ ಮತ್ತು ಡಿಸೈನ್ ಮತ್ತು ಬ್ಯಾಟರಿ:
Redmi K70 Ultra 6.67 ಇಂಚಿನ Amoled ಡಿಸ್ಪ್ಲೇ 1.5K ರೆಸುಲ್ಯೂಷನ್ ಮತ್ತು 144Hz ರಿಪ್ರೆಶ್ ರೇಟ್ ಡಾಲ್ಬಿ ವಿಜನ್ ಬೆಂಬಲಿಸುತ್ತದೆ.
ಡಿಸೈನ್ ಗೋಸ್ಕರ ಮೆಟಾಲಿಕ್ ಫ್ರೇಮ್ ಇದೆ IP63 ರೇಟಿಂಗ್ ಇದೆ ಇದರಿಂದ ನಿಮ್ಮ ಫೋನ್ ವಾಟರ್ ಪ್ರೂಫ್ ಮತ್ತು ಡಸ್ಟ್ ರೆಸಿಸ್ಟಂಟ್ ಆಗಿರುತ್ತೆ.
Redmi K70 Ultra ಈ ಸ್ಮಾರ್ಟ್ ಫೋನ್ ನಲ್ಲಿ ನೀವು 5500mAh ಬ್ಯಾಟರಿ ಸಿಗುತ್ತೆ.
Redmi K70 Ultra ಬೆಲೆ:
ಪ್ರಸ್ತುತ ಈ ಒಂದು ಸ್ಮಾರ್ಟ್ಫೋನ್ ಚೀನಾದಲ್ಲಿ ಬಿಡುಗಡೆಯಾಗಿದೆ ನಮ್ಮ ಭಾರತೀಯ ಮಾರುಕಟ್ಟೆಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಈ ಸ್ಮಾರ್ಟ್ ಫೋನ್ ನಿಮಗೆ ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ ಒಂದು ಇಂಕ್ ಫೆದರ್ ಬ್ಲ್ಯಾಕ್, ಕ್ಲಿಯರ್ ಸ್ನೋ ವೈಟ್, ಐಸ್ ಬ್ಲೂ
ಅಂದಾಜಿನ ಪ್ರಕಾರವಾಗಿ ಬೆಲೆ:
- 12GB + 256GB: ₹29,929
- 12GB + 512GB: ₹33,381
- 16GB + 512GB: ₹36,835
ತಪ್ಪದೆ ಗಮನಿಸಿ: ಇಲ್ಲಿ ಒದಗಿಸಿರುವ ಮಾಹಿತಿ ನಾವು ಇಂಟರ್ನೆಟ್ ನಿಂದ ಪಡೆಯಲಾಗಿದೆ ಈ ಒಂದು ಮಾಹಿತಿಯನ್ನ ನಿಮಗೆ ತಿಳಿಸುವುದಾದರೆ ನಾವು ಪ್ರತಿಯೊಂದು ಸಂಶೋಧನೆ ಮಾಡಿದ ನಂತರವೇ ಮಾಹಿತಿಯನ್ನು ಒದಗಿಸುತ್ತೇವೆ. ನಂತರ ನೀವು ಯಾವುದೇ ತರಹದ ಸಮಸ್ಯೆ ಎದುರಿಸುತ್ತಿದ್ದರೆ ಅದು ನಿಮ್ಮ ಜವಾಬ್ದಾರಿಯಾಗಿದೆ “educationkannada.in” ವೆಬ್ಸೈಟ್ನ ಯಾವುದೇ ಸದಸ್ಯರಿಗೆ ಸೇರಿರುವುದಿಲ್ಲ.