ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನದಲ್ಲಿ ನಾವು Royal Enfield Classic 350 ಬೈಕ್ ಕುರಿತು ಮಾಹಿತಿ ತಿಳಿದುಕೊಂಡು ಬರೋಣ.
ರಾಯಲ್ ಎನ್ಫೀಲ್ಡ್ ಬೈಕ್ ಗಳು ಇಂದು ನಮ್ಮ ಭಾರತೀಯ ಮಾರುಕಟ್ಟೆಯಲ್ಲಿ ಎಷ್ಟು ಜನಪ್ರಿಯವಾಗಿದೆ ಎಂದು ನಿಮಗೆ ತಿಳಿದೇ ಇರಬಹುದು Royal Enfield Classic 350 ಖರೀದಿ ಮಾಡಲು ಬಯಸಿದರೆ ಆದರೆ ನಿಮ್ಮ ಬಜೆಟ್ ಕಡಿಮೆ ಇರುವುದರಿಂದ ಖರೀದಿ ಮಾಡಲು ಆಗದೇ ಇದ್ದಲ್ಲಿ ನೀವು ಕೇವಲ 35000 ಡೌನ್ ಪೇಮೆಂಟ್ ಮೂಲಕ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್ ನಿಮ್ಮದಾಗಿಸಿಕೊಳ್ಳಬಹುದು ಬನ್ನಿ ಇಂದಿನ ಈ ಒಂದು ಲೇಖನದಲ್ಲಿ ಕೇವಲ 35 ಸಾವಿರ ರೂಪಾಯಿಗೆ ಹೇಗೆ ಖರೀದಿ ಮಾಡಬೇಕು ಎಂಬ ಮಾಹಿತಿ ತಿಳಿದುಕೊಂಡ ಬರೋಣ.
Royal Enfield Classic 350 ಬೆಲೆ:
ಇಂದಿನ ದಿನಮಾನಗಳಲ್ಲಿ ನೀವು ಕಡಿಮೆ ಬಜೆಟ್ ನಲ್ಲಿ ಒಂದು ಶಕ್ತಿಶಾಲಿ ಕ್ರೂಸರ್ ಬೈಕ್ ಖರೀದಿಸಲು ಮುಂದಾಗಿದ್ದಾರೆ ಹಾಗೆ ಜೊತೆಗೆ ನಿಮಗೆ ಭಾರಿ ಇಂಜಿನ್ ಮತ್ತು ಪವರ್ಫುಲ್ ಪರ್ಫಾರ್ಮೆನ್ಸ್ ನೀಡಬೇಕು ಇಂತಹದೇ ಬೈಕ್ ಬೇಕು ಎಂದಾದರೆ ಮಾರುಕಟ್ಟೆಯಲ್ಲಿ ಒಂದು ಮಾತ್ರ ಬೈಕ್ ಇದೆ ಅದು ಬೇರೆ ಯಾವುದೇ ಅಲ್ಲ Royal Enfield Classic 350.
ಇದರ ಬೆಲೆ ಕುರಿತು ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ಮಾರುಕಟ್ಟೆಯಲ್ಲಿ 2.21 ಲಕ್ಷ ರೂಪದಿಂದ ಪ್ರಾರಂಭವಾಗುತ್ತೆ.
Royal Enfield Classic 350 ಬೈಕ್ EMI
Royal Enfield Classic 350 ಬೈಕ್ ಕರಗಿಸಲು ಮುಂದಾದರೆ ಹಣಕಾಸಿನ ಯೋಜನೆ ಪಡೆದುಕೊಳ್ಳಬೇಕಾಗುತ್ತದೆ ಕೇವಲ 35 ಸಾವಿರ ರೂಪಾಯಿ ಡೌನ್ ಪೇಮೆಂಟ್ ನೀಡಿ ಈ ಬೈಕ್ ಪಡೆದುಕೊಳ್ಳಬಹುದು.
ಇನ್ನುಳಿದಿರುವ ಹಣವನ್ನು ನೀವು ಬ್ಯಾಂಕ್ನಿಂದ ಪಡೆದುಕೊಳ್ಳಬೇಕು ಹಾಗೆ EMI ಮೂಲಕ 3 ವರ್ಷಗಳವರೆಗೆ 9.7% ಬಡ್ಡಿ ದರದ ಮೂಲಕ 36 ತಿಂಗಳವರೆಗೆ ಪ್ರತಿ ತಿಂಗಳು ₹6,730 EMI ಮೂಲಕ ಕಟ್ಟಬೇಕಾಗುತ್ತೆ.
Royal Enfield Classic 350 ಪರ್ಫಾರ್ಮೆನ್ಸ್:
Royal Enfield Classic 350 ಬೈಕ್ ಪರ್ಫಾರ್ಮೆನ್ಸ್ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದಾದರೆ 349.34CC ಶಕ್ತಿಯುತವಾದಂತ ಇಂಜಿನ್ ಅಳವಡಿಸಲಾಗಿದೆ.
ಇವತ್ತು ಪವರ್ ಫುಲ್ ಇಂಜಿನಿಂದ 20.1 Ps ಪವರ್ ಮತ್ತು 27Nm ಟಾರ್ಕ್ ಉತ್ಪಾದಿಸುತ್ತೆ. ಇದರಿಂದಾಗಿ ಬೈಕ್ ಪರ್ಫಾರ್ಮೆನ್ಸ್ ತುಂಬಾ ಶಕ್ತಿದಾಯಕವಾಗಿರುತ್ತೆ. ಮೈಲೇಜ್ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ಪ್ರತಿ ಲೀಟರ್ಗೆ 41.5km ಮೈಲೇಜ್ ನೀಡುತ್ತೆ.
ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ಇದೆ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ಕೂಡಲೇ “educationkannada.in” ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಮತ್ತು ಇನ್ಸ್ಟಾಗ್ರಾಮ್, ಪೇಜ್ ತಪ್ಪದೇ ಫಾಲೋ ಮಾಡಿ.