salary after tax calculator by education kannada

this is salary after tax calculator for employees and students especially education Kannada.in users

Salary After Tax Calculator

₹ 0
₹ 0

ಮತ್ತೊಮ್ಮೆ ಮಗದೊಮ್ಮೆ educationkannada.in ಜಾಲತಾಣಕ್ಕೆ ಸ್ವಾಗತ ಉದ್ಯೋಗಿಗಳಿಗೆ ಹಾಗೆ ಅಭ್ಯರ್ಥಿಗಳಿಗೆ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಸಂಬಳದ ನಂತರ ತೆರಿಗೆ ಕ್ಯಾಲ್ಕುಲೇಟರ್ ನಿಮಗಾಗಿ ನೀಡಲಾಗಿದೆ  ಉಪಯೋಗಿಸಿ.

WhatsApp Group Join Now
Telegram Group Join Now

ಸಂಬಳದ ನಂತರದ ತೆರಿಗೆ ಕ್ಯಾಲ್ಕುಲೇಟರ್ (Salary After Tax Calculator) By Education kannada.in 

ಒಬ್ಬ ಉದ್ಯೋಗಿ ತನ್ನ ತಿಂಗಳ ಸಂಬಳದಿಂದ ಎಷ್ಟು ತೆರಿಗೆ ಕಡಿತವಾಗುತ್ತದೆ ಹಾಗೂ ಅಂತಿಮವಾಗಿ ಕೈಗೆ ಬರುವ “ನೆಟ್‌ ಸ್ಯಾಲರಿ” ಎಷ್ಟು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಆಗಿರುತ್ತೆ. ನಮ್ಮೆಲ್ಲ ಓದುಗುರಿಗೆ ಇದೇ ಒಂದು ಕಾಣಕ್ಕಾಗಿ ನಾವು ನಿಮಗಾಗಿ  Salary After Tax Calculator ಎಂಬ ಸರಳ ಹಾಗೂ ಬಳಕೆದಾರ ಸ್ನೇಹಿ ಸಾಧನವನ್ನು ತಂದಿದ್ದೇವೆ ಇದರಿಂದ ನೀವು ಸರಿಯಾಗಿ ಲೆಕ್ಕ ಹಾಕಬಹುದು.

ಈ ಕ್ಯಾಲ್ಕುಲೇಟರ್‌ನಲ್ಲಿ ನೀವು ನಿಮ್ಮ ತಿಂಗಳ ಅಥವಾ ವಾರ್ಷಿಕ ಸಂಬಳವನ್ನು ನಮೂದಿಸಿದರೆ ಸಾಕು, ಪ್ರಸ್ತುತ ಭಾರತೀಯ ಆದಾಯ ತೆರಿಗೆ ನಿಯಮಗಳ ಪ್ರಕಾರ ಎಷ್ಟು ತೆರಿಗೆ ಕಡಿತವಾಗುತ್ತದೆ ಅಂದರೆ ಟ್ಯಾಕ್ಸ್  ಕಡಿತವಾಗುತ್ತದೆ ಎಂಬುದನ್ನು ತಕ್ಷಣ ಲೆಕ್ಕಹಾಕುತ್ತದೆ. ಇದರಿಂದ ನಿಮಗೆ ಕೈಗೆ ಬರುವ ನಿಜವಾದ ಸಂಬಳದ ಅಂದಾಜು ಸ್ಪಷ್ಟವಾಗಿ ನಿಮಗೆ ಸಿಗುತ್ತೆ.

ಉದ್ಯೋಗ ಹುಡುಕುತ್ತಿರುವವರು, ವೇತನ ಹೆಚ್ಚಳಕ್ಕಾಗಿ ಮಾತುಕತೆ ನಡೆಸುವವರು, ಅಥವಾ ತಮ್ಮ ಹಣಕಾಸು ಯೋಜನೆ ಮಾಡಿಕೊಳ್ಳುವವರು ಎಲ್ಲರೂ ಈ ಸಾಧನವನ್ನು ಬಳಸಿಕೊಂಡು ಸ್ಪಷ್ಟ ಮಾಹಿತಿಯನ್ನು ಪಡೆಯಬಹುದಾಗಿದೆ ಇದು ನಿಮಗಾಗಿಯೇ ಇದೆ. 

ಎಲ್ಲಾ ಓದುಗರಿಗೆ ಒಂದು ವಿಶೇಷ ಸೂಚನೆ:

ಈ ಕ್ಯಾಲ್ಕುಲೇಟರ್ ಕೇವಲ ಮಾಹಿತಿ ನೀಡುವ ಉದ್ದೇಶಕ್ಕಾಗಿ ಮಾತ್ರ ತಯಾರಿಸಲಾಗಿದೆ. ಸರಿಯಾದ ತೆರಿಗೆ ಲೆಕ್ಕಾಚಾರಕ್ಕಾಗಿ ನಿಮಗೆ ಅಧಿಕೃತವಾಗಿ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ ಅಥವಾ ಮಾನ್ಯತೆ ಪಡೆದ ಹಣಕಾಸು ತಜ್ಞರ ಸಲಹೆ ಪಡೆಯುವುದು ಬಹಳ ಸೂಕ್ತವಾಗಿರುತ್ತೆ.

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!