SBI ಬ್ಯಾಂಕ್ ಖಾತೆ ಇದ್ದವರಿಗೆ ಬೆಳ್ಳಂಬೆಳಿಗ್ಗೆ ಸಿಹಿ ಸುದ್ದಿ.! ಸಿಗಲಿದೆ  50 ಸಾವಿರದಿಂದ 20 ಲಕ್ಷ ರೂ. ವರೆಗೆ ಸಾಲ.!ಇಂದೆ ಅರ್ಜಿ ಸಲ್ಲಿಸಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು SBI LOAN ಎಸ್‌ಬಿಐ ಲೋನ್ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ. 

ನಿಮಗೆಲ್ಲಾ ತಿಳಿದೇ ಇರಬಹುದು ಕೆಲವೊಂದು ಸಂದರ್ಭದಲ್ಲಿ ನಮಗೆ ಬಹಳ ಸಾಲ ಬೇಕಾಗಿರುತ್ತೆ  ಇಂತಹ ಸಂದರ್ಭಗಳಲ್ಲಿ ಬ್ಯಾಂಕ್ ಮೂಲಕ ಸಾಲ ಪಡೆದುಕೊಳ್ಳುವುದು ಬಹಳ ಉತ್ತಮ ಇದು ನಮ್ಮ ಆಯ್ಕೆಯಾಗಿದೆ ಹೀಗೆ ನೀವು ಕೂಡ ಸಾಲ ಪಡೆದುಕೊಳ್ಳುವುದಾದರೆ ನಿಮ್ಮ ಬ್ಯಾಂಕ್ ಮೂಲಕವೇ ಸಾಲ ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now
Instagram Group Join Now

ಇಂದಿನ ಈ ಲೇಖನದಲ್ಲಿ ನಾವು ಪ್ರಸ್ತುತ SBI LOAN ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ. 

SBI ಬ್ಯಾಂಕ್ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ನೀವು ಕಡ್ಡಾಯವಾಗಿ ಎಸ್ ಬಿ ಐ ಬ್ಯಾಂಕ್ ಖಾತೆ ಹೊಂದಿರಬೇಕು. 

ಇಂದಿನ ಈ ಒಂದು ಲೇಖನದಲ್ಲಿ ನಾವು SBI ಮೂಲಕ ಲೋನ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳೇನು.? ಬೇಕಾಗುವ ದಾಖಲೆಗಳು.? ಬಡ್ಡಿದರ ಎಷ್ಟಿರುತ್ತೆ.? ಅರ್ಜಿ ಹೇಗೆ ಸಲ್ಲಿಸಬೇಕಾಗುತ್ತದೆ.? ಎಂಬುದರ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.

ಎಸ್ ಬಿ ಐ ಬ್ಯಾಂಕ್ ಮೂಲಕ ಸಾಲ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು:

(SBI Loan required document) 

SBI personal loan
SBI personal loan
  • ಅರ್ಜಿ ಸಲ್ಲಿಸುವವರ ಆಧಾರ್ ಕಾರ್ಡ್, 
  • ಪ್ಯಾನ್ ಕಾರ್ಡ್, 
  • ಪಾಸ್ಪೋರ್ಟ್ ಗಾತ್ರದ ಫೋಟೋ, 
  • ರೇಷನ್ ಕಾರ್ಡ್, 
  • ವಿದ್ಯುತ್ ಬಿಲ್ 
  • ನಿಮ್ಮ ಆದಾಯದ ಮೂಲ ದಾಖಲೆ ಉದಾಹರಣೆ ಸಂಬಳದ ಸ್ಲಿಪ್ ಅಥವಾ ITR ದಾಖಲೆ 
  • ಸಿಬಿಲ್ ಸ್ಕೋರ್ ವರದಿ ಬೇಕಾಗುತ್ತೆ.
  • ಪಾಸ್ಪೋರ್ಟ್ ಸೈಜ್ ಫೋಟೋ 

SBI ಲೋನ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು: 

(SBI Loan Eligibility)

  • ಎಸ್ ಬಿ ಐ ಬ್ಯಾಂಕ್ ನಲ್ಲಿ ಖಾತೆ ಹೊಂದಿರಬೇಕು.
  • ಅರ್ಜಿ ಸಲ್ಲಿಸುವರ ವಯಸ್ಸು 18ರಿಂದ ಹಿಡಿದು 65 ವರ್ಷಗಳ ನಡುವೆ ಇರಬೇಕು.
  • ಅರ್ಜಿ ಸಲ್ಲಿಸುವವರ ಆದಾಯ ಪ್ರಮಾಣ ಪತ್ರ ಸ್ಪಷ್ಟವಾಗಿ ಇರಬೇಕಾಗುತ್ತದೆ. 
  • ಯಾವುದೇ ಬಾಕಿ ಇರುವಂತ ಸಾಲ ಇರಬಾರದು ಅಥವಾ ತಪ್ಪು ಸಿಬಿಲ್ ಸ್ಕೋರ್ ಹೊಂದಿರಬಾರದು.

ಅರ್ಜಿ ಸಲ್ಲಿಸುವಂತವರು ಸ್ವಂತ ಉದ್ಯೋಗಿಗಳಾಗಿರಬೇಕು ಅಥವಾ ಉದ್ಯಮಸ್ಥರು ಆಗಿರಬೇಕು , ಅಥವಾ ವೇತನ ಪಡೆಯುವಂತವರು, ಇಂಥವರಿಗೆ ಸಾಲು ಸೌಲಭ್ಯ ಸಿಗುತ್ತೆ.

SBI ಮೂಲಕ ಎಷ್ಟು ಸಾಲ ಸೌಲಭ್ಯ ಸಿಗುತ್ತೆ: 

ಎಸ್ಬಿಐ ಮೂಲಕ ನೀವು ಮನೆ ಸಾಲ, ವೈಯಕ್ತಿಕ ಸಾಲ, ಕಾರ್ ಸಾಲ, ವಿದ್ಯಾಭ್ಯಾಸದ ಸಾಲ ಇನ್ನು ಇತ್ಯಾದಿ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. 

ಸಾಮಾನ್ಯವಾಗಿ ನಿಮಗೆಲ್ಲಾ ತಿಳಿಸುವುದಾದರೆ ವೈಯಕ್ತಿಕ ಸಾಲದ ಮೊತ್ತ 50,000 ಇಂದ ಹಿಡಿದು 20 ಲಕ್ಷ ರೂಪಾಯಿ ಗಳ ವರೆಗೆ.

SBI ಸಾಲ ಪಡೆದುಕೊಂಡರೆ ಬಡ್ಡಿದರ ಎಷ್ಟು: 

ನೀವು ಎಸ್ಬಿಐ ಮೂಲಕ ಸಾಲ ಪಡೆದುಕೊಂಡರೆ ಹಾಗೆ ಇದರ ಬಡ್ಡಿ ದರದ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ಸಾಮಾನ್ಯವಾಗಿ ವೈಯಕ್ತಿಕ ಸಾಲಕ್ಕೆ ಬಡ್ಡಿದರವು 9.60% ರಿಂದ ಪ್ರಾರಂಭವಾಗಿ 13.85% ವರೆಗೆ ಇರುತ್ತೆ.

ದಯವಿಟ್ಟು ಗಮನಿಸಿ ವಿವಿಧ ಸಾಲಕ್ಕೆ ಬೇರೆ ಬೇರೆ ರೀತಿಯಲ್ಲಿ ಬಡ್ಡಿದರ ಇರುತ್ತೆ. 

SBI ಲೋನ್ ಮರುಪಾವತಿ ಅವಧಿ:

SBI personal loan
SBI personal loan

SBI ಮೂಲಕ ಪಡೆದುಕೊಂಡಿರುವಂತ ಸಾಲಕ್ಕೆ ಮರುಪಾವತಿ ಅವಧಿ ತಿಳಿದುಕೊಂಡುಬರಣ ಬನ್ನಿ. 

ಪಡೆದುಕೊಂಡಿರುವಂತ ಸಾಲಕ್ಕೆ ಸಾಮಾನ್ಯವಾಗಿ ವೈಯಕ್ತಿಕ ಸಾಲಕ್ಕೆ 5 ವರ್ಷಗಳ ವರೆಗೆ ಅಂದರೆ 60 ತಿಂಗಳ ಒಳಗಡೆ ಹಣ ಮರುಪಾವತಿಸಬೇಕು. 

ಒಂದು ವೇಳೆ ನೀವು ಮನೆ ಸಾಲ ಪಡೆದುಕೊಂಡರೆ 30 ವರ್ಷಗಳವರೆಗೆ ಅವಧಿ ಇರುತ್ತೆ. 

SBI ಸಾಲ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು: 

SBI loan ಅರಗಿ ಸಲ್ಲಿಸಲು ನಿಮಗೆ ಪ್ರಮುಖವಾಗಿ ಎರಡು ವಿಧಾನಗಳಿವೆ ಒಂದು ಆನ್ಲೈನ್ ಮೂಲಕ ಮತ್ತು ಇನ್ನೊಂದು ಆಫ್ಲೈನ್ ಮೂಲಕ. 

ಆನ್ಲೈನ್: ಆನ್ಲೈನ್ ಮೂಲಕ ಸಾಲ ಪಡೆದುಕೊಳ್ಳಲು ನೀವು ಅರ್ಜಿ ಸಲ್ಲಿಸಲು ಮುಂದಾದರೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು ಅಥವಾ SBI yono ಆಪ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. 

  • ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ ನಂತರ ನಿಮಗೆ ಸಾಲದ ಪ್ರಕಾರ ಎಂಬ ಆಪ್ಷನ್ ಸಿಗುತ್ತೆ ಇಲ್ಲಿ ಉದಾಹರಣೆಗೆ ತಿಳಿಸುವುದಾದರೆ ವೈಯಕ್ತಿಕ ಸಾಲ, ಮನೆ ಸಾಲ, ಕಾರ್ ಸಾಲ ಇತ್ಯಾದಿ ಆಯ್ಕೆಗಳು ಇರುತ್ತೆ ವೈದಿಕ ಸಾಲದ ಮೇಲೆ ಕ್ಲಿಕ್ ಮಾಡಿಕೊಳ್ಳಿ. 
  • ಆನ್ಲೈನ್ ಅರ್ಜಿಯವರಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ.
  • ಬರ್ತಿಸಿರುವ ದಾಖಲೆಗಳನ್ನು ಸರಿಯಾಗಿ ನೀಡಿದ್ದೇನೆ ಅಥವಾ ಇಲ್ಲವೇ ಎಂಬುದನ್ನು ಗಮನಿಸಿ ಕೊನೆಯದಾಗಿ ಸಬ್ಮಿಟ್ ಮಾಡಿ. 
  • ಅರ್ಜಿ ಸಲ್ಲಿಸಿದ ನಂತರ ಸಿಬ್ಬಂದಿಯವರು ನಿಮ್ಮ ಅರ್ಜಿಯನ್ನು ಪರಿಶೀಲಿಸುತ್ತಾರೆ ನೀವು ಸಾಲ ಪಡೆದುಕೊಳ್ಳಲು ಅರ್ಹತೆ ಹೊಂದಿದ್ದೀರೋ ಅಥವಾ ಇಲ್ಲವೇ ಎಂಬುದನ್ನ ತಿಳಿಸುತ್ತಾರೆ.

ಆಫ್ಲೈನ್: ಹತ್ತಿರ ಇರುವಂತ ಎಸ್ ಬಿ ಐ ಬ್ಯಾಂಕಿನ ಶಾಖೆಗೆ ಭೇಟಿ ನೀಡಿ ಅಲ್ಲಿ ಅರ್ಜಿ ಸಲ್ಲಿಸಬಹುದು.

  • ಆಫ್ಲೈನ್ ಮೂಲಕ ಆದಿ ಸಲ್ಲಿಸುವುದಾದರೆ ಎಸ್ ಬಿ ಐ ಬ್ಯಾಂಕಿನ ಶಾಖೆಗೆ ಬೇಟೆ ನೀಡಿ ಅಲ್ಲಿ ಕೇಳುವ ಪ್ರತಿಯೊಂದು ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.


ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ಇದೆ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ಕೂಡಲೇ “educationkannada.in
” ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಜೊತೆಗೆ ಇನ್ಸ್ಟಾಗ್ರಾಮ್, ಫೇಸ್ಬುಕ್ ಪೇಜ್ ತಪ್ಪದೇ ಫಾಲೋ ಮಾಡಿ & ಯೂಟ್ಯೂಬ್ ಚಾನೆಲ್ subscribe ಮಾಡಿ.

WhatsApp Group Join Now
Telegram Group Join Now
Instagram Group Join Now

Leave a Comment