SBI SCO ಹುದ್ದೆಗಳಿಗೆ ಪರೀಕ್ಷೆ ಇಲ್ಲದೆ  ನೇಮಕಾತಿ 2025.! ಸರ್ಕಾರಿ ಹುದ್ದೆ ಪಡೆದುಕೊಳ್ಳಲು ಇದೇ ಸುವರ್ಣ ಅವಕಾಶ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು SBI SCO ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನ ಮಾಡಲಾಗಿದೆ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಲೇಖನವನ್ನು ಕೊನೆವರೆಗೂ ಓದಿ. 

ಹಾಗೆ ಯಾರು ಕೂಡ ಇಂದಿನ ಈ ಒಂದು ಲೇಖನವನ್ನು ಅರ್ಧಂಬರ್ಧ ಓದ್ಬೇಡಿ ಏಕೆಂದರೆ ನಿಮಗೆ ಅಂತರೆ ನಾವು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ. ನಿಮಗೆ ಸಾಮಾನ್ಯವಾಗಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ ಅರ್ಜಿ ಸಲ್ಲಿಸಲು ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ವಯೋಮಿತಿ ಎಷ್ಟಿರಬೇಕು ಒಂದಲ್ಲ ಎರಡಲ್ಲ ಹತ್ತು ಹಲವಾರು ರೀತಿಯ ಪ್ರಶ್ನೆಗಳು ನಿಮ್ಮನ್ನು ಕಾಡುತ್ತೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ ಗಮನಿಸಿ.  

WhatsApp Group Join Now
Telegram Group Join Now

ಇದನ್ನು ಓದಿ:ಕರ್ನಾಟಕ ಪೊಲೀಸ್ 54 ಹುದ್ದೆಗಳಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.! ಇಂದೆ ಅರ್ಜಿ ಸಲ್ಲಿಸಿ.!! 10ನೇ ತರಗತಿ ಪಾಸ್ ಆದವರಿಗೆ ಸುವರ್ಣ ಅವಕಾಶ.!!

SBI SCO ನೇಮಕಾತಿ ಎಂದರೇನು ತಿಳಿದುಕೊಳ್ಳಿ.!

Table of Contents

SBI SCO (Special Cadre Officer) ನೇಮಕಾತಿಯು ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಜ್ಞರಿಗೆ ನೀಡುವ ವಿಶೇಷ ಹುದ್ದೆಗಳ ಒಂದು ಸರಣಿ ಅಂತ ಹೇಳಬಹುದು. ಸಾಮಾನ್ಯವಾಗಿ ಈ ಒಂದು ಹುದ್ದೆಗಳು ನಿಮಗೆಲ್ಲ ತಿಳಿಸುವುದಾದರೆ ಸಾಮಾನ್ಯ ಕ್ಲರ್ಕ್ ಅಥವಾ ಪಾಸಿಂಗ್ ಹುದ್ದೆಗಳಿಗಿಂತ ವಿಭಿನ್ನವಾಗಿದ್ದು, ತಜ್ಞತೆ ಮತ್ತು ಪರಿಣತಿಯನ್ನು ಆಧಾರವಾಗಿಸಿಕೊಳ್ಳುತ್ತದೆ.

 ಮುಖ್ಯವಾಗಿ, IT, HR, Law, Marketing, Audit, Risk Management ಮುಂತಾದ ವಿಭಾಗಗಳಿಗೆ ನೇಮಕಾತಿ ನಡೆಯುತ್ತದೆ. ಈ ಹುದ್ದೆಗಳಲ್ಲಿ ನೇಮಕವಾದವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಾಂತ್ರಿಕ, ಆಡಳಿತಾತ್ಮಕ ಹಾಗೂ ಕಾನೂನು ಸಂಬಂಧಿ ಜವಾಬ್ದಾರಿಗಳನ್ನು ನಿಭಾಯಿಸುವಂಥವರಾಗಿರುತ್ತಾರೆ.

SBI SCO ನೇಮಕಾತಿಯ ಮುಖ್ಯ ಉದ್ದೇಶಗಳು ತಿಳಿದುಕೊಳ್ಳಿ:

  • ತಜ್ಞರು ಮತ್ತು ಸ್ಪೆಷಲಿಸ್ಟ್ ಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ತೀವ್ರ ಅಗತ್ಯವಿರುವ ಕ್ಷೇತ್ರಗಳಿಗೆ ನೇಮಕ ಮಾಡುವುದಾಗಿದೆ.
  • ಬ್ಯಾಂಕ್ ಕಾರ್ಯಕ್ಷಮತೆ ಮತ್ತು ಆಂತರಿಕ ನಿರ್ವಹಣೆಯಲ್ಲಿ ತಂತ್ರಜ್ಞಾನ, ಕಾನೂನು, HR, ಮಾರುಕಟ್ಟೆ, ಮತ್ತು ಆಡಿಯಿಟಿಂಗ್ ಕ್ಷೇತ್ರಗಳಲ್ಲಿ ನಿಪುಣತೆಯನ್ನು ಪ್ರಾರಂಭಿಸುವುದಾಗಿದೆ.
  • ಪ್ರಾಮಾಣಿಕ ಮತ್ತು ನ್ಯಾಯಯುತ ಆಯ್ಕೆ ಪ್ರಕ್ರಿಯೆಯ ಮೂಲಕ ಸೂಕ್ತ ಅಭ್ಯರ್ಥಿಗಳನ್ನು ಭರ್ತಿ ಮಾಡುವುದು ಮುಖ್ಯ ಕರ್ತವ್ಯವಾಗಿದೆ.

SBI SCO ನೇಮಕಾತಿ ಪ್ರಕ್ರಿಯೆ – ಹಂತಗಳು

1. ಅಧಿಕೃತ ಅಧಿಸೂಚನೆ ಪ್ರಕಟಣೆ

SBI SCO ನೇಮಕಾತಿಯ ಪ್ರಕ್ರಿಯೆ ಆರಂಭವಾಗುವಾಗ, ರಾಜ್ಯ ಬ್ಯಾಂಕ್ ತನ್ನ ಅಧಿಕೃತ ಜಾಲತಾಣದಲ್ಲಿ ಸಂಪೂರ್ಣ ಅಧಿಸೂಚನೆಯನ್ನು ಪ್ರಕಟಿಸುತ್ತದೆ. ಈ ಅಧಿಸೂಚನೆಯಲ್ಲಿ ಹುದ್ದೆಗಳ ಸಂಖ್ಯೆ, ಅರ್ಹತಾ ಮಾನದಂಡ, ಆಯ್ಕೆ ಪ್ರಕ್ರಿಯೆಯ ಹಂತಗಳು, ವೇತನ ವರ್ಗಗಳು, ಮತ್ತು ಅರ್ಜಿ ಸಲ್ಲಿಸುವ ವಿಧಾನಗಳ ವಿವರ ನೀಡಲಾಗುತ್ತದೆ.

2. ಅರ್ಜಿ ಸಲ್ಲಿಕೆ

ಅರ್ಜಿಗಳನ್ನು Online Mode ನಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ. ಅಭ್ಯರ್ಥಿಗಳು ನೀಡಿದ ಸೂಚನೆಗಳ ಪ್ರಕಾರ ತಮ್ಮ ಅರ್ಜಿ ನಮೂನೆ, ಅಗತ್ಯ ದಾಖಲೆಗಳು, ಮತ್ತು ಇತರ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಬೇಕು. ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ಕೊನೆ ದಿನಾಂಕ ನಿಖರವಾಗಿ ಗಮನಿಸಬೇಕು, ಏಕೆಂದರೆ ಒಂದು ದಿನದ ವಿಳಂಬಕ್ಕೂ ಅರ್ಜಿ ಮನ್ನಣೆ ಆಗದು.

3. ಆಯ್ಕೆ ಪ್ರಕ್ರಿಯೆ

SBI SCO ನೇಮಕಾತಿಯಲ್ಲಿ ಈ ಹಂತಗಳು ಅನ್ವಯಿಸುತ್ತವೆ:

a) ಇಂಟರ್‌ವ್ಯೂ (Personal Interview)

ಅಭ್ಯರ್ಥಿಗಳಿಗೆ ಡೈರೆಕ್ಟ್ ಇಂಟರ್ವ್ಯೂ ಮೂಲಕ ನೇಮಕಾತಿ ಮಾಡಿಕೊಳ್ಳುತ್ತಾರೆ. ಅಂದರೆ ಶಾರ್ಟ್ ಲಿಸ್ಟಿನಿಂಗ್ ಮಾಡುವುದರ ಮೂಲಕ ಹುದ್ದೆಗಳಿಗೆ ಆಯ್ಕೆಯಾಗಬಹುದು.

c) ಅಂತಿಮ ಆಯ್ಕೆ

ಶೈಕ್ಷಣಿಕ ವರ್ಷದಲ್ಲಿ ನೀವು ಪಡೆದುಕೊಂಡಿರುವಂತಹ ಅಂಕಗಳ ಆಧಾರದ ಮೇಲೆಗೆ ಶಾರ್ಟ್ ಲಿಸ್ಟಿನ್ಗ್ ಮಾಡುತ್ತಾರೆ ಇದರ ಮುನ್ನ ಇಂಟರ್ವ್ಯೂ ಮಾಡಿ ಲಿಸ್ಟ್ ಬಿಡುತ್ತಾರೆ ಇದರಲ್ಲಿ ನಿಮ್ಮ ಹೆಸರು ಇದ್ದರೆ ನೀವು ಹುದ್ದೆಗಳಿಗೆ ಆಯ್ಕೆಯಾಗಿದ್ದೀರಿ ಎಂದರ್ಥ ಇದರ ಕುರಿತು ಇನ್ನು ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನಾವಿದ್ದೇವೆ ನಿಮಗಂತಲೆ ನೋಟಿಫಿಕೇಶನ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಆಗುತ್ತೆ ಓಪನ್ ಮಾಡಿ ಮಾಹಿತಿ ಓದಿ ಸಂಪೂರ್ಣ ಮಾಹಿತಿಯ ನಿಮ್ಮ ಕಣ್ಣ ಮುಂದೆ ಇರುತ್ತೆ.

SBI SCO ಹುದ್ದೆಗಳ ವಿವರ

SBI SCO ಹುದ್ದೆಗಳ ವಿಭಾಗಗಳು ಬಹಳ ವೈವಿಧ್ಯಮಯವಾಗಿದ್ದು, ಪ್ರತಿ ಹುದ್ದೆಯಲ್ಲಿಯೂ ನಿರ್ದಿಷ್ಟ ಜವಾಬ್ದಾರಿಗಳು ಇರುತ್ತವೆ. ಕೆಲವು ಪ್ರಮುಖ ಹುದ್ದೆಗಳ ವಿವರ ಇಲ್ಲಿವೆ:

1. IT Officer

  • ಬ್ಯಾಂಕಿಂಗ್ ಆಪರೇಷನ್ಗಳಿಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳ ಪರಿಹಾರ.
  • ಡೇಟಾಬೇಸ್ ನಿರ್ವಹಣೆ, ನೆಟ್ವರ್ಕ್ ಸೆಕ್ಯುರಿಟಿ, ಸಾಫ್ಟ್‌ವೇರ್ ಡೆವಲಪ್‌ಮೆಂಟ್.
  • ಆಧುನಿಕ IT ಉಪಕ್ರಮಗಳು ಮತ್ತು ಡಿಜಿಟಲ್ ಬ್ಯಾಂಕಿಂಗ್ ಸಲಹೆಗಳು.

2. Law Officer

  • ಬ್ಯಾಂಕ್ ಸಂಬಂಧಿತ ಕಾನೂನು ಸಲಹೆ ಮತ್ತು ದಂಡಾತ್ಮಕ ಹಾಗೂ ನಾಗರಿಕ ಪ್ರಕರಣಗಳಲ್ಲಿ ಪ್ರತಿನಿಧಾನ.
  • ಕಾನೂನು ದಾಖಲೆಗಳ ಪರಿಶೀಲನೆ, ವ್ಯವಹಾರಿಕ ಒಪ್ಪಂದಗಳ ರಚನೆ.

3. HR Officer

  • ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ, ತರಬೇತಿ, ಪಾಲಿಸಿಗಳ ರೂಪಣೆ.
  • ಉದ್ಯೋಗಿ ಹಿತಚಿಂತನೆ, ಲಭ್ಯತೆ, ಮತ್ತು ಮಾನವ ಸಂಪನ್ಮೂಲ ನಿರ್ವಹಣೆ.

4. Marketing Officer

  • ಬ್ಯಾಂಕಿಂಗ್ ಉತ್ಪನ್ನಗಳ ಪ್ರಚಾರ ಮತ್ತು ಮಾರಾಟ.
  • ಗ್ರಾಹಕರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಉತ್ಪನ್ನಗಳನ್ನು ಪ್ರಸ್ತಾಪಿಸುವುದು.

5. Audit Officer

  • ಬ್ಯಾಂಕ್ ಲೆಕ್ಕಪತ್ರಗಳ ಪರಿಶೀಲನೆ.
  • ಆಂತರಿಕ ನಿಯಂತ್ರಣ ವ್ಯವಸ್ಥೆ ಮತ್ತು ಹಣಕಾಸಿನ ಅವಶ್ಯಕತೆಗಳ ಪರಿಶೀಲನೆ.

SBI SCO ಹುದ್ದೆಯ ವೇತನ ಮತ್ತು ಲಾಭಗಳು

ಇದನ್ನು ಓದಿ:ಇಂಟೆಲಿಜೆನ್ಸ್ ಬ್ಯೂರೋ (IB) ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ ನೇಮಕಾತಿ 2025 .! ಜಸ್ಟ್ 10ನೇ ತರಗತಿ ಪಾಸ್ ಆದ್ರೆ ಸಾಕು.!!

ಹುದ್ದೆಗಳ ವಿವರ

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಮ್ಯಾನೇಜರ್ (ಪ್ರೊಡಕ್ಟ್ಸ್ – ಡಿಜಿಟಲ್ ಪ್ಲಾಟ್‌ಫಾರ್ಮ್ಸ್)34
ಡೆಪ್ಯೂಟಿ ಮ್ಯಾನೇಜರ್ (ಪ್ರೊಡಕ್ಟ್ಸ್ – ಡಿಜಿಟಲ್ ಪ್ಲಾಟ್‌ಫಾರ್ಮ್ಸ್)25
ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್)63
ಒಟ್ಟು ಹುದ್ದೆಗಳು122

ನೇಮಕಾತಿ ಮುಖ್ಯ ಅಂಶಗಳು

ವಿವರಮಾಹಿತಿ
ನೇಮಕಾತಿ ಸಂಸ್ಥೆಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಹುದ್ದೆಯ ಹೆಸರುಸ್ಪೆಷಲಿಸ್ಟ್ ಕೇಡರ್ ಆಫೀಸರ್ (SCO)
ಒಟ್ಟು ಹುದ್ದೆಗಳ ಸಂಖ್ಯೆ122
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ11-09-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ02-10-2025
ಅಧಿಕೃತ ವೆಬ್‌ಸೈಟ್www.sbi.co.in

ಶೈಕ್ಷಣಿಕ ಅರ್ಹತೆ

ಅರ್ಹ ಅರಬಿ ಸಲ್ಲಿಸಲು ಕಲಿಸುತ್ತಿರುವಂತ ಅಭ್ಯರ್ಥಿಗಳು ಕೆಳಗಿನ ವಿದ್ಯಾರ್ಹತೆಗಳಲ್ಲಿ ಒಂದನ್ನು ಹೊಂದಿರಬೇಕು:

  • B.Tech / B.E.
  • MBA (Finance/General)
  • ಕಂಪ್ಯೂಟರ್ ಸೈನ್ಸ್ / MCA
  • PGDBA / PGDBM / MMS (Finance)
  • CA / CFA / ICWA
  • ಅಥವಾ ಇನ್ನು ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನೋಟಿಫಿಕೇಶನ್ ಈ ಕೆಳಗಡೆ ಒದಗಿಸಿದ್ದೇವೆ, ಅದನ್ನ ಡೌನ್ಲೋಡ್ ಮಾಡಿಕೊಂಡು ಓದಿ ಅರ್ಜಿ ಸಲ್ಲಿಸಿ ಹೆಚ್ಚಿನ ಮಾಹಿತಿ ಸಿಗುತ್ತೆ.

ಅರ್ಹತೆಗಳನ್ನು UGC/AICTE ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಪಡೆದಿರಬೇಕಾಗುತ್ತದೆ.

ವಯೋಮಿತಿ ಎಷ್ಟಿರಬೇಕು (31.08.2025ರಂತೆ)

  • ಮ್ಯಾನೇಜರ್ ಹುದ್ದೆಗೆ: 25 ರಿಂದ 35 ವರ್ಷ
  • ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ: 25 ರಿಂದ 32 ವರ್ಷ

ವೇತನದ ಪೂರ್ಣ ವಿವರಣೆ:

ಹುದ್ದೆವೇತನ ಶ್ರೇಣಿ (₹)
ಮ್ಯಾನೇಜರ್ (ಪ್ರೊಡಕ್ಟ್ಸ್ – ಡಿಜಿಟಲ್ ಪ್ಲಾಟ್‌ಫಾರ್ಮ್ಸ್)85,920 – 1,05,280
ಡೆಪ್ಯೂಟಿ ಮ್ಯಾನೇಜರ್ (ಪ್ರೊಡಕ್ಟ್ಸ್ – ಡಿಜಿಟಲ್ ಪ್ಲಾಟ್‌ಫಾರ್ಮ್ಸ್)64,820 – 93,960
ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್)85,920 – 1,05,280

ಆಯ್ಕೆ ವಿಧಾನ ಹೇಗೆ ಮಾಡುತ್ತಾರೆ.?

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹಂತಗತವಾಗಿ ನಡೆಯಲಿದೆ. ಮುಖ್ಯವಾಗಿ:

  1. ಪ್ರಾಥಮಿಕ ಅರ್ಜಿ ಪರಿಶೀಲನೆ
  2. ಲೇಖಿತ ಪರೀಕ್ಷೆ/ಆನ್‌ಲೈನ್ ಟೆಸ್ಟ್ (ಅಗತ್ಯವಿದ್ದರೆ ಮಾತ್ರ ಆದರೆ ಇಲ್ಲಿ ನಿಮಗೆ ಡೈರೆಕ್ಟ್ ಇಂಟರ್ವ್ಯೂ ಮೂಲಕ ಆಯ್ಕೆ ಮಾಡಿಕೊಳ್ಳುತ್ತಾರೆ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನೋಟಿಫಿಕೇಶನ್ ಚೆಕ್ ಮಾಡಿ.
  3. ಇಂಟರ್ವ್ಯೂ (Interview)

ಅಂತಿಮ ಆಯ್ಕೆ  ಇಂಟರ್ವ್ಯೂ ಕಾರ್ಯಕ್ಷಮತೆಯ ಆಧಾರದ ಮೇಲೆ ನಡೆಸುತ್ತಾರೆ ನಿಮಗೇನು ಇದು ಸುಳ್ಳು ಮಾಹಿತಿ ಎಂದೆನಿಸಿದರೆ ನೋಟಿಫಿಕೇಶನ್ ಚೆಕ್ ಮಾಡಬಹುದು.

ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು?

  1. ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ www.sbi.co.in ಗೆ ಭೇಟಿ ನೀಡಬೇಕು.
  2. “Careers” ವಿಭಾಗದಲ್ಲಿ SBI Specialist Cadre Officer Recruitment 2025 ಲಿಂಕ್ ಕ್ಲಿಕ್ ಮಾಡಿ.
  3. ನೋಂದಣಿ ಮಾಡಿಕೊಂಡು, ಆನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡಿಕೊಂಡು 
  4. ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  5. ಕೊನೆಗೆ ಅರ್ಜಿ ಶುಲ್ಕ ಪಾವತಿಸಿ, ಸಬ್ಮಿಟ್ ಬಟನ್ ಒತ್ತಿ.

SBI SCO ನೇಮಕಾತಿಗೆ ಸಿದ್ಧತೆಯ ಮಾರ್ಗದರ್ಶಿ: 

SBI SCO ಹುದ್ದೆಗೆ ಸ್ಪರ್ಧಾತ್ಮಕವಾಗಿ ಆಯ್ಕೆ ಆಗಲು ಸೂಕ್ತ ತಯಾರಿ ಅತ್ಯಂತ ಬಹಳ ಅಗತ್ಯವಾಗಿರುತ್ತೆ ಹೀಗಾಗಿ ನಿಮಗೆ ಸಹಾಯವಾಗುವ ಕೆಲವು ಪರಿಣಾಮಕಾರಿ ಕ್ರಮಗಳು ಈ ಕೆಳಗಿನಂತೆ ಒದಗಿಸಲಾಗಿದೆ ಗಮನಿಸಿ:

1. ಅಧಿಕೃತ ಅಧಿಸೂಚನೆಯನ್ನು ಪೂರ್ಣವಾಗಿ ಓದಿ ಪ್ರತಿಯೊಬ್ಬರು:

SBI specialist cadre officer recruitment 2024

ಅರ್ಜಿ ಸಲ್ಲಿಸುವ ಮೊದಲು, SBI ಅಧಿಕೃತ ಜಾಲತಾಣದಲ್ಲಿ ಪ್ರಕಟವಾಗುವ ಅಧಿಸೂಚನೆಯನ್ನು ಸವಿವರವಾಗಿ ಓದಿ ಐ ಅಫ್ಸದಲ್ಲಿ ಸಿಗುತ್ತೆ ಏನು ಹತ್ತು ಹಲವರು ಪ್ರಶ್ನೆ ನಿಮಗೆ ಕಾಡೆ ಕಾಡುತ್ತೆ ಹೀಗೆ ಯಾವುದೇ ತರಹದ ಪ್ರಶ್ನೆಗಳು ನಿಮಗೆ ಕಾಡಬಾರದೆಂದು ಈ ಕೆಳಗಡೆ ಆಫೀಸಿಯಲ್ ನೋಟಿಫಿಕೇಶನ್ ಲಿಂಕ್ ಒದಗಿಸಿದ್ದೇವೆ. ಅದರ ಮೇಲೆ ಕ್ಲಿಕ್ ಮಾಡಿಕೊಂಡು ಡೌನ್ಲೋಡ್ ಮಾಡಿಕೊಳ್ಳಿ ಓದಿಕೊಳ್ಳಬಹುದು. 

 ಯಾವ ಹುದ್ದೆಗೆ ಅರ್ಜಿ ಹಾಕಬೇಕು, ಅರ್ಹತಾ ಮಾನದಂಡ ಏನು, ಪರೀಕ್ಷಾ ಮಾದರಿ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

2. ವಿಷಯಾಧಾರಿತ ಅಧ್ಯಯನ ಏನು ಮಾಡಬೇಕು.?

ಪ್ರತಿ ಹುದ್ದೆಗೆ ಸಂಬಂಧಿಸಿದ ಪ್ರೊಫೆಷನಲ್ ವಿಷಯಗಳ ಅಧ್ಯಯನ ಮಾಡಿ. ಉದಾಹರಣೆಗೆ ತಿಳಿಸುವುದಾದರೆ:

  • IT Officer ಗೆ Networking, Database Management System, Operating System.
  • Law Officer ಗೆ Indian Banking Law, Negotiable Instruments Act.
  • HR Officer ಗೆ Labour Laws, Performance Management, Recruitment Techniques.

3. ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೂ ಪೂರ್ವವರ್ಷದ ಪ್ರಶ್ನೆಗಳು ನೋಡುತ್ತಿರಿ ಪ್ರಾಕ್ಟೀಸ್ ಮಾಡ್ತಾ ಇರಿ

ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು ಮತ್ತು ಮಾದರಿ ಪರೀಕ್ಷೆಗಳನ್ನು ಅಭ್ಯಾಸ ಮಾಡಿ ಪರೀಕ್ಷಾ ಮಾದರಿಯನ್ನು ಹೇಗಿದೆ ಗಮನಿಸಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ತಯಾರಾಗಿ 

4. ಪ್ರೊಫೆಷನಲ್ ಕೋರ್ಸ್ ಬೇಕಾಗುತ್ತೆ..?

HR, IT, Law ಹುದ್ದೆಗಳಿಗೆ ಸಂಬಂಧಿಸಿದ ಹೆಚ್ಚುವರಿ ಪ್ರಮಾಣಪತ್ರ ಅಥವಾ ಡಿಪ್ಲೋಮಾ ಪಡೆದರೆ ಅತಿ ಉತ್ತಮ ಎನ್ನಬಹುದು.

5. ಇಂಟರ್‌ವ್ಯೂ ತರಬೇತಿ ಹೇಗಿರುತ್ತೆ

ಸ್ಪಷ್ಟವಾಗಿ ಮತ್ತು ಭಾವನಾತ್ಮಕವಾಗಿ ಪ್ರಶ್ನೆಗಳಿಗೆ ಉತ್ತರಿಸಬೇಕಾದರೆ ಇಂಟರ್‌ವ್ಯೂ ತರಬೇತಿ ಮಾಡಿಕೊಳ್ಳಿ ಅಥವಾ ಯೂಟ್ಯೂಬ್ ನಿಮ್ಗಂತಲೆ ಇದೆ ಸಾವಿರ ವಿಡಿಯೋ ಬರುತ್ತೆ ಟಾಪ್ ಫೈವ್ ಸಜೆಸ್ಟ್ ಮಾಡಿ ವಿಡಿಯೋಗಳನ್ನು ನೋಡಿ. ಸಂಕ್ಷಿಪ್ತ ಹಾಗೂ ಪ್ರಾಸಂಗಿಕ ಉತ್ತರ ನೀಡುವ ಅಭ್ಯಾಸ ಮಾಡುವುದು ಬಹಳ ಮುಖ್ಯವಾಗಿರುತ್ತೆ.

SBI SCO ನೇಮಕಾತಿಯ ಪ್ರಮುಖ ದಿನಾಂಕಗಳು

ಈಗಾಗಲೇ ಈ ಮೇಲ್ಗಡೆ ಅರ್ಜಿ ಸಲ್ಲಿಸುವಂತಹ ಸಲ್ಲಿಸುವ ಪ್ರಮುಖ ದಿನಾಂಕದ ಕುರಿತು ಮಾಹಿತಿಯನ್ನು ತಿಳಿದುಕೊಂಡಿದ್ದೀರಿ ಮತ್ತೊಮ್ಮೆ ತಿಳಿಸುತ್ತೇನೆ ನೋಡಿ ದಯವಿಟ್ಟು ಅರ್ಜಿ ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು ಎಲ್ಲ ಅಭ್ಯರ್ಥಿಗಳು ತಮ್ಮಲ್ಲಿ ವಿನಂತಿ ಬಹಳ ಕನಸನ್ನು ಕಂಡಿರುತ್ತೀರಿ ನೀವು ಆ ಕನಸನ್ನು ನನಸು ಮಾಡಬೇಕು.

ನಮ್ಮ ಕೊನೆಯ ಮಾತು: 

ಈ ಮೇಲ್ಗಡೆ ತಿಳಿಸಿರುವ ಹಾಗೆ ಅಧಿಕೃತ ಮಾಹಿತಿಯನ್ನು ನೋಟಿಫಿಕೇಶನ್ ನಲ್ಲಿ ಹೇಗಿದೆಯೋ ಹಾಗೆ ಒದಗಿಸಲಾಗಿದೆ ನೋಟಿಫಿಕೇಶನ್ ಬೇಕೆಂದರೆ ಈ ಕೆಳಗಡೆ ಒದಗಿಸಲಾಗಿದೆ.

ಇದನ್ನು ಓದಿ: ಅಂಗನವಾಡಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.!!

ಪ್ರಮುಖ ಲಿಂಕುಗಳು

🔗 Link TypeLink
ಅಧಿಕೃತ ಅಧಿಸೂಚನೆ PDF Notification PDFClick Here
ಅಧಿಕೃತ ವೆಬ್ಸೈಟ್ Official Website
ಅಪ್ಲೈ ಲಿಂಕ್ Apply Link 
Click Here

Click here 


ವಯಸ್ಸು ಲೆಕ್ಕ ಹಾಕುವ ಕ್ಯಾಲ್ಕುಲೇಟರ್Age Calculator



Click Here

ಸಂಬಳದ ನಂತರದ ತೆರಿಗೆ ಕ್ಯಾಲ್ಕುಲೇಟರ್Salary Tax Calculator


Click Here
ವಾಟ್ಸಾಪ್ ಚಾನೆಲ್ WhatsApp Channel
Click Here
ಟೆಲಿಗ್ರಾಂ ಚಾನೆಲ್Telegram Channel
Click Here

FAQ (ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು)

ಪ್ರಶ್ನೆ 1: SBI SCO ಹುದ್ದೆಗೆ ಅರ್ಜಿ ಸಲ್ಲಿಸಲು ಯಾವ ವಿದ್ಯಾರ್ಹತೆ ಆಗಿರಬೇಕಾಗುತ್ತದೆ?
ಉತ್ತರ: ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ ಸ್ನಾತಕೋತ್ತರ ಪದವಿ (M.Tech, M.Com, MBA, MCA, LLM ಮುಂತಾದವು) ಹಾಗೂ ಕೆಲವು ಹುದ್ದೆಗಳಿಗೆ ಸಂಬಂಧಿತ ಕ್ಷೇತ್ರದಲ್ಲಿ 2-5 ವರ್ಷಗಳ ಅನುಭವ ಅಗತ್ಯ. ಅಥವಾ ಇನ್ನು ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನೋಟಿಫಿಕೇಶನ್ ಚೆಕ್ ಮಾಡಿ.

ಪ್ರಶ್ನೆ 2: SBI SCO ಹುದ್ದೆಗೆ ಆಯ್ಕೆ ಪ್ರಕ್ರಿಯೆಯಲ್ಲಿ ಯಾವ ಹಂತಗಳು ಇರುತ್ತವೆ?
ಉತ್ತರ: ಸಾಮಾನ್ಯವಾಗಿ  ಇಂಟರ್‌ವ್ಯೂ, ಹಾಗೂ ಅಂತಿಮ ಆಯ್ಕೆ ಹಂತಗಳಿರುತ್ತವೆ.

ಪ್ರಶ್ನೆ 3: ಹುದ್ದೆಯ ವೇತನ ಎಷ್ಟು ಇರುತ್ತದೆ?
ಉತ್ತರ: ಪ್ರಾರಂಭಿಕ ವೇತನ ₹40,000 ರಿಂದ 1,00,000 ಪ್ರತಿ ತಿಂಗಳು, ಹುದ್ದೆ ಮತ್ತು ಅನುಭವ ಆಧಾರದಲ್ಲಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಪ್ರಶ್ನೆ 4: ಇಂಟರ್‌ವ್ಯೂಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು?
ಉತ್ತರ: ಸಂಬಂಧಿತ ಕ್ಷೇತ್ರದ ಪ್ರಾಯೋಗಿಕ ಜ್ಞಾನ, ವ್ಯವಹಾರಿಕ ಸಮಾಲೋಚನೆ ಕೌಶಲ್ಯ, ಹಾಗೂ ಸ್ಪಷ್ಟ ಉತ್ತರ ನೀಡುವ ಅಭ್ಯಾಸ ಮಾಡಿಕೊಳ್ಳಬೇಕು.

ಪ್ರಶ್ನೆ 5: SBI SCO ಹುದ್ದೆ ಶಾಶ್ವತ ಸರ್ಕಾರಿ ಉದ್ಯೋಗವೇ?
ಉತ್ತರ: ಹೌದು, SBI SCO ಹುದ್ದೆಯು ಶಾಶ್ವತ ಹಾಗೂ ನಿರಂತರ ಸರ್ಕಾರಿ ಉದ್ಯೋಗವಾಗಿದ್ದು ಉತ್ತಮ ಭದ್ರತೆ ಮತ್ತು ವಿವಿಧ ಸೌಲಭ್ಯಗಳನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Comment