ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ SBI ಒಟ್ಟು 1513 ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ.
ನೀವು ಕೂಡ ಈ ಒಂದು SBI ನೇಮಕಾತಿ 2024 ಒಟ್ಟಾರೆ 1513 ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಇಂದಿನ ಈ ಒಂದು ಲೇಖನವನ್ನ ಕೊನೆವರೆಗೂ ಓದಿ ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಈ ಒಂದು ಹುದ್ದೆಗಳ ಬಗ್ಗೆ ಮಾಹಿತಿಯನ್ನು ಒದಗಿಸಲಾಗಿದೆ.
ನಿಮಗೆಲ್ಲ ತಿಳಿದೇ ಇರಬಹುದು ನಾವು ಒಂದು ಯಾವುದೇ ರೀತಿಯ ಸರ್ಕಾರಿ ಹುದ್ದೆಯಾಗಲಿ ಇಲ್ಲವೇ ಪ್ರೈವೇಟ್ ಹುದ್ದೆಯಾಗಲಿ, ಅರ್ಜಿ ಸಲ್ಲಿಸಲು ಮುಂದಾದಾಗ ಹಲವಾರು ಪ್ರಶ್ನೆಗಳು ನಮ್ಮನ್ನ ಕಾಡುತ್ತೆ ಉದಾಹರಣೆಗೆ ತಿಳಿಸುವುದಾದರೆ ಈ ಕೆಳಗಿನಂತಿದೆ ನೋಡಿ ಮಾಹಿತಿ.
ಪ್ರಸ್ತುತ ಈಗ ನಾವು SBI ನೇಮಕಾತಿ 2024 ಇದರ ಕುರಿತಾಗಿ ಮಾಹಿತಿಯನ್ನು ತಿಳಿದುಕೊಳ್ಳುತ್ತಿದ್ದೇವೆ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾದಾಗ ನಮಗೆ ಇತರ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಉದಾಹರಣೆಗೆ ತಿಳಿಸುವುದಾದರೆ ಒಟ್ಟು ಎಷ್ಟು ಹುದ್ದೆಗಳು..? ಅರ್ಜಿ ಸಲ್ಲಿಸಲು ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳು ಎಷ್ಟು ವೇತನ ನೀಡುತ್ತಾರೆ..? ಅರ್ಜಿ ಸಲ್ಲಿಸಲು ಯಾರು ಅರ್ಹರು ಯಾರು ಅನರ್ಹರು..? ಅರ್ಜಿ ಸಲ್ಲಿಸುವುದಾದರೆ ನಮ್ಮ ವಯೋಮಿತಿ ಎಷ್ಟಿರಬೇಕು..?
ಈ ಮೇಲ್ಗಡೆ ತಿಳಿಸಿರುವ ಹಾಗೆ ಹತ್ತು ಹಲವಾರು ಪ್ರಶ್ನೆಗಳು ನಮ್ಮನ್ನ ಕಾಡುತ್ತಲೆ ಇರುತ್ತೆ ಹೀಗಾಗಿ ನಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ಈ ಕೆಳಗಡೆ ನಾವು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ, ಇಂದಿನ ಈ ಒಂದು ಲೇಖನದಲ್ಲಿ SBI ನೇಮಕಾತಿ 2024 ಒಟ್ಟು 1,513 ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಇದರ ಕುರಿತಾಗಿ ಸಂಪೂರ್ಣ ವಿವರಣೆಯನ್ನು ಈ ಕೆಳಗಡೆ ಒದಗಿಸಲಾಗಿದೆ ಗಮನಿಸಿ.
ನಿಮಗೆಲ್ಲಾ ತಿಳಿದಿರುವ ಹಾಗೆ ಪ್ರಸ್ತುತ “educationkannada.in” ಜಾಲತಾಣದಲ್ಲಿ ನಾವು ಪ್ರತಿ ದಿನ ನಿಮಗಾಗಿ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತಲೇ ಇರುತ್ತೇವೆ ನಿಮಗೂ ಸಹ ಪ್ರತಿದಿನ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನೀವು ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಬಹುದು ಅಥವಾ ಟೆಲಿಗ್ರಾಂ ಚಾನಲ್ ಕೂಡ ಜಾಯಿನ್ ಆಗಬಹುದು ಏಕೆಂದರೆ ಎಲ್ಲರಿಗಿಂತ ಮುಂಚಿತವಾಗಿ ಒಂದೇ ಕ್ಲಿಕ್ ನಲ್ಲಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಸಂಪೂರ್ಣ ಉಚಿತ ಆಗಿರುತ್ತೆ.
ಪ್ರಸ್ತುತ ಈ ನಮ್ಮ ಜಾಲತಾಣದಲ್ಲಿ ನಾವು ಎಲ್ಲಾ ಓದುವರಿಗೂ ಸಹಾಯವಾಗಲೆಂದು ಪ್ರತಿ ದಿನ ಈ ಕೆಳಗಿನ ಮಾಹಿತಿಗಳನ್ನ ಒದಗಿಸುತ್ತೇವೆ.
- ಸರ್ಕಾರಿ ಯೋಜನೆಗಳು
- ಸರ್ಕಾರಿ ಹುದ್ದೆಗಳು
- ಸರ್ಕಾರಿ ಆಡೇಟ್ಗಳು
- ಆಟೋಮೊಬೈಲ್ ಮತ್ತು ಟೆಕ್
- ರೈತರಿಗೆ ಸಂಬಂಧಪಟ್ಟಂತೆ ಹೊಸ ಯೋಜನೆಗಳು (ಅಗ್ರಿಕಲ್ಚರ್)
- ಹಾಗೂ ಇನ್ನಿತರ ಮಾಹಿತಿ
ಈ ಮೇಲ್ಗಡೆ ತಿಳಿಸಿರುವ ಹಾಗೆ ಮಾಹಿತಿಗಳನ್ನ ನೀವು ನಮ್ಮ ಜಾಲತಾಣದಲ್ಲಿ ಪಡೆದುಕೊಳ್ಳಬಹುದು ನಿಮಗೂ ಇದೆ ತರನಾಗಿ ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು ಹಾಗೆ ಟೆಲಿಗ್ರಾಂ ಚಾನೆಲ್ ಕೂಡ ಜಾಯಿನ್ ಆಗಬಹುದು.
SBI 1,513 ಹುದ್ದೆಗಳ ನೇಮಕಾತಿ 2024 :
(SBI specialist cadre officer recruitment 2024)
Table of Contents
ಸ್ನೇಹಿತರೆ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ SBI ನಲ್ಲಿ ಒಟ್ಟು 1513 ಹುದ್ದೆಗಳು ಖಾಲಿ ಇದೆ, ಇಲ್ಲಿ 1497 ಸಿಸ್ಟಮ್ ಡೆಬ್ಯುಟಿ ಮ್ಯಾನೇಜರ್ ಹುದ್ದೆ ಹಾಗೂ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಮತ್ತು ಡೆಲಿವರಿ ಮತ್ತು ಡಿಪುಟಿ ಮ್ಯಾನೇಜರ್ ಸಿಸ್ಟಮ್ IT ಆರ್ಕಿಟೆಕ್ಟ್, ಡೆಪ್ಯೂಟಿ ಮ್ಯಾನೇಜರ್, ಇನ್ಫಾರ್ಮಶನ್ ಸೆಕ್ಯೂರಿಟಿ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಸೇರಿದಂತೆ ಇನ್ನೂ ಹಲವಾರು ಹುದ್ದೆಗಳು ಖಾಲಿ ಇದೆ ನಿಮಗೆ ಈ ಒಂದು ಹುದ್ದೆಗಳ ಬಗ್ಗೆ ಸಂಪೂರ್ಣ ವಿವರವಾಗಿ ಮಾಹಿತಿ ಬೇಕಾಗಿದ್ದರೆ ನಿಮಗಂತೆಲೇ ನಾವು ಈ ಕೆಳಗಡೆ ಅಧಿಕೃತ ಅಧಿಸೂಚನೆಯ ಡೈರೆಕ್ಟ್ ಲಿಂಕ್ ನೀಡಿದ್ದೇವೆ ಈ ಒಂದು ಅಧಿಕೃತ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದೆ ಆದಲ್ಲಿ ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು ಓದಬಹುದು.
ಇಲಾಖೆ ಹೆಸರೇನು..?
ಅಧಿಕೃತ ಅಧಿಸೂಚನೆಯಂತೆ ನಿಮಗೆಲ್ಲ ತಿಳಿಸುವುದಾದರೆ ಈ ಕೆಳಗಡೆದೆ ನೋಡಿ ಇಲಾಖೆ ಹೆಸರು.
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ SBI
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..?
ಎಲ್ಲ ಅಭ್ಯರ್ಥಿಗಳಿಗೆ ಅಧಿಕೃತ ಅಧಿಸೂಚನೆಯಂತೆ ತಿಳಿಸುವುದಾದರೆ ಒಟ್ಟು ಹುದ್ದೆಗಳ ಸಂಖ್ಯೆ ಈ ಕೆಳಗಿನಂತಿದೆ ಗಮನಿಸಿ.
- 1513
ಈ ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸಬೇಕು..?
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಉದ್ಯೋಗ ಸ್ಥಳ ಎಲ್ಲಿ..?
- ಇಡೀ ಭಾರತದ ತುಂಬ
ಹುದ್ದೆಗಳ ಸಂಪೂರ್ಣ ವಿವರಣೆ:
ಈ ಕೆಳಗಡೆ SBI ನೇಮಕಾತಿ 2024 ಹುದ್ದೆಗಳ ಸಂಪೂರ್ಣ ವಿವರಣೆಯನ್ನು ತಿಳಿಸಲಾಗಿದೆ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಹಾಗೆ ಈ ಒಂದು ಲೇಖನವನ್ನ ತಪ್ಪದೆ ನಿಮ್ಮ ಸ್ನೇಹಿತ ಸ್ನೇಹಿತರಿಗೆ ಶೇರ್ ಮಾಡಿ ಇವರಿಗೂ ಕೂಡ ಈ ಒಂದು ಉದ್ಯೋಗದ ಮಾಹಿತಿ ತಲುಪುತ್ತದೆ.
ಯಾವ ಯಾವ ಹುದ್ದೆಗಳು ಖಾಲಿ ಇದೆ..?
- ಡೆಪ್ಯೂಟಿ ಮ್ಯಾನೇಜರ್ ಮತ್ತು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಮತ್ತು ಡಿಲೆವರಿ ಇಲ್ಲಿ 187 ಹುದ್ದೆಗಳು ಖಾಲಿ ಇದೆ.
- ಡೆಪ್ಯೂಟಿ ಮ್ಯಾನೇಜರ್ ಇನ್ ಪ್ರಾ ಬೆಂಬಲ ಮತ್ತು ಕ್ಲೌಡ್ ಕಾರ್ಯಾಚರಣೆಗಳು ಇಲ್ಲಿ 412 ಹುದ್ದೆಗಳು ಖಾಲಿ ಇದೆ.
- ಡೆಬ್ಯುಟಿ ಮ್ಯಾನೇಜರ್ ನೆಟ್ವರ್ಕಿಂಗ್ ಕಾರ್ಯಾಚರಣೆ ಇಲ್ಲಿ 80 ಹುದ್ದೆಗಳು ಖಾಲಿ ಇದೆ.
- ಗೆ ಬ್ಯೂಟಿ ಮ್ಯಾನೇಜರ್ ಐ ಟಿ ಆರ್ಕಿಟೆಕ್ಟ್ ಇಲ್ಲಿ 27 ಹುದ್ದೆಗಳು ಖಾಲಿ ಇದೆ.
- ಉಪ ವ್ಯವಸ್ಥಾಪಕರು ಮಾಹಿತಿ ಭದ್ರತೆ ಇಲ್ಲಿ 7 ಹುದ್ದೆ ಖಾಲಿ ಇದೆ.
- ಸಹಾಯಕ ವ್ಯವಸ್ಥಾಪಕ 798 ಹುದ್ದೆಗಳು ಖಾಲಿ ಇದೆ.
- ಸಹಾಯಕ ಉಪಾಧ್ಯಕ್ಷ 1 ಹುದ್ದೆ
- ಉಪ ಉಪಾಧ್ಯಕ್ಷ 1 ಹುದ್ದೆ
ಶೈಕ್ಷಣಿಕ ಅರ್ಹತೆ ಏನಾಗಿರಬೇಕಾಗುತ್ತದೆ..?
ಅಧಿಕೃತ ಅಧಿಸೂಚನೆಯಂತೆ ಎಲ್ಲ ಅಭ್ಯರ್ಥಿಗಳಿಗೆ ಶೈಕ್ಷಣಿಕ ಅರ್ಹತೆಯ ಬಗ್ಗೆ ವಿಷಯವನ್ನು ತಿಳಿದುಕೊಳ್ಳುವುದಾದರೆ ನಿಮಗಂತೆ ಈ ಕೆಳಗಡೆ ಶೈಕ್ಷಣಿಕ ಅರ್ಹತೆಯ ಬಗ್ಗೆ ತಿಳಿಸಲಾಗಿದೆ ಗಮನಿಸಿ, ಹಾಗೆ ಈ ಕೆಳಗಡೆ ತಿಳಿಸಿರುವ ಹಾಗೆ ಶೈಕ್ಷಣಿಕ ಅರ್ಹತೆ ಪಡೆದುಕೊಂಡವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು ಆಗಿರುತ್ತಾರೆ.
ಅರ್ಜಿ ಸಲ್ಲಿಸಲು ಬಯಸುತ್ತಿರುವ ಅಂತಹ ಅಭ್ಯರ್ಥಿಗಳು ಈ ಕೆಳಗಡೆ ತಿಳಿಸಿರುವ ಹಾಗೆ ವಿದ್ಯಾ ಅರ್ಹತೆಯನ್ನು ಪೂರ್ಣಗೊಳಿಸಬೇಕು.
ಮಾಣಿಕ ಪಡೆದ ವಿಶ್ವವಿದ್ಯಾನಿಲಯದಿಂದ ಅಥವಾ ಮಂಡಳಿಯಿಂದ B.tech, be, MCA, mtech, MSc, MBA ಪದವಿಯನ್ನ ಪಡೆದಿಕೊಂಡಿರುವಂತಹ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಧಿ ಸಲ್ಲಿಸಲು ಅರ್ಹರು.
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರುತ್ತೆ..?
ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ವಯೋಮಿತಿ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ನಿಮಗಂತೆ ಈ ಕೆಳಗಡೆ ಇದೆ ನೋಡಿ ಮಾಹಿತಿ.
- ಕನಿಷ್ಠ 21 ವರ್ಷ ಪೂರೈಸಬೇಕು ಹಾಗೂ ಗರಿಷ್ಠ 30 ವರ್ಷದ ಒಳಗಡೆ ಇರಬೇಕಾಗುತ್ತದೆ.
ಎಷ್ಟು ವೇತನ ನೀಡುತ್ತಾರೆ..?
ಅಧಿಕೃತ ಅದು ಸೂಚನೆ ಪ್ರಕಾರವಾಗಿ ಪ್ರತಿ ತಿಂಗಳು ಎಷ್ಟು ವೇತನ ನೀಡುತ್ತಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ಈ ಕೆಳಗಿನಂತಿದೆ ನೋಡಿ ಮಾಹಿತಿ ಗಮನಿಸಿ.
- ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 64,820 ಯಿಂದ ಹಿಡಿದು 93960ರ ವರೆಗೆ ನೀಡುತ್ತಾರೆ.
ನೀವು ಈ ಒಂದು ವೇತನದ ಕುರಿತು ಅಧಿಕೃತ ಮಾಹಿತಿಯನ್ನು ಹಾಗೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವುದಾದರೆ ನಿಮಗೆ ಈ ಕೆಳಗಡೆ ನೋಟಿಫಿಕೇಶನ್ ಲಿಂಕ್ ನೀಡಲಾಗಿದೆ ಡೌನ್ಲೋಡ್ ಮಾಡಿಕೊಂಡು ಓದಬಹುದು.
ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಎಷ್ಟಿರುತ್ತೆ..?
ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಎಷ್ಟಿರುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ಈ ಕೆಳಗಿನಂತಿದೆ ನೋಡಿ ವಿವರ.
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಹಾಗೂ EWS,OBC ವರ್ಗದ ಅಭ್ಯರ್ಥಿಗಳಿಗೆ 750 ಅರ್ಜಿ ಶುಲ್ಕ.
ಆಯ್ಕೆ ವಿಧಾನ ಹೇಗೆ..?
ಆಯ್ಕೆ ವಿಧಾನದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ನೋಡಿ ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಅಭ್ಯರ್ಥಿಗಳಿಗೆ ಇಲ್ಲಿ ಮೊದಲು ಒಂದು ಶಾರ್ಟ್ ಲಿಸ್ಟ್ ಮಾಡಿರುವಂತಹ ಅಭ್ಯರ್ಥಿಗಳನ್ನ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ:
- ಅರ್ಜಿ ಪ್ರಾರಂಭ 14 ಸೆಪ್ಟೆಂಬರ್ 2024.
- ಅರ್ಜಿ ಕೊನೆ 14 ಅಕ್ಟೋಬರ್ 2024.
ಅರ್ಜಿ ಸಲ್ಲಿಸುವಂತಹ ಪ್ರಮುಖ ಲಿಂಕುಗಳು:
ಸ್ಪೆಷಲಿಸ್ಟ್ ಲೀಡರ್ ಅಧಿಕಾರಿ ನೋಟಿಫಿಕೇಶನ್ 👇👇
ಸ್ಪೆಷಲಿಸ್ಟ್ ಕೆಡರ್ ಅಧಿಕಾರಿಗಳು ಅರ್ಜಿ ಸಲ್ಲಿಸುವ ವೆಬ್ ಸೈಟ್ ಲಿಂಕ್ 👇👇
ಉಪ ಉಪಾಧ್ಯಕ್ಷ ನೋಟಿಫಿಕೇಶನ್ ಅಥವಾ ಸಹಾಯಕ ಉಪಾಧ್ಯಕ್ಷ ನೋಟಿಫಿಕೇಶನ್ 👇👇
ಸಹಾಯಕ ಅಥವಾ ಉಪ ಉಪಾಧ್ಯಕ್ಷ ಅರ್ಜಿ ಲಿಂಕ್ 👇👇