ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ SBI ಸ್ಕಾಲರ್ಶಿಪ್ ಅಡಿಯಲ್ಲಿ ನೀವು ಅರ್ಜಿ ಸಲ್ಲಿಸಿದ್ದೇ ಆದಲ್ಲಿ ನಿಮಗೂ ಸಹ ಸಿಗಲಿದೆ 10,000 ಸ್ಕಾಲರ್ಶಿಪ್.
ಹೌದು ನೀವು ಕೂಡ ಈ ಒಂದು SBI ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಿ 10,000 ಪಡೆದುಕೊಳ್ಳಬಹುದು ಹೇಗೆ ಅರ್ಜಿ ಸಲ್ಲಿಸಬೇಕು ಯಾವೆಲ್ಲ ದಾಖಲೆಗಳು ನೀಡಬೇಕು ಯಾರು ಅರ್ಹರು ಯಾರು ಅರ್ಹರಲ್ಲ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಎಂಬ ಹಲವಾರು ಪ್ರಶ್ನೆಗಳು ನಿಮ್ಮನ್ನು ಕಾಡುತ್ತಲೇ ಇರುತ್ತೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಾಗಿಗೆ ನಾವಿಲ್ಲಿ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿನ ಒದಗಿಸಿದ್ದೇವೆ.
ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲ ವಿದ್ಯಾರ್ಥಿಗಳು ಇಂದಿನ ಈ ಒಂದು ಲೇಖನವನ್ನು ಮಾತ್ರ ಕೊನೆವರ್ಗು ಓದಿ ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ SBI ಸ್ಕಾಲರ್ಶಿಪ್ 2024 ಇದರ ಕುರಿತಾಗಿ ನಾವಿಲ್ಲಿ ನಿಮಗಾಗಿಯೇ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸುತ್ತೇವೆ ಒಂದು ವೇಳೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ್ದೇ ಯಾದಲ್ಲಿ ವಿದ್ಯಾರ್ಥಿಗಳಿಗೆ 10 ಸಾವಿರ ರೂಪಾಯಿಗಳವರೆಗೆ ಸ್ಕಾಲರ್ಶಿಪ್ ಸಿಗಲಿದೆ.
ನಿಮಗೆಲ್ಲ ತಿಳಿದೇ ಇರಬಹುದು ನಾವು ಒಂದು ಯಾವುದೇ ಪ್ರೈವೇಟ್ ಸ್ಕಾಲರ್ಶಿಪ್ ಆಗಲಿ ಅಥವಾ ಸರ್ಕಾರದ ಸ್ಕಾಲರ್ಶಿಪ್ ಆಗಲಿ ಅರ್ಜಿ ಸಲ್ಲಿಸಲು ಮುಂದಾದಾಗ ನಮ್ಮಲ್ಲಿ ಕೆಲವೊಂದು ಪ್ರಶ್ನೆಗಳು ಕಾಣಿಸಿಕೊಳ್ಳುತ್ತದೆ ಉದಾಹರಣೆಗೆ ನಿಮಗೆಲ್ಲ ತಿಳಿಸುವುದಾದರೆ. ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದಾದರೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಅರ್ಜಿ ಸಲ್ಲಿಸುವುದಾದರೆ ಎಷ್ಟು ಸ್ಕಾಲರ್ಶಿಪ್ ಸಿಗುತ್ತೆ..? ಈ ಒಂದು SBI ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು..?

ಈ ಮೇಲ್ಗಡೆ ತಿಳಿಸಿರುವ ಹಾಗೆ ಇಂತಹ ಪ್ರಶ್ನೆಗಳು ನಿಮ್ಮಲ್ಲಿ ಅಷ್ಟೇ ಅಲ್ಲ ಅರ್ಜಿ ಸಲ್ಲಿಸಲು ಮುಂದಾದರೆ ನಮ್ಮಲ್ಲಿಯೂ ಸಹ ಇಂತಹ ಪ್ರಶ್ನೆಗಳು ಮೂಡುತ್ತೆ ಹೀಗಾಗಿ ನಿಮಗೆಲ್ಲರಿಗೂ ಈ ಮೇಲಿನ ಪ್ರಶ್ನೆಗಳಿಗೆ ಈ ಕೆಳಗಡೆ ನಿಮಗಾಗಿಯೇ ಇದೆ ನೋಡಿ ಸಂಪೂರ್ಣ ಮಾಹಿತಿ.
ನಿಮಗೆಲ್ಲಾ ತಿಳಿದಿರುವ ಹಾಗೆ ಪ್ರಸ್ತುತ “educationkannada.in” ಜಾಲತಾಣದಲ್ಲಿ ನಾವು ಪ್ರತಿ ದಿನ ನಿಮಗಾಗಿ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತಲೇ ಇರುತ್ತೇವೆ ನಿಮಗೂ ಸಹ ಪ್ರತಿದಿನ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನೀವು ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಬಹುದು ಅಥವಾ ಟೆಲಿಗ್ರಾಂ ಚಾನಲ್ ಕೂಡ ಜಾಯಿನ್ ಆಗಬಹುದು ಏಕೆಂದರೆ ಎಲ್ಲರಿಗಿಂತ ಮುಂಚಿತವಾಗಿ ಒಂದೇ ಕ್ಲಿಕ್ ನಲ್ಲಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಸಂಪೂರ್ಣ ಉಚಿತ ಆಗಿರುತ್ತೆ.
ಪ್ರಸ್ತುತ ಈ ನಮ್ಮ ಜಾಲತಾಣದಲ್ಲಿ ನಾವು ಎಲ್ಲಾ ಓದುವರಿಗೂ ಸಹಾಯವಾಗಲೆಂದು ಪ್ರತಿ ದಿನ ಈ ಕೆಳಗಿನ ಮಾಹಿತಿಗಳನ್ನ ಒದಗಿಸುತ್ತೇವೆ.
- ಸರ್ಕಾರಿ ಯೋಜನೆಗಳು
- ಸರ್ಕಾರಿ ಹುದ್ದೆಗಳು
- ಸರ್ಕಾರಿ ಆಡೇಟ್ಗಳು
- ರೈತರಿಗೆ ಸಂಬಂಧಪಟ್ಟಂತೆ ಹೊಸ ಯೋಜನೆಗಳು (ಅಗ್ರಿಕಲ್ಚರ್)
- ಹಾಗೂ ಇನ್ನಿತರ ಮಾಹಿತಿ
ಈ ಮೇಲ್ಗಡೆ ತಿಳಿಸಿರುವ ಹಾಗೆ ಮಾಹಿತಿಗಳನ್ನ ನೀವು ನಮ್ಮ ಜಾಲತಾಣದಲ್ಲಿ ಪಡೆದುಕೊಳ್ಳಬಹುದು ನಿಮಗೂ ಇದೆ ತರನಾಗಿ ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು ಹಾಗೆ ಟೆಲಿಗ್ರಾಂ ಚಾನೆಲ್ ಕೂಡ ಜಾಯಿನ್ ಆಗಬಹುದು.
ಈ ಒಂದು ಎಸ್ ಬಿ ಐ ಸ್ಕಾಲರ್ಶಿಪ್ ಬಗ್ಗೆ ನಿಮಗೆಲ್ಲ ತಿಳಿಸುವುದು ಆದರೆ ಇಲ್ಲಿ ವಿದ್ಯಾರ್ಥಿಗಳಿಗೆ 10,000 ದಿಂದ ಹಿಡಿದು 7 ಲಕ್ಷ 50,000 ವರೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.
ಈ ಒಂದು ಸ್ಕಾಲರ್ಶಿಪ್ ಹೆಸರು SBI ಆಶಾಸ್ ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನ 2024 ಈ ಒಂದು ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಸಿದವರಿಗೆ ತಮ್ಮ ಮುಂದಿನ ಶೈಕ್ಷಣಿಕ ಭವಿಷ್ಯಕ್ಕಾಗಿ ರೂಪಾಯಿ 10,000 ದಿಂದ ಹಿಡಿದು 7 ಲಕ್ಷ 50,000ಗಳ ವರೆಗೆ ವಿದ್ಯಾರ್ಥಿ ವೇತನ ಪಡೆದುಕೊಳ್ಳಬಹುದು. ಒಂದು ವೇಳೆ ಇಂದಿನ ಒಂದು ಲೇಖನವನ್ನ ವಿದ್ಯಾರ್ಥಿಗಳು ಓದುವಂತಿದ್ದರೆ ತಪ್ಪದೆ ಈ ಒಂದು ಲೇಖನವನ್ನ ನಿಮ್ಮ ಸ್ನೇಹಿತ ಸ್ನೇಹಿತರಿಗೆ ಹಾಗೂ ನಿಮ್ಮ ಬಂಧು ಬಾಂಧವರಿಗೆ ತಪ್ಪದೆ ಶೇರ್ ಮಾಡಿ ಏಕೆಂದರೆ ಅವರಿಗೆ ಕೂಡ ಈ ಒಂದು ಲೇಖನದಿಂದ ಅವರಿಗೆ ಸಹಾಯವಾಗುತ್ತೆ ಅವರು ಕೂಡ ಈ ಒಂದು ಎಸ್ ಬಿ ಐ ಆಶಾ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು.
SBIF ಆಶಾ ಸ್ಕಾಲರ್ಶಿಪ್ 2024 :
Table of Contents

SBIF ಆಕಾಶ್ ಸ್ಕಾಲರ್ಶಿಪ್ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆ ನಿಮಿಗಂತಲೇ ಈ ಕೆಳಗಡೆ ನಾವು ಸಂಪೂರ್ಣ ವಿವರವಾಗಿ ಮಾಹಿತಿನ ಒದಗಿಸಿದ್ದೇವೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.
ಉಚಿತ ಈ ಒಂದು SBIF ಸ್ಕಾಲರ್ಶಿಪ್ “ಇಂಟರ್ಗೇಟ್ ಲರ್ನಿಂಗ್ ಮಷೀನ್” ಎಂಬುವುದರ ಅಡಿಯಲ್ಲಿ ಸ್ಕಾಲರ್ಶಿಪ್ ಪ್ರಾರಂಭವಾಗಿದ್ದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಅಭ್ಯರ್ಥಿಗಳಿಗೆ ಬಹಳ ಸಹಾಯಕಾರಿಯಾಗುತ್ತೆ ಇಷ್ಟೇ ಅಲ್ಲದೆ ಇದರಿಂದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಖರ್ಚು ವೆಚ್ಚಗಳನ್ನು ಈ ಒಂದು ಸ್ಕಾಲರ್ಶಿಪ್ ನಿಂದ ಬರಿಸಬಹುದು.
ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವಂತಿದ್ದರೆ ನೋಡಿ ನೀವು 6ನೇ ತರಗತಿಯಿಂದ ಹಿಡಿದು 12ನೇ ತರಗತಿವರೆಗೆ ಓದುತ್ತಿರಬೇಕು ಇಷ್ಟೇ ಅಲ್ಲದೆ ಒಂದು ವೇಳೆ ನೀವು ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಪಡೆಯುತ್ತಿರಬೇಕಾಗುತ್ತದೆ ಇಂಥವರಿಗೂ ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?
SBIF ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳ ಬಗ್ಗೆ ನಿಮಗಾಗಿ ಈ ಕೆಳಗಡೆ ಅರ್ಹತೆಗಳ ಬಗ್ಗೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಯಾರು ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದೀರೋ ಇಂತಹ ಅಭ್ಯರ್ಥಿಗಳು ಮಾತ್ರ ಈ ಒಂದು ಲೇಖನವನ್ನು ಕೊನೆವರೆಗೂ ಏಕೆಂದರೆ ಇಂತಹ ವಿದ್ಯಾರ್ಥಿಗಳಿಗೆ ಮಾತ್ರ ಇಂದಿನ ಈ ಒಂದು ಲೇಖನ ವರದಾನವಾಗಿದೆ.
ಮೊದಲನೇದಾಗಿ ತಿಳಿಸುವುದಾದರೆ ನೀವು 6ನೇ ತರಗತಿಯಿಂದ ಹಿಡಿದು 12ನೇ ತರಗತಿ ಓದುತ್ತಿರಬೇಕು ಇದಲ್ಲದೆ ನೀವು ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಾಗಿದ್ದರೆ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರು ಎಂದರ್ಥ.
ಹಾಗೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದಾದರೆ ದಯವಿಟ್ಟು ಗಮನಿಸಿ. ನೀವು ಶೈಕ್ಷಣಿಕ ವರ್ಷದಲ್ಲಿ ಎಷ್ಟು ಪರ್ಸೆಂಟ್ ಅಂಕ ಗಳಿಸಿದ್ದೀರಿ ಎಂಬುದರ ಆಧಾರದ ಮೇಲೆ ನಿರ್ಧಾರವಾಗಿರುತ್ತದೆ ಹಾಗಾದರೆ ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದಾದರೆ ನಮ್ಮ ಅಂಕ ಎಷ್ಟು ಪರ್ಸೆಂಟ್ ಆಗಿರಬೇಕು ಎಂಬ ಮಾಹಿತಿ ತಿಳಿದುಕೊಳ್ಳಬೇಕು ಹೌದಲ್ಲವೇ ನಿಮಗಾಗಿ ಈ ಕೆಳಗಡೆ ಎಷ್ಟು ಪರ್ಸೆಂಟ್ ಅಂಕ ಪಡೆದಿದ್ದರೆ ಮಾತ್ರ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.
ನೋಡಿ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವುದಾದರೆ ನೀವು 75% ಗಿಂತ ಹೆಚ್ಚಿನ ಅಂಕ ಪಡೆದಿರಬೇಕಾಗುತ್ತದೆ ಇಂತಹ ಅಭ್ಯರ್ಥಿಗಳು ಮಾತ್ರ ಅರ್ಹರು ಆಗಿರುತ್ತಾರೆ. ಒಂದು ವೇಳೆ 75% ಕ್ಕಿಂತ ಕಡಿಮೆ ಇದ್ದರೆ ನೀವು ಅರ್ಜಿ ಸಲ್ಲಿಸಲು ಅನರ್ಹರು ಎಂದರ್ಥ.
ಅಷ್ಟೇ ಅಲ್ಲದೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ನೀವು ಅರ್ಜಿ ಸಲ್ಲಿಸಲು ಮುಂದಾದರೆ ವಾರ್ಷಿಕ ಆದಾಯ ಇಂತಿಷ್ಟೇ ಇರಬೇಕು ಎಂಬ ಮಾಹಿತಿ ಕೂಡ ಇದೆ ಹೀಗಾಗಿ ನಿಮ್ಮ ವಾರ್ಷಿಕ ಆದಾಯ SBI ನವರು ಸೂಚಿಸುವ ಹಾಗೆ 3 ಲಕ್ಷ ಒಳಗಡೆ ಇರಬೇಕಾಗುತ್ತೆ.
ಎಲ್ಲಿ ಶೇಕಡ 50ರಷ್ಟು ಮೀಸಲಾತಿಯನ್ನು ವಿದ್ಯಾರ್ಥಿನಿಯರಿಗಾಗಿಯೇ ನೀಡಲಾಗಿದೆ ಇದನ್ನು ತಪ್ಪದೆ ಗಮನಿಸಿ ಇನ್ನುಳಿದಂತಹ 50% ಗಂಡು ಮಕ್ಕಳಿಗಾಗಿ ನೀಡಲಾಗಿದೆ.
ಯಾವ ವಿದ್ಯಾರ್ಥಿಗಳಿಗೆ ಎಷ್ಟೆಷ್ಟು ಸ್ಕಾಲರ್ಶಿಪ್ ಸಿಗಲಿದೆ..?
ನಿಮಗೂ ಸಹ ಇದೆ ತರನಾಗಿ ಪ್ರಶ್ನೆ ಮೂಡುತ್ತೆ ಹಾಗಾದರೆ ಯಾವ ವಿದ್ಯಾರ್ಥಿಗಳಿಗೆ ಎಷ್ಟೆಷ್ಟು ಸ್ಕಾಲರ್ಶಿಪ್ ಸಿಗುತ್ತೆ ಈ ಒಂದು ಎಸ್‌ಬಿಐ ಸ್ಕಾಲರ್ಶಿಪ್ ಅಡಿಯಲ್ಲಿ ನಮ್ಮ ಪ್ರಶ್ನೆ ಮೂಡುತ್ತೆ ನಿಮಗಾಗಿಯೇ ಈ ಕೆಳಗಡೆ ಯಾವ ಯಾವ ವಿದ್ಯಾರ್ಥಿಗಳಿಗೆ ಎಷ್ಟೆಷ್ಟು ಸ್ಕಾಲರ್ಶಿಪ್ ಸಿಗಲಿದೆ ಎಂಬ ಮಾಹಿತಿಯನ್ನು ನೀಡಲಾಗಿದೆ ಗಮನಿಸಬಹುದು.
- 6ನೇ ತರಗತಿ ವಿದ್ಯಾರ್ಥಿಗಳಿಗೆ 12,000 ದಿಂದ ಹಿಡಿದು 15000
- ಪದವಿ ಪೂರ್ವ ವಿದ್ಯಾರ್ಥಿಗಳಿಗೆ 50,000
- ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 70,000
- MBA & IIM ವಿದ್ಯಾರ್ಥಿಗಳಿಗೆ 7,50,000.
- IIT ವಿದ್ಯಾರ್ಥಿಗಳಿಗೆ 2,00,000
ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಬೇಕಾದ ಪ್ರಮುಖ ದಾಖಲೆಗಳೇನು.?

ಪ್ರಮುಖ ದಾಖಲೆಗಳ ಕುರಿತಾಗಿ ಈ ಕೆಳಗಡೆ ನಿಮಗಂತಲೇ ಸಂಪೂರ್ಣ ದಾಖಲೆಗಳ ಬಗ್ಗೆ ವಿವರಣೆ ನೀಡಲಾಗಿದೆ ಗಮನಿಸಿ ಇಂತಹ ದಾಖಲೆಗಳು ಇದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
- ಶೈಕ್ಷಣಿಕ ವರ್ಷದ ಅಂಕಪಟ್ಟಿ
- ಗುರುತಿನಪುರ ವಿ ನಿಮಗೆಲ್ಲ ಉದಾಹರಣೆಗೆ ತಿಳಿಸುವುದಾದರೆ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಹಾಗೆ ಪೋಷಕರ ಬ್ಯಾಂಕ್ ಖಾತೆ ಒಂದು ವೇಳೆ ನಿಮ್ಮದಿದ್ದರೆ ನಡೆಯುತ್ತೆ.
- ಜಾತಿ ಆದಾಯ ಪ್ರಮಾಣ ಪತ್ರ
- ಒಂದು ವೇಳೆ ಇನ್ನಿತರೆ ದಾಖಲೆಗಳನ್ನು ಕೇಳಿದ್ದೆ ಯಾದಲ್ಲಿ ನೀವು ನೀಡಬೇಕು.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವೇನು..?
- ಅಕ್ಟೋಬರ್ 1 2024
ಹೇಗೆ ಅರ್ಜಿ ಸಲ್ಲಿಸಬೇಕು..?
ನಿಮಗಾಗಿಯೇ ಈ ಕೆಳಗಡೆ ಅರ್ಜಿ ಸಲ್ಲಿಸುವಂತಹ ಡೈರೆಕ್ಟ್ನಿಂಗ್ ಒದಗಿಸಲಾಗಿದೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದು.
- ನೋಡಿ ಈ ಮೇಲೆ ಡೈರೆಕ್ಟಾಗಿ ನೀಡಲಾಗಿದೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು ನಿಮ್ಮ ಮೊಬೈಲ್ ಮೂಲಕವೇ.
- ಒಂದು ವೇಳೆ ಹೇಗೆ ಅರ್ಜಿ ಸಲ್ಲಿಸಬೇಕು ಎಂದು ಅರ್ಥ ಆಗದಿದ್ದರೆ ಯೂಟ್ಯೂಬ್ ನಲ್ಲಿ “How to apply sbif scholarship” ಇತರ ಸರ್ಚ್ ಮಾಡಿದ್ದೆ ಆದರೆ ಹಲವಾರು ವಿಡಿಯೋಗಳು ಬರುತ್ತೆ ನೋಡಿಕೊಂಡು ಅರ್ಜಿ ಸಲ್ಲಿಸಬಹುದು.
- ಇಷ್ಟೆಲ್ಲ ಜಂಜಾಟ ಬೇಡಪ್ಪ ಎಂದಾದರೆ ಹತ್ತಿರ ಇರುವಂತಹ ಆನ್ಲೈನ್ ಸೆಂಟ್ರುಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು.
ಒಂದು ವೇಳೆ ನೀವು ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ನಿಮಗಿನ್ನು ನೆನಪಾಗದಿದ್ದರೆ ನೆನಪು ಮಾಡಿಸುತ್ತೇನೆ ನೋಡಿ “educationkannada.in” ಜಾಲತಾಣದಲ್ಲಿ ನಾವು ಎಲ್ಲಾ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಸರ್ಕಾರಿ ಹುದ್ದೆಗಳ ಬಗ್ಗೆ ಅಧಿಕೃತ ಮಾಹಿತಿಗಳನ್ನ ನೀಡುತ್ತಲೇ ಇರುತ್ತೇವೆ ನಿಮಗೂ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನೀವು ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಬಹುದು. ಅಥವಾ ಪ್ರತಿದಿನ ನಮ್ಮ ಜಾಲತಾಣಕ್ಕೆ ಭೇಟಿ ನೀಡಬಹುದು ನೀವಿಲ್ಲಿ ಇದೆ ತರನಾಗಿ ಮಾಹಿತಿಗಳು ಪಡೆದುಕೊಳ್ಳಬಹುದು.