ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ತಿಳಿಸಲು ಹೊರಟಿರುವಂತಹ ಮಾಹಿತಿ SBIF Asha Scholarship For UG Degree Students ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದಾದರೆ ಇಂಥವರು ಮಾತ್ರ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬೇಕು ಎಂಬ ಅರ್ಹತೆ ಇರುತ್ತೆ ಹೀಗಾಗಿ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದಾದರೆ ಮೊದಲು ಯಾರು ಅರ್ಹರು ಯಾರು ಅನರ್ಹರು ಅರ್ಜಿ ಸಲ್ಲಿಸಲು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕು ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಿದ್ದೇವೆ ಲೇಖನವನ್ನು ಕೊನೆವರೆಗೂ ಓದಿ.
ಪ್ರಸ್ತುತ SBIF ಆಶಾ ಸ್ಕಾಲರ್ಶಿಪ್ 2024 SBI ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ರೀತಿಯಲ್ಲಿ ನೆರವನ್ನ ಒದಗಿಸಲು ತಮ್ಮ ಶಿಕ್ಷಣವನ್ನು ಮುಂದುವರೆಸಿಕೊಂಡು ಹೋಗಲು ಈ ಒಂದು ವಿದ್ಯಾರ್ಥಿ ವೇತನವನ್ನು ನೀಡಲು SBI ಮುಂದಾಗಿದೆ.
SBIF ಸ್ಕಾಲರ್ಶಿಪ್ 2024 ಸಂಕ್ಷಿಪ್ತ ವಿವರ:
ವಿದ್ಯಾರ್ಥಿ ವೇತನದ ಹೆಸರು | SBIF Asha Scholarship For UG Degree Students(ಪದವಿ ವಿದ್ಯಾರ್ಥಿಗಳಿಗೆ) |
ಸಂಸ್ಥೆ | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫೌಂಡೇಶನ್ |
ಯಾವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ | ಪದವಿ ವಿದ್ಯಾರ್ಥಿಗಳಿಗೆ |
ಶೈಕ್ಷಣಿಕ ವರ್ಷ | 2024-25 |
ವಿದ್ಯಾರ್ಥಿ ವೇತನ ಮೊತ್ತ | ₹50,000(ವರ್ಷಕ್ಕೆ ಮಾತ್ರ) |
ಅರ್ಜಿ ಕೊನೆ ದಿನ | 30 ನವೆಂಬರ್ 2024 |
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
- ಭಾರತೀಯ ನಾಗರಿಕರಾಗಿರಬೇಕು
- ಶೈಕ್ಷಣಿಕ ದಾಖಲಾತಿ (ಮಾರ್ಕಸ್ ಕಾರ್ಡ್, ಫೀ ರಿಸಿಪ್ಟ್, ಮುಂತಾದವುಗಳು)
- 75% ಅಂಕ ಪಡೆದುಕೊಂಡಿರಬೇಕು ಇಂಥವರು ಮಾತ್ರ ಅರ್ಹರು .
- ವಾರ್ಷಿಕ ಆದಾಯ 3 ಲಕ್ಷದಿಂದ 6 ಲಕ್ಷ ಒಳಗಡೆ ಇರಬೇಕು.
- Sc,st ವಿದ್ಯಾರ್ಥಿಗಳಿಗೆ 50% ಮೀಸಲಿಡಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
- ಹಿಂದಿನ ವರ್ಷದ ಅಂಕ ಪಟ್ಟಿಗಳು 12ನೇ ತರಗತಿ ಅಥವಾ ಪದವಿ ಪೂರ್ವ ಅಂಕಪಟ್ಟಿಗಳು
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಆಧಾರ್ ಕಾರ್ಡ್
- ಶೈಕ್ಷಣಿಕ ವರ್ಷದ ಕಾಲೇಜು ಶುಲ್ಕ ರಶೀದಿ
- ಕಾಲೇಜ್ ಐಡಿ ಕಾರ್ಡ್ ಅಥವಾ ಸ್ಟಡಿ ಸರ್ಟಿಫಿಕೇಟ್
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರಗಳು
- Sc,st ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಬಯಸಿದರೆ ಜಾತಿ ಪ್ರಮಾಣ ಪತ್ರ ನೀಡಬೇಕು
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಪಾಸ್ ಪೋರ್ಟ್ ಗಾತ್ರದ ಫೋಟೋ.
ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್:
ಈ ಕೆಳಗಡೆ ನಿಮಗೊಂದು ಅರ್ಜಿ ಸಲ್ಲಿಸುವ ಡೈರೆಕ್ಟ್ ಒದಗಿಸಲಾಗಿದೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.
ಈ ಮೇಲ್ಗಡೆ ನಿಮಗಂತಲೆ ಅರ್ಜಿ ಸಲ್ಲಿಸುವಂತಹ ಡೈರೆಕ್ಟರ್ ಒದಗಿಸಲಾಗಿದೆ ತಪ್ಪದೆ ಗಮನಿಸಿ. ಇಲ್ಲಿ ನಿಮಗೊಂದು ವೆಬ್ಸೈಟ್ ಓಪನ್ ಆಗುತ್ತೆ SBIF Asha Scholarship Program for Undergraduate Students ಈ ತರಹ ಒಂದು ಬಾಕ್ಸ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು ಮೊದಲ ಬಾರಿಗೆ ಅರ್ಜಿ ಸಲ್ಲಿಸಲು ಮುಂದಾದರೆ email ಐ ಡಿ ಮತ್ತು ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.