ಸ್ನೇಹಿತರೆ ನಿಮಗೆಲ್ಲ ತಿಳಿದೇ ಇರಬಹುದು ನಮಗೆ ಹಣದ ಅವಶ್ಯಕತೆ ಇದ್ದಾಗ ಬಹಳ ಕಷ್ಟಕರ ಸಂಗತಿ ಆಗಿರುತ್ತೆ ಇಂತಹ ಸಂದರ್ಭಗಳಲ್ಲಿ ನಾವು ಇಂತಹ ಆಪ್ ಗಳ ಮೂಲಕವೇ ಲೋನ್ ಪಡೆದುಕೊಳ್ಳಬೇಕು ಹೌದು ಬೇರೆ ಯಾವುದೇ ಅಲ್ಲ ಶ್ರೀರಾಮ್ ಫೈನಾನ್ಸ್ 50,000 ದಿಂದ 15 ಲಕ್ಷ ಸಿಗುತ್ತೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದ ಕುರಿತು ಸಂಪೂರ್ಣ ವಿವರವಾಗಿ ಈ ಕೆಳಗಡೆ ತಿಳಿಸಲಾಗಿದೆ.
ಕನ್ನಡದಲ್ಲಿ ಈ ಲೇಖನವನ್ನು ಓದಲು ಮುಂದಾದರೆ ಈ ಇಂಗ್ಲಿಷ್ ಆರ್ಟಿಕಲ್ ಸ್ಕ್ರಾಲ್ ಮಾಡಿ ಕೆಳಗಡೆ ನಿಮಗೊಂದು ಕನ್ನಡದಲ್ಲಿ ಓದುವರಿಗೆ ಎಂಬ ಹೆಡ್ಡಿಂಗ್ ಇರುತ್ತೆ ಇದರಿಂದ ನೀವು ಕನ್ನಡದಲ್ಲಿ ಆರ್ಟಿಕಲ್ ಓದಿ ಲೈವ್ ನಲ್ಲಿ ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.
English readers
Shri Ram Finance Loan: Get an Instant ₹50,000 Personal Loan! Here’s How to Apply Today
Welcome to today’s article, where we’ll explain how to apply for an instant personal loan of ₹50,000 through Shri Ram Finance. Whether it’s an emergency expense or a planned financial requirement, Shri Ram Finance offers quick loans with easy terms.
Traditional options like banks and private moneylenders often come with high interest rates or lengthy processing times. However, Shri Ram Finance simplifies the process, allowing you to access loans with ease. Let’s explore the details of eligibility, interest rates, repayment terms, and the application process.
Eligibility Criteria for Shri Ram Finance Loan
1. Loan Amount: ₹50,000 to ₹15,00,000
2. Interest Rate: 12% to 36% annually
3. Repayment Period: 12 to 36 months
4. Eligibility Requirements:
Must be an Indian citizen.
Must have a valid bank account.
Should have a stable income to support loan repayment.
Documents Required for Loan Application
To apply for a loan through Shri Ram Finance, you’ll need:
1. Aadhaar Card
2. PAN Card
3. Bank account details
4. Income proof or salary slips
Step-by-Step Guide to Apply for Shri Ram Finance Loan
Follow these steps to apply for a personal loan online:
1. Download the Official App
Open Google Play Store and search for the Shriram One Loan app.
Download the official app and install it.
2. Register on the App
Open the app and provide the necessary permissions.
Enter your mobile number and email ID to register.
3. Select Personal Loan Option
On the app’s home screen, click on the “Personal Loan” option.
4. Fill in the Application Form
Provide accurate personal and financial details in the loan application form.
5. Submit Bank Details
Enter your bank account details where the loan amount will be credited.
6. Complete eKYC
Verify your identity by completing the eKYC process using your Aadhaar details.
7. Review and Sign the Loan Agreement
Carefully read the loan terms and conditions and provide your electronic signature to agree.
8. Submit the Application
After completing all the required steps, submit your loan application.
9. Receive Loan Amount
Once your loan is approved, the amount will be directly credited to your bank account.
Important Note
This article is for informational purposes only. Before applying for a loan, carefully review the interest rates, repayment terms, and associated charges. Ensure that the loan terms are suitable for your financial situation.
If you’re uncertain about any step, search for Shri Ram Finance Live Loan Apply on YouTube for video tutorials that can guide you through the process.
We recommend conducting thorough research and reading the terms multiple times before applying for a loan. Shri Ram Finance provides a reliable option, but remember that you are solely responsible for any liabilities arising from the loan application.
We hope this guide helps you understand how to apply for a loan through Shri Ram Finance. If you found this article useful, please share it with others who may benefit from this information.
ಕನ್ನಡದಲ್ಲಿ ಓದುವರಿಗೆ
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇಂದಿನ ಈ ಒಂದು ಲೇಖನದಲ್ಲಿ ನಾವು ಶ್ರೀ ರಾಮ್ ಫೈನಾನ್ಸ್ ಮೂಲಕ ಹೇಗೆ ತಕ್ಷಣವೇ 50000 ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತು ಮಾಹಿತಿ ತಿಳಿಸಲಿದ್ದೇವೆ.
ನಿಮಗೆಲ್ಲ ತಿಳಿದೇ ಇರಬಹುದು ನಾವು ಸಾಮಾನ್ಯವಾಗಿ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನಮಗೆ ತಕ್ಷಣವೇ ಹಣ ಬೇಕಾಗಿರುತ್ತೆ ಇಂತಹ ಸಂದರ್ಭಗಳಲ್ಲಿ ನಾವು ಲೋನ್ ಪಡೆದುಕೊಳ್ಳಲು ಮುಂದಾದಾಗ ಹಲವಾರು ಆಪ್ಷನ್ಗಳು ನಮಗೆ ಇರುತ್ತವೆ. ಮೊದಲನೆಯದಾಗಿ ಬರುವುದು ಬ್ಯಾಂಕ್ ಎರಡನೇದಾಗಿ ಬರುವುದು ಬಡ್ಡಿ ವ್ಯವಹಾರ ಮಾಡುವ ಹತ್ತಿರ ಲೋನ್ ಪಡೆದುಕೊಳ್ಳುವುದು ನೋಡಿ ಇಲ್ಲಿ ಮೊದಲನೆಯದಾಗಿ ನಾವು ಬ್ಯಾಂಕ್ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾದರೆ ಬಹಳ ಕಷ್ಟಕರ ಸಂಗತಿ ಎರಡನೆಯದಾಗಿ ಬಡ್ಡಿ ವ್ಯವಹಾರ ಮಾಡುವ ಹತ್ತಿರ ಲೋನ್ ಪಡೆದುಕೊಳ್ಳಲು ಹೋದರೆ ಬಡ್ಡಿದರ ಜಾಸ್ತಿ ಇರುತ್ತೆ ಇಂತಹ ಸಂದರ್ಭಗಳಲ್ಲಿ ನಮಗೆ ಶ್ರೀರಾಮ್ ಫೈನಾನ್ಸ್ ಮೂಲಕ ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.
ಹಾಗಾದರೆ ಎಷ್ಟು ಬಡ್ಡಿದರ ಇರುತ್ತೆ ಇರಬೇಕಾಗಿರುವ ಅರ್ಹತೆಗಳೇನು ಯಾರು ಶ್ರೀರಾಮ್ ಫೈನಾನ್ಸ್ ಮೂಲಕ ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು ಎಂಬುದರ ಕುರಿತು ಮಾಹಿತಿ ಇಂದಿನ ಈ ಒಂದು ಲೇಖನದಲ್ಲಿ ತಿಳಿಸಲಾಗಿದೆ.
ಶ್ರೀರಾಮ್ ಫೈನಾನ್ಸ್ ಮೂಲಕ ಲೋನ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆ:
ಇಲ್ಲಿ ನಿಮಗೆ 50 ಸಾವಿರದಿಂದ 15 ಲಕ್ಷ ರೂಪಾಯಿಗಳ ವರೆಗೆ ಲೋನ್ ಸಿಗುತ್ತೆ.
ಬಡ್ಡಿ ದರದ ವಿವರ ಪ್ರತಿ ವರ್ಷಕ್ಕೆ 12% ನಿಂದ 36%.
ಮರುಪಾವತಿ ಅವಧಿ ಅಂದರೆ ನೀವು ತೆಗೆದುಕೊಂಡಿರುವ ಅಂತಹ ಹಣವನ್ನು ಮರುಪಾವತಿ ಮಾಡಬೇಕು ಇಲ್ಲಿ ನಿಮಗೆ 12ರಿಂದ 36 ತಿಂಗಳ ಅವಧಿ ಇರುತ್ತೆ.
ಇರಬೇಕಾದ ಅರ್ಹತೆಗಳು:
ಭಾರತೀಯ ಪ್ರಜೆಯಾಗಿರಬೇಕು.
ಬ್ಯಾಂಕ್ ಖಾತೆ ಹೊಂದಿರಬೇಕು.
ಲೋನ್ ಮರುಪಾವತಿ ಮಾಡಲು ಆದಾಯ ಇರಬೇಕಾಗುತ್ತದೆ ಬ್ಯಾಂಕ್ ಖಾತೆಯಲ್ಲಿ.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಬ್ಯಾಂಕ್ ಖಾತೆ ವಿವರಗಳು
ಆದಾಯ ಪ್ರಮಾಣ ಪತ್ರ ಅಥವಾ ವೇತನದ ಸ್ಲಿಪ್.
ಶ್ರೀರಾಮ್ ಫೈನಾನ್ಸ್ ಲೋನ್ ಗೆ ಅರ್ಜಿ ಸಲ್ಲಿಸುವ ವಿಧಾನ:
ಮೊದಲು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ “Shriram one loan” ಇತರ ಸರ್ಚ್ ಮಾಡಿ ಒಂದು ಆಪ್ ಬರುತ್ತೆ, ಅಫೀಸಿಯಲ್ ಶ್ರೀರಾಮ್ ಲೋನ್ ಅವರದು ಡೌನ್ಲೋಡ್ ಮಾಡಿಕೊಳ್ಳಿ.
ನಂತರ ಆಪ್ ಓಪನ್ ಮಾಡಿ ಪ್ರತಿಯೊಂದು ಮಾಹಿತಿಗಳನ್ನು ಭರ್ತಿ ಮಾಡಿ ನಿಮ್ಮ ಮೊಬೈಲ್ ಸಂಖ್ಯೆ ನೀಡಿ ರಜಿಸ್ಟರ್ ಆಗಬೇಕಾಗುತ್ತೆ ಹಾಗೆ ಇಮೇಲ್ ಐಡಿ ಕೂಡ ನೀಡಬೇಕು.
ನಂತರ ನೀವು ಪರ್ಸನಲ್ ಲೋನ್ ಎಂಬ ಆಯ್ಕೆ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
ಅರ್ಜಿಯನ್ನು ಪೂರ್ಣಗೊಳಿಸಿ ಹಣಕಾಸಿಗೆ ಸಂಬಂಧಪಟ್ಟಂತೆ ಮಾಹಿತಿಗಳು ಇರುತ್ತೆ ಸರಿಯಾಗಿ ನಮೂದಿಸಿ.
ನಿಮಗೆ ಯಾವ ಬ್ಯಾಂಕ್ ಖಾತೆಗೆ ಲೋನ್ ಬಂದು ಸೇರಬೇಕು ಎಂಬುದನ್ನು ವಿವರಗಳನ್ನು ದಾಖಲಿಸಿ.
e -kyc ಪ್ರಕ್ರಿಯೆ ಪೂರ್ಣಗೊಳಿಸಿ.
ಕೊನೆಯದಾಗಿ ನೀವು ಲೋನ್ ಒಪ್ಪಂದಕ್ಕೆ ಸಹಿ ಮಾಡಬೇಕು ಶರತ್ತುಗಳನ್ನು ನಾನು ಒಪ್ಪಿಕೊಂಡಿದ್ದೇನೆ ಎಂದು ಕ್ಲಿಕ್ ಮಾಡಬೇಕಾಗುತ್ತದೆ.
ಕೊನೆಯದಾಗಿ ಅರ್ಜಿಯನ್ನು ಸಲ್ಲಿಸಬೇಕು ಇಲ್ಲಿ ನೀವು ಪ್ರತಿಯೊಂದು ದಾಖಲೆಗಳನ್ನು ನೀಡಿ ಸಬ್ಮಿಟ್ ಮಾಡಿ.
ಒಂದು ವೇಳೆ ಹೇಗೆ ಲೋನ್ ಪಡೆದುಕೊಳ್ಳಬೇಕು ಎಂದು ಅರ್ಥ ಆಗದೆ ಇದ್ದಲ್ಲಿ ಯೂಟ್ಯೂಬ್ ಮೂಲಕ ಶ್ರೀರಾಮ್ ಫೈನಾನ್ಸ್ ಲೈವ್ ಲೋನ್ ಅಪ್ಲೈ ಅಂತ ಸರ್ಚ್ ಮಾಡಿದರೆ ಹಲವಾರು ವಿಡಿಯೋಗಳು ಬರುತ್ತೆ ಅದರಲ್ಲಿ ಯಾವುದಾದರೂ ಒಂದು ವಿಡಿಯೋ ನೋಡಿಕೊಂಡು ಅರ್ಜಿ ಸಲ್ಲಿಸಬಹುದು.
ದಯವಿಟ್ಟು ಗಮನಿಸಿ: ಇಂದಿನ ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ಆಗಿರುತ್ತೆ. ನೀವು ನಿಜವಾಗಿಯೂ ಲೋನ್ ಪಡೆದುಕೊಳ್ಳಲು ಮುಂದಾದರೆ ಈ ಆಪ್ ಮೂಲಕ ಎಷ್ಟು ಬಡ್ಡಿದರ ಇರುತ್ತೆ ಹಾಗೂ ಮರುಪಾವತಿ ಅವಧಿ ಏನು ಎಂಬುದನ್ನು ಪ್ರತಿಯೊಂದು ಗಮನಿಸಿ ಒಂದರಿಂದ 10 ಬಾರಿ ಬೇರೆ ಬೇರೆ ಮಾಹಿತಿಗಳನ್ನು ಓದಿ ನಂತರ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.
ನೀವು ಯಾವುದೇ ತೊಂದರೆಗೆ ಸಿಲುಕಿದರೆ ಅದಕ್ಕೆ ನೀವೇ ಜವಾಬ್ದರಾಗಿರುತ್ತೀರಿ ನಮ್ಮ ವೆಬ್ಸೈಟ್ನ ಯಾವುದೇ ಸದಸ್ಯರಿಗೆ ಸೇರಿರುವುದಿಲ್ಲ.