ನವರಾತ್ರಿ ಪ್ರಯುಕ್ತ ಕೇವಲ 9,000ರೂ. ಖರೀದಿಸಿ Suzuki Access 125.! 50km ಮೈಲೇಜ್ ಕೊಡುತ್ತೆ.! ಇಂದೆ ಮನೆಗೆ ತನ್ನಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು Suzuki Access 125 ಕುರಿತು ಮಾಹಿತಿಯನ್ನು ತಿಳಿದುಕೊಂಡು ಬರೋಣ.

ನೀವು ಕೂಡ ಕಡಿಮೆ ಬೆಲೆಗೆ ಒಂದು ಒಳ್ಳೆ ಬೆಸ್ಟ್ ಸ್ಕೂಟರ್ ಖರೀದಿ ಮಾಡಲು ಬಯಸುವಂತಿದ್ದರೆ Suzuki Access 125 ಒಂದು ಒಳ್ಳೆ ಆಯ್ಕೆ ಎನ್ನಬಹುದು ಹೌದು ಕೇವಲ ನೀವು 9,000 ಪಾವತಿಸುವ ಮೂಲಕ ಮನೆಗೆ ತರಬಹುದು ಹಾಗೆ ಒಂದು ಲೀಟರ್ಗೆ ಸರಿಸುಮಾರು 50 ಕಿಲೋಮೀಟರ್ ಮೈಲೇಜ್ ಸಿಗುತ್ತೆ.

WhatsApp Group Join Now
Telegram Group Join Now
Instagram Group Join Now

Suzuki Access 125 ಫೀಚರ್ಸ್:

Suzuki Access 125 ಟೀಚರ್ಸ್ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದಾದರೆ ಈ ಒಂದು ಸ್ಕೂಟರ್ ನಲ್ಲಿ USB ಚಾರ್ಜಿಂಗ್ ಪೋರ್ಟ್, ಸ್ಪೀಡೋಮೀಟರ್, ಓಡೋಮೀಟರ್, ಸೆಂಟ್ರಲ್ ಲಾಕಿಂಗ್, ರಿಯರ್ ಕ್ಯಾರಿ ಹುಕ್ಸ್, ಪ್ಯಾಸೆಂಜರ್ ಫುಟ್ರೆಸ್ಟ,21.8 ಲೀಟರ್ ಹೊಂದಿರುವ ಅಂಡರ್ ಸಿಟ್ ಸ್ಟೋರೇಜ್ ಸಿಗುತ್ತೆ, ಒಂದು ಪುಶ್ ಸೆಂಟ್ರಲ್ ಲಾಕ್ ಸಿಸ್ಟಮ್,LED ಹೆಡ್ ಲೈಟ್,LED ಟೇಲ್ ಲೈಟ್ ಹಾಗೂ ಟರ್ನ್ ಸಿಗ್ನಲ್ ಲ್ಯಾಂಪ್ ಗಳು ಹಾಗೆ ಇನ್ನು ಅತ್ಯಧುನಿಕ ಫೀಚರ್ಸ್ಗಳು ಹೊಂದಿದೆ. 

Suzuki Access 125
Suzuki Access 125

Suzuki Access 125 ಸ್ಕೂಟರ್ ಮೈಲೇಜ್ ಮತ್ತು ಇಂಜಿನ್: 

Suzuki Access 125 ಈ ಸ್ಕೂಟರ್ ನಲ್ಲಿ  124CC ಏರ್ ಕೋಲ್ಡ್ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. 

5500 RPM ನಿಂದ 10Nm ಟಾರ್ಕ್ ಬಿಡುಗಡೆ ಮಾಡುತ್ತೆ ಮತ್ತು 6750 RPM ನಿಂದಾಗಿ 8.7 Ps ಪವರ್ ಉಪಾದಿಸುತ್ತದೆ. 

ಒಂದು ಸ್ಕೂಟರ್ ನಲ್ಲಿ ಲೀಡ್ ಆಸಿಡ್ ಬ್ಯಾಟರಿ ಹೊಂದಿದೆ Suzuki Access 125 ಮೈಲೇಜ್ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ಮಾಡೆಲ್ ಗಳ ಮೇಲೆ ಡಿಪೆಂಡ್ ಆಗಿರುತ್ತೆ  45 ಕಿ.ಮೀ ನಿಂದ 50 ಕಿಲೋಮೀಟರ್ ವರೆಗೆ ಮೈಲೇಜ್ ಕೊಡುತ್ತೆ. 

Suzuki Access 125 ಕೂಡ ಬ್ರೇಕ್ ಹಾಗೂ ಸಸ್ಪೆನ್ಷನ್:

Suzuki Access 125
Suzuki Access 125

Suzuki Access 125 ಬ್ರೇಕ್ ಮತ್ತು ಸಸ್ಪೆನ್ಷನ್ ಕುರಿತು ಮಾಹಿತಿ ನಿಮಗೆಲ್ಲ ತಿಳಿಸುವುದಾದರೆ ನೋಡಿ ಈ ಒಂದು ಸ್ಕೂಟರ್ನ ಮುಂದೆ ಮತ್ತು ಹಿಂದೆ ಎರಡು ಬದಿಗಳಲ್ಲಿ ಡ್ರಮ್ ಬ್ರೇಕ್ ಗಳನ್ನ ಅಳವಡಿಸಲಾಗಿದೆ. 

ಅಲ್ಯುಮಿನಿಯಂ ಕ್ಯಾಸ್ಟ್ ವಿಲ್ ಗಳಿವೆ ಮತ್ತು ಮುಂದೆ ಟೆಲಿಸ್ಕೋಪಿಕ್ ಮತ್ತು ಹಿಂದಿನ ಭಾಗದಲ್ಲಿ ಸ್ವಿಂಗ್ ಆರ್ಮ್ ಸಸ್ಪೆನ್ಷನ್ ಇದೆ ಎಂದು ಹೇಳಬಹುದು.

Suzuki Access 125 ಸ್ಕೂಟರ್ ಬೆಲೆ ಮತ್ತು EMI ಪ್ಲಾನ್:

Suzuki Access 125 ಸ್ಕೂಟರ್ ಬೆಲೆ ₹77,999 ಪ್ರಾರಂಭ ಆಗುತ್ತೆ ಇದರ ಟಾಪ್ ವೇರಿಯಂಟ್ ಮಾಡೆಲ್ ಬೆಲೆ 90,862 ರೂಪಾಯಿ ಲಭ್ಯ ಇರುತ್ತೆ. 

ನಿಮ್ಮ ಬಜೆಟ್ ಇರದೇ ಇದ್ದಲ್ಲಿ ನೀವು ಕೇವಲ 9,000 ರೂಪಾಯಿ ಡೌನ್ ಪೇಮೆಂಟ್ ಮಾಡುವುದರ ಮೂಲಕ Suzuki Access 125 ಸ್ಕೂಟರ್ ಮನೆಗೆ ತರಬಹುದು ಹಾಗೆ ಇನ್ನುಳಿದಿರುವಂತಹ 80,488 ರೂಪಾಯಿ ಹಣವನ್ನ ಬ್ಯಾಂಕ್ ಮೂಲಕ ಸಾಲ ತೆಗೆದುಕೊಂಡು 36 ತಿಂಗಳವರೆಗೆ 9.7% ಬಡ್ಡಿ ದರದಲ್ಲಿ ನಿಮಗೆ ಸಿಗುತ್ತೆ. 

 ಪ್ರತಿ ತಿಂಗಳು 2,586 ರೂಪಾಯಿಯನ್ನ EMI ಮೂಲಕ ಕಟ್ಟಬೇಕಾಗುತ್ತೆ.

WhatsApp Group Join Now
Telegram Group Join Now
Instagram Group Join Now

Leave a Comment