ಸ್ವಾಮಿ ದಯಾನಂದ  ವಿದ್ಯಾರ್ಥಿವೇತನ 2025–26.! ಅರ್ಜಿ ಸಲ್ಲಿಸಿದವರಿಗೆ ಸಿಗುತ್ತೆ 50,000 ಸ್ಕಾಲರ್ಶಿಪ್.!!

ಎಲ್ಲರಿಗೂ ನಮಸ್ಕಾರ ಇಂದಿನ ಈ ಒಂದು ಲೇಖನದಲ್ಲಿ ಸ್ವಾಮಿ ದಯಾನಂದ ವಿದ್ಯಾರ್ಥಿ ವೇತನದ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ ಒಂದಲ್ಲ ಎರಡಲ್ಲ ಐದು ಸಾವಿರ ಅಲ್ಲ ಹತ್ತು ಸಾವಿರ ಅಲ್ಲ ಬರೋಬ್ಬರಿ ಐವತ್ತು ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ಸಿಗುತ್ತೆ. 

ನಿಮಗೆಲ್ಲ ತಿಳಿದಿರಬಹುದು ಅಥವಾ ತಿಳಿದೇ ಇರಬಹುದು ಶಿಕ್ಷಣ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ ಒಂದು ಬ್ರಹ್ಮಾಸ್ತ್ರವಾಗಿದೆ. 

WhatsApp Group Join Now
Telegram Group Join Now

ಆದರೆ ನಮ್ಮ ದೇಶದಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ಪರಿಸ್ಥಿತಿ ದುರ್ಬಲವಾಗಿರುವ ಕಾರಣದಿಂದ ತಮ್ಮ ಕನಸುಗಳನ್ನು ಮುಂದುವರಿಸಲು ಅಸಮರ್ಥರಾಗುತ್ತಾರೆ.

 ಇಂತಹ ಸಂದರ್ಭಗಳಲ್ಲಿ ಸ್ವಾಮಿ ದಯಾನಂದ ಶಿಕ್ಷಣ ಪ್ರತಿಷ್ಠಾನ ನೀಡುತ್ತಿರುವ ಸ್ವಾಮಿ ದಯಾನಂದ ಶಿಕ್ಷಣ ವಿದ್ಯಾರ್ಥಿವೇತನ (Swami Dayanand Education Scholarship) ಯೋಜನೆ ಬಹು ಮುಖ್ಯ ಪಾತ್ರ ವಹಿಸುತ್ತಿದೆ. ಇದು ವಿಶೇಷವಾಗಿ ಇಂಜಿನಿಯರಿಂಗ್ (B.Tech) ಮತ್ತು ವೈದ್ಯಕೀಯ (MBBS) ಕ್ಷೇತ್ರದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸುವ ಯೋಜನೆಯಾಗಿದೆ ಇದರ ಕುರಿತು ಸಂಪೂರ್ಣ ಮಾಹಿತಿ ವಿವರಣೆ ಈ ಕೆಳಗಿನಂತಿದೆ.

ಇದನ್ನು ಓದಿ:ಪ್ರಧಾನಮಂತ್ರಿ ವಿದ್ಯಾರ್ಥಿವೇತನ ಯೋಜನೆ 2025.! 36,000 ಸಿಗುತ್ತೆ ವರ್ಷಕ್ಕೆ.!!

ಸ್ವಾಮಿ ದಯಾನಂದ್ ವಿದ್ಯಾರ್ಥಿ ವೇತನದ ಮುಖ್ಯ ಉದ್ದೇಶವೇನು.?

Table of Contents

ಈ ವಿದ್ಯಾರ್ಥಿವೇತನದ ಪ್ರಮುಖ ದೇಶವೇನೆಂದರೆ ಗಮನಿಸಿ ಸರಿಯಾಗಿ ಓದಿ  ಪ್ರತಿಭಾವಂತ ಆದರೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬಂದಿರುವ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ಮುಂದುವರಿಸಲು ಸಹಕಾರ ನೀಡುವುದಾಗಿದೆ. 

ಇಡೀ ದೇಶದಾದ್ಯಂತ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಈ ಯೋಜನೆಯಡಿ ಸಹಾಯ ಪಡೆಯಬಹುದಾಗಿದೆ ಅರ್ಥವಾಗಿಲ್ಲವೇ ಕೊನೆವರೆಗೂ ಓದಿ ಸಂಪೂರ್ಣ ಮಾಹಿತಿ.

  • ಹಿನ್ನಲೆ ದುರ್ಬಲವಾದ ವಿದ್ಯಾರ್ಥಿಗಳ ಕನಸು ಮನಸು ಮಾಡಿಕೊಳ್ಳಬಹುದು ಅಂದರೆ ಅವರಿಗೆ ಫೈನಾನ್ಸ್ ಸಪೋರ್ಟ್ ಸಿಗುತ್ತೆ ಎಂದು ಹೇಳಬಹುದು.
  • ಸಮಾನ ಶಿಕ್ಷಣದ ಹಕ್ಕು ಎಲ್ಲರಿಗೂ ಒದಗಿಸುತ್ತದೆ.
  • ಆರ್ಥಿಕ ಅಡೆತಡೆಗಳಿಂದ ದೂರವಿಟ್ಟು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಕ್ಕೆ ಸಹವಾಗಿತ್ವಕ್ಕೆ ಒತ್ತು ಕೊಡುತ್ತೆ .

ಅರ್ಹತಾ ಮಾನದಂಡಗಳು ಏನೇನಿರಬೇಕು..?

  1. ಕೋರ್ಸ್ ಪ್ರಕಾರ ತಿಳಿಸುವುದಾದರೆ – B.Tech ಅಥವಾ MBBS ಪ್ರಥಮ ವರ್ಷದ ವಿದ್ಯಾರ್ಥಿಯಾಗಿರಬೇಕು. ಇವರೇ ಅರ್ಜಿ ಸಲ್ಲಿಸಬಹುದು ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಆಫೀಶಿಯಲ್ ವೆಬ್ಸೈಟ್ ಭೇಟಿ ನೀಡಿ.
  2. ಅಂಕಗಳ ಅವಶ್ಯಕತೆ – 12ನೇ ತರಗತಿಯಲ್ಲಿ ಕನಿಷ್ಠ 80% ಅಂಕಗಳನ್ನು ಪಡೆದಿರಬೇಕು.
  3. ಪ್ರವೇಶ ಪರೀಕ್ಷೆ – ವಿದ್ಯಾರ್ಥಿಗಳು JEE (Engineering) ಅಥವಾ NEET (Medical) ಮೂಲಕ ಆಯ್ಕೆ ಆಗಿರಬೇಕಾಗುತ್ತೆ.
  4. ಕುಟುಂಬದ ಆದಾಯ – ವಾರ್ಷಿಕ ಕುಟುಂಬದ ಒಟ್ಟು ಆದಾಯ ₹12 ಲಕ್ಷಕ್ಕಿಂತ ಕಡಿಮೆ ಇರಬೇಕು. ಇಂದಿನದು ಹನ್ನೆರಡು ಲಕ್ಷಕ್ಕಿಂತ ವಾರ್ಷಿಕ ಕುಟುಂಬದ ಆದಾಯ ಜಾಸ್ತಿ ಇದ್ದಲ್ಲಿ ನೀವು ಅನರ್ಹರು ಎಂದರ್ಥ.
  5. ಶಾಲಾ ಹಿನ್ನಲೆ – ಸರ್ಕಾರಿ ಅಥವಾ ನೆರವಿನ ಶಾಲೆಯಿಂದ ವಿದ್ಯಾಭ್ಯಾಸ ಮಾಡಿದವರಿಗೆ ಆದ್ಯತೆ.
  6. ಲಿಂಗ ಮೀಸಲಾತಿ – ಮಹಿಳಾ ವಿದ್ಯಾರ್ಥಿಗಳಿಗೆ 30% ಮೀಸಲಾತಿ.
  7. ಸಮಯ ಪಾಲನೆ – JEE ಅಥವಾ NEET ಅಂಕಗಳನ್ನು ಆ ವರ್ಷದೊಳಗೆ ಪಡೆದಿರಬೇಕು. ಡ್ರಾಪ್ ಮಾಡಿದ ವಿದ್ಯಾರ್ಥಿಗಳು ಅನರ್ಹರು ಎಂದರ್ಥ.

ವಿದ್ಯಾರ್ಥಿವೇತನದ ಮೊತ್ತ ಮತ್ತು ಸೌಲಭ್ಯಗಳು ಏನೇನು ಸಿಗುತ್ತೆ ತಿಳಿಯಿರಿ:

  • ವಿದ್ಯಾರ್ಥಿವೇತನದ ಅಡಿ ವಿದ್ಯಾರ್ಥಿಗೆ ವಾರ್ಷಿಕ ₹50,000 ವರೆಗೆ ಆರ್ಥಿಕ ಸಹಾಯ ದೊರೆಯುತ್ತದೆ.
  • ಹಣವನ್ನು ನೇರವಾಗಿ ಕಾಲೇಜಿಗೆ ಪಾವತಿಸಲಾಗುತ್ತದೆ, ನಿಮ್ಮ ಬ್ಯಾಂಕ್ ಖಾತೆಗೆ ಹಾಕುವುದಿಲ್ಲ ಏಕೆಂದರೆ ಇದರಿಂದ ವಿದ್ಯಾರ್ಥಿಗಳು ಫೀಸ್ ಪಾವತಿ ಕುರಿತು ಚಿಂತಿಸಬೇಕಾಗುವುದಿಲ್ಲ ಡೈರೆಕ್ಟಾಗಿ ಕಾಲೇಜ್ ಗೆ ಪಾವತಿಸಲಾಗುತ್ತೆ.
  • ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಮುಂದಿನ ವರ್ಷಗಳಲ್ಲೂ ಸಹಾಯ ಪಡೆಯಲು ಕನಿಷ್ಠವಾದರೂ 8.0 CGPA ಮಾಡಬೇಕು.
  • ವೈದ್ಯಕೀಯ ವಿದ್ಯಾರ್ಥಿಗಳು ಮುಂದುವರಿಯಲು 65% ಶೇಕಡಾವಾರು ಅಂಕ ಗಳಿಸಬೇಕು.
  • ಈ ಮೂಲಕ ವಿದ್ಯಾರ್ಥಿಗಳು ನಿರಂತರವಾಗಿ ಶ್ರಮಿಸಿ ಉತ್ತಮ ಸಾಧನೆ ಮಾಡುವಂತೆ ಪ್ರೇರೇಪಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳೇನು..?

ಅರ್ಜಿದಾರರು ತಮ್ಮ ಅರ್ಜಿಯೊಂದಿಗೆ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ ಗಮನಿಸಿ:

  1. ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ.
  2. ಕಾಲೇಜಿನ ಪ್ರವೇಶ ಪತ್ರ ಅಥವಾ ಗುರುತಿನ ಚೀಟಿ.
  3. 10ನೇ ಹಾಗೂ 12ನೇ ತರಗತಿಯ ಅಂಕಪಟ್ಟಿಗಳು.
  4. JEE/NEET ಫಲಿತಾಂಶದ ನಕಲು.
  5. ಶುಲ್ಕ ಪಾವತಿ ರಶೀದಿ.
  6. ಕುಟುಂಬ ಆದಾಯದ ಪ್ರಮಾಣ ಪತ್ರ (Salary slip/ITR/ಪೆನ್ಶನ್ ವಿವರಗಳು).
  7. ವಿಳಾಸದ ದೃಢೀಕರಣ (ವಿದ್ಯುತ್/ನೀರು ಬಿಲ್).
  8. ಕೃಷಿಕರಿದ್ದರೆ ಭೂ ಹಕ್ಕುಪತ್ರ.

ಗಮನಿಸಿ ಈ ಮೇಲ್ಗಡೆ ತಿಳಿಸಿರುವ ಹಾಗೆ ಇತ್ತೀಚಿನ ಪಾಸ್ವರ್ಡ್ ಗಾತ್ರದ ಫೋಟೋ ಮತ್ತೊಮ್ಮೆ ಅರ್ಧ ಮಾಡಿಕೊಳ್ಳಿ ಕಾಲೇಜಿನ ಫ್ರೀ ರಸಿಟಿ 10 ಹಾಗೂ 12ನೇ ತರಗತಿ ಅಂಕಪಟ್ಟಿಗಳು ಮತ್ತು jee,neet ಫಲಿತಾಂಶದ ನಕಲು ಪ್ರಮಾಣ ಪತ್ರ ಹಾಗೂ ಶುಲ್ಕ ಪಾವತಿ ರಶದಿಗಳು ಮತ್ತು ನಿಮ್ಮ ಕುಟುಂಬದ ಆದಾಯ ಪ್ರಮಾಣ ಪತ್ರ ಹಾಗೂ ವಿಳಾಸದ ದೃಢೀಕರಣ ಬೇಕಾಗುತ್ತೆ ಒಂದುಗೂಳೆ ನೀವೇನಾದರೂ ಕೃಷಿಕರಾಗಿದ್ದರೆ ಭೂ ಹಕ್ಕು ಪತ್ರ ಬೇಕಾಗುತ್ತದೆ. 

ಅರ್ಜಿ ಸಲ್ಲಿಸುವ ವಿಧಾನ ಹೇಗೆ..?

  1. ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು.
  2. ನಿಗದಿತ ಅರ್ಜಿ ನಮೂನೆ ಭರ್ತಿ ಮಾಡಿ, ವೈಯಕ್ತಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಸರಿಯಾಗಿ ನಮೂದಿಸಬೇಕು.
  3. ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್ಲೋಡ್ ಮಾಡಬೇಕು.
  4. ಅರ್ಜಿಯನ್ನು ಸಲ್ಲಿಸಿದ ನಂತರ ದೃಢೀಕರಣ ಪತ್ರವನ್ನು ಡೌನ್‌ಲೋಡ್ ಮಾಡಿ ಉಳಿಸಿಕೊಳ್ಳಬೇಕು.
  5. ಅರ್ಜಿದಾರರನ್ನು ಶಾರ್ಟ್‌ಲಿಸ್ಟ್ ಮಾಡಿದ ಬಳಿಕ ಆಯ್ಕೆ ಸಮಿತಿಯಿಂದ ಪರಿಶೀಲನೆ ನಡೆಯುತ್ತದೆ.

ದಯವಿಟ್ಟು ಗಮನಿಸಿ ನೀವೇನಾದರೂ ನಿಮ್ಮ ಮೊಬೈಲ್ ಮೂಲಕ ಮೊದಲ ಬಾರಿಗೆ ಅರ್ಜಿ ಸಲ್ಲಿಸಲು ಟ್ರೈ ಮಾಡುತ್ತಿದ್ದರೆ ದಯವಿಟ್ಟು ಹೇಳ್ತೀನಿ youtube ನಿಮಗಾಗಿ ಇದೆ ಐದರಿಂದ ಹತ್ತು ವಿಡಿಯೋಗಳನ್ನು ನೋಡಿ ಸಂಪೂರ್ಣ ವಿವರವಾಗಿ ತಿಳಿಸಿರುತ್ತಾರೆ. ಅದರಂತೆ ನೀವು ಮಾಡಿ ಅಥವಾ ನಿಮ್ಮಲ್ಲಿ ಹೆದರಿಕೆ ಇದ್ದರೆ.

ಅಂದರೆ ಅರ್ಜಿ ಸಲ್ಲಿಸಲು ಹೋಗಿ ಅರ್ಜಿ ಅರ್ಜೆಂಟ್ ಆದರೆ ಏನು ಮಾಡಬೇಕು ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಹತ್ತಿರ ಇರುವಂತಹ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಸ್ಕಾಲರ್ಶಿಪ್ ಕುರಿತು ಮಾಹಿತಿ ಅವರಿಗೆ ತಿಳಿಸಿದರೆ ಅವರ ಅರ್ಜಿ ಹಾಕಿ ಕೊಡುತ್ತಾರೆ. 

ಮೊಬೈಲ್ ಮೂಲಕವೇ ಸಿಹಿ ಸುದ್ದಿ ಯೂಟ್ಯೂಬ್ನಲ್ಲಿ ನಾಲ್ಕರಿಂದ ಐದು ವಿಡಿಯೋ ನೋಡಿ ಒಂದು ಕೊನೆ ತೀರ್ಮಾನಕ್ಕೆ ಬನ್ನಿ ನಂತರ ನೀವು ನಿಮ್ಮ ಮೊಬೈಲ್ ಮೂಲಕವೇ ಯಾವುದೇ ರೀತಿ ತಪ್ಪಾಗದೆ ಸರಿಯಾಗಿ ಮಾಹಿತಿಯನ್ನು ತುಂಬಿ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:

ಇಷ್ಟೆಲ್ಲ ಓದಿದ್ದಾಯಿತು ಇವಾಗ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಏನು ಎಂಬ ಪ್ರಶ್ನೆ ನಿಮ್ಮಲ್ಲಿ ಚಿಂತೆ ಮಾಡ್ಬೇಡಿ ನೋಡಿ ಸ್ವಾಮಿ ತಾಯಾನಂದ್ ಸ್ಕಾಲರ್ಶಿಪ್ 2025 26 ಈ ಒಂದು ಸ್ಕಾಲರ್ಶಿಪ್ ಗೆ ಆರ್ ಡಿ ಸಲ್ಲಿಸಲು ಬಹಳಷ್ಟು ಅಭ್ಯರ್ಥಿಗಳು ಮುಂದಾಗಿದ್ದಾರೆ ಅದರಲ್ಲಿ ಸೈನ್ಸ್ ನಲ್ಲಿ ಇರುವಂತಹ ಅಭ್ಯರ್ಥಿಗಳಿಗೆ ಬಹಳ ಹೆಚ್ಚು ಒತ್ತು ಸಿಗುತ್ತೆ ಅವರಿಗೆ ಇದೆ ಇ ಸ್ಕಾಲರ್ಶಿಪ್ ಒಟ್ಟಾರೆಯಾಗಿ 50,000 ಸಿಗುತ್ತೆ ಕೊನೆ ದಿನಾಂಕ ಕುರಿತು ನಿಮಗೆಲ್ಲಾ ಮಾಹಿತಿ ನಾವು ಒದಗಿಸುವುದಾದರೆ 30 ಸೆಪ್ಟೆಂಬರ್ 2025.

ಮತ್ತೊಮ್ಮೆ ಗಮನದಲ್ಲಿ ಇಟ್ಟುಕೊಳ್ಳಿ 30 ಸೆಪ್ಟೆಂಬರ್ 2025 ಇದೆ ಕೊನೆಯ ದಿನಾಂಕ ಈ ಕೊನೆ ದಿನಾಂಕದ ಒಳಗಾಗಿ ನೀವು ಅರ್ಜಿ ಸಲ್ಲಿಸಿದರೆ ಮಾತ್ರ ಅರ್ಹರು ಎಂದರ್ಥ.

ಹಾಗೆ ಯಾವುದೇ ತರ ತಪ್ಪನ್ನ ಮಾಡಬೇಡಿ ಕೊನೆ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ದಿನಾಂಕವನ್ನು ಮೀರಿ ಅರ್ಜಿ ಸಲ್ಲಿಸಬೇಡಿ ಒಂದು ವೇಳೆ ದಿನಾಂಕವನ್ನು ಮೀರಿದರೆ ಅರ್ಜಿ ಸಲ್ಲಿಸಲು ಹರರಾಗುವುದಿಲ್ಲ ಹಾಗೆ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಸ್ನೇಹಿತ ಸ್ನೇಹಿತರಿಗೆ ಶೇರ್ ಮಾಡಿ ಏಕೆಂದರೆ ಇಂತಹ ಸ್ಕಾಲರ್ಶಿಪ್ ಗಳು ಬಹಳ ಕಡಿಮೆ ಗೊತ್ತಿರುತ್ತೆ ಬಹಳ ಜನಕ್ಕೆ ನಿಮ್ಮ ಫ್ರೆಂಡ್ಸ್ ಗಳಾಗಲಿ ಕುಟುಂಬಗಳಿಗೆ ಗೊತ್ತೇ ಇರುವುದಿಲ್ಲ ಗೊತ್ತಾದರೆ ಅವರು ಕೂಡ ಅರ್ಜಿ ಸಲ್ಲಿಸುವುದು ಅಲ್ಲವೇ ನಿಮ್ಮಿಂದ ನಾಲ್ಕು ಜನಕ್ಕೆ ಸಹಾಯವಾದರೆ ನಿಮಗೇನು ಹೇಳಿ ಒಳ್ಳೆಯದಾಗುತ್ತದೆ. 

 ವಿದ್ಯಾರ್ಥಿವೇತನದ ಮಹತ್ವ ತಿಳಿದುಕೊಳ್ಳಿ:

  • ಆರ್ಥಿಕ ಸಂಕಷ್ಟದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಆಧಾರ.
  • ಉತ್ತಮ ಶಿಕ್ಷಣ ಪಡೆಯಲು ಸಹಕಾರ.
  • ಗ್ರಾಮೀಣ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ.
  • ಮಹಿಳೆಯರಿಗಾಗಿ ವಿಶೇಷ ಮೀಸಲಾತಿ.
  • ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ಉತ್ತೇಜಿಸುವುದು.

ವಿದ್ಯಾರ್ಥಿ ವೇತನದ ಮಹತ್ವ ತಿಳಿದುಕೊಳ್ಳುವುದಾದರೆ ಈ ಮೇಲ್ಗಡೆ ನಿನಗೆ ತಿಳಿಸಲಾಗಿದೆ ಮತ್ತೊಮ್ಮೆ ತಿಳಿಸುವುದಾದರೆ ಆರ್ಥಿಕವಾಗಿ ಬಲಹೀನವಾಗಿ ಫೈನಾನ್ಸಿಯಲ್ ಪ್ರಾಬ್ಲಮ್ ನಿಂದ ಬಳಲುತ್ತಿರುವಂತಹ ಅಭ್ಯರ್ಥಿಗಳು ಅಥವಾ ವಿದ್ಯಾರ್ಥಿಗಳು ಊರಿನಲ್ಲಿ ಬರಹದಲ್ಲಿ ಟಾಪ್ ಇದ್ದಾರೆ ಆದರೆ ಅವರಿಗೆ ಫೈನಾನ್ಸ್ ಪ್ರಾಬ್ಲಮ್ ಇದೆ ಅಂದರೆ ಇವರು ಅರ್ಜಿ ಸಲ್ಲಿಸಿದರೆ ಖಂಡಿತವಾಗಿ ಆಯ್ಕೆಯಾಗುತ್ತಾರೆ ಹಾಗೆ ವಿದ್ಯಾರ್ಥಿ ವೇತನ ಪಡೆದುಕೊಳ್ಳಬಹುದು. 

ಈ ಯೋಜನೆಯಿಂದ ಯಾರು ಹೆಚ್ಚು ಪ್ರಯೋಜನ ಪಡೆದುಕೊಳ್ಳಬಹುದು?

SSLC Prize Money scholarship
  1. ಹಳ್ಳಿಗಳಿಂದ ಬಂದಿರುವ ಪ್ರತಿಭಾವಂತ ವಿದ್ಯಾರ್ಥಿಗಳು.
  2. ಸರ್ಕಾರಿ ಶಾಲೆಗಳಲ್ಲಿ ಓದಿ ಯಶಸ್ಸು ಸಾಧಿಸುವಂತಿರುವರು ಅಂದರೆ ಒಳ್ಳೆಯ ರಾಂಕ್ ಪಡೆದುಕೊಂಡಿರುವಂತವರು.
  3. ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಬ್ಯಾಂಕ್ ಸಾಲಕ್ಕೆ ಅವಲಂಬಿಸಿರುವವರು.
  4. ವೈದ್ಯಕೀಯ ಅಥವಾ ತಾಂತ್ರಿಕ ಕ್ಷೇತ್ರದಲ್ಲಿ ವೃತ್ತಿ ನಿರ್ಮಿಸಲು ಬಯಸುವವರು.

ಸಾಮಾನ್ಯವಾಗಿ ತಿಳಿಸುವುದಾದರೆ ನೀವೇನಾದರೂ ಟಾಪ್ ಇದ್ದೀರಾ ಓದುವಿನಲ್ಲಿ ಬರಹದಲ್ಲಿ ರಾಂಕ್ ಪಡೆದುಕೊಂಡಿದ್ದೀರಾ ಅಥವಾ ಈ ಮೇಲ್ಗಡೆ ತಿಳಿಸಿರುವಂತೆ ಪರ್ಸೆಂಟ್ ಮಾಡಿದ್ದೀರಾ ಹಾಗಿದ್ದರೆ ನೀವು ಕೂಡ ಅರ್ಜಿ ಸಲ್ಲಿಸಬಹುದು ಇದರ ಪ್ರಯೋಜನನ್ನು ಪಡೆದುಕೊಳ್ಳಬಹುದು.

ವಿದ್ಯಾರ್ಥಿವೇತನದ ಪರಿಣಾಮವೇನು.?

  • ಹಲವಾರು ವಿದ್ಯಾರ್ಥಿಗಳು ಈ ಯೋಜನೆಯ ಮೂಲಕ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬಹುದು.
  • ಆರ್ಥಿಕ ಒತ್ತಡವಿಲ್ಲದೆ ಪಠ್ಯಕ್ಕೆ ಗಮನಹರಿಸಲು ಅವಕಾಶ ದೊರಕಿದೆ.
  • ಶಿಕ್ಷಣ ವ್ಯವಸ್ಥೆಯಲ್ಲಿ ಸಮಾನತೆ ಮತ್ತು ಒಳಗೊಂಡಿಕೆಯನ್ನು ಉತ್ತೇಜಿಸಿದೆ.
  • ಮಹಿಳಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣದತ್ತ ಹೆಜ್ಜೆ ಇರಬಹುದು.

ನಮ್ಮ ಕೊನೆಯ ಮಾತು: 

ಇದನ್ನು ಓದಿ:ಇನ್ಫೋಸಿಸ್ STEM ವಿದ್ಯಾರ್ಥಿವೇತನ 2025.!  ವಿದ್ಯಾರ್ಥಿಗಳಿಗೆ ಸಿಗುತ್ತೆ 1,00,000 ಸ್ಕಾಲರ್ಶಿಪ್!

ಸಾಮಿಧಾನಂದ ಸ್ಕಾಲರ್ಶಿಪ್ 2025 26 ಮುಖ್ಯವಾಗಿ ಸೈನ್ಸ್ ವಿದ್ಯಾರ್ಥಿಗಳಿಗಿಂತಲೇ ಇದೆ ಈ ಸ್ಕಾಲರ್ಶಿಪ್ ಯಾರು ಕೂಡ ನಿಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಈ ಮೇಲ್ಗಡೆ ಮಾಹಿತಿಯನ್ನು ಓದಿ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಅಥವಾ ಗೂಗಲ್ ನಲ್ಲಿ ಸ್ವಾಮಿ ದಯಾನಂದ ಸ್ಕಾಲರ್ಶಿಪ್ 2025 26 ಇತರ ಸರ್ಚ್ ಮಾಡಿದರೆ ಹಲವಾರು ಆರ್ಟಿಕಲ್ ಬರುತ್ತೆ ಅಥವಾ ಅಧಿಕೃತ ವೆಬ್ಸೈಟ್ ಬರುತ್ತೆ ಚೆಕ್ ಮಾಡಿಕೊಂಡು ಅರ್ಜಿ ಸಲ್ಲಿಸಿ.

ಅಥವಾ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಈ ಮೇಲ್ಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಅರ್ಥವಾಗದೆ ಇದ್ದಲ್ಲಿ ಯೂಟ್ಯೂಬ್ ನಿಮ್ಗಂತಲೇ ಇದೆ ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿ ಸ್ವಾಮಿ ತಯಾನಂದ ಸ್ಕಾಲರ್ಶಿಪ್ ಸಂಪೂರ್ಣ ಮಾಹಿತಿ ಇರುತ್ತದೆ ಅರ್ಥ ಮಾಡಿ ಕೊಳ್ಳಿ ಹಾಗೆ ಪ್ರತಿಯೊಂದು ಮಾಹಿತಿಯನ್ನು ಗಮನಿಸಿ ನಂತರವೇ ಇಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಅನುಕೂಲಕರ ಎಂದು ಹೇಳಬಹುದು.

ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು (FAQ)

1. ಈ ವಿದ್ಯಾರ್ಥಿವೇತನ ಯಾವ ಕೋರ್ಸುಗಳಿಗೆ ಮಾತ್ರ ಲಭ್ಯ?

ಉತ್ತರ: ಇದು ಕೇವಲ B.Tech ಮತ್ತು MBBS ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯ.

2. ವಿದ್ಯಾರ್ಥಿವೇತನ ಮೊತ್ತವನ್ನು ನೇರವಾಗಿ ವಿದ್ಯಾರ್ಥಿಗಳಿಗೆ ನೀಡುತ್ತಾರಾ?

ಉತ್ತರ: ಇಲ್ಲ. ವಿದ್ಯಾರ್ಥಿವೇತನ ಮೊತ್ತವನ್ನು ನೇರವಾಗಿ ಕಾಲೇಜಿಗೆ ಪಾವತಿಸಲಾಗುತ್ತದೆ.

3. ಮುಂದಿನ ವರ್ಷದಲ್ಲೂ ವಿದ್ಯಾರ್ಥಿವೇತನ ಪಡೆಯಲು ಏನು ಶರತ್ತು?

ಉತ್ತರ: ಇಂಜಿನಿಯರಿಂಗ್ ವಿದ್ಯಾರ್ಥಿಗಳು 8.0 CGPA ಕಾಪಾಡಬೇಕು. ವೈದ್ಯಕೀಯ ವಿದ್ಯಾರ್ಥಿಗಳು ಕನಿಷ್ಠ 65% ಅಂಕ ಪಡೆಯಬೇಕು.

4. ಸರ್ಕಾರಿ ಶಾಲೆಯಲ್ಲಿ ಓದಿರುವವರಿಗೆ ಹೆಚ್ಚುವರಿ ಆದ್ಯತೆ ಇದೆಯೆ?

ಉತ್ತರ: ಹೌದು. ಸರ್ಕಾರಿ ಅಥವಾ ನೆರವಿನ ಶಾಲೆಯಲ್ಲಿ ಓದಿರುವವರಿಗೆ ಆದ್ಯತೆ ನೀಡಲಾಗುತ್ತದೆ.

5. ಮಹಿಳಾ ವಿದ್ಯಾರ್ಥಿಗಳಿಗೆ ವಿಶೇಷ ಮೀಸಲಾತಿ ಇದೆಯೆ?

ಉತ್ತರ: ಹೌದು. ಒಟ್ಟು ವಿದ್ಯಾರ್ಥಿವೇತನಗಳಲ್ಲಿ 30% ಮಹಿಳಾ ವಿದ್ಯಾರ್ಥಿಗಳಿಗೆ ಮೀಸಲಾಗಿರುತ್ತದೆ.

WhatsApp Group Join Now
Telegram Group Join Now

Leave a Comment