BSF 1,121 ಹುದ್ದೆಗಳ  ನೇಮಕಾತಿ 2025: ಪ್ರತಿ ತಿಂಗಳ ಸಂಬಳ 1,12,400.! SSLC,PUC, DEGREE ಪಾಸ್ ಆದ್ರೆ ಸಾಕು.!!

ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ನಮ್ಮ ಭಾರತದ ಗಡಿಗಳನ್ನು ಸುರಕ್ಷಿತವಾಗಿಡುವ ಪ್ರಮುಖ ಅರೆಸೈನಿಕ ಪಡೆ ಎಂದರೆ ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF).  ಇಷ್ಟೇ ಅಲ್ಲದೆ ಬಿಎಸ್ಎಫ್ ನಮ್ಮ ದೇಶದ ಭದ್ರತೆ, ಕಾನೂನು ಸುವ್ಯವಸ್ಥೆ ಹಾಗೂ ಅಂತರರಾಷ್ಟ್ರೀಯ ಗಡಿಗಳ ರಕ್ಷಣೆಯಲ್ಲಿ BSF ಮಹತ್ವದ ಪಾತ್ರ ವಹಿಸುತ್ತದೆ. ಪ್ರತೀ ವರ್ಷ ಸಾವಿರಾರು ಯುವಕರು ಈ ಪಡೆಗೆ ಸೇರಲು ಕನಸು ಕಾಣುತ್ತಾರೆ. 2025ರಲ್ಲಿ BSF ನೇಮಕಾತಿ ಅಧಿಸೂಚನೆ ಬಿಟ್ಟಿದ್ದಾರೆ ಇದೊಂದು ಸುವರ್ಣ ಅವಕಾಶ ಎನ್ನಬಹುದು ಎಲ್ಲ ಯುವಕರಿಗೆ ಹಾಗೆ ಈ ಒಂದು … Read more