ಕರ್ನಾಟಕ ಪೊಲೀಸ್ ಇಲಾಖೆ 4656 ಈ ಹುದ್ದೆಗಳ ಭರ್ಜರಿ ನೇಮಕಾತಿ.! SSLC,PUC ಪಾಸ್ ಆದವರಿಗೆ ಕಾನ್ಸ್‌ಟೇಬಲ್ ಮತ್ತು ಸಬ್ ಇನ್ಸ್‌ಪೆಕ್ಟರ್ ನೇಮಕಾತಿ.!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಕರ್ನಾಟಕ ಪೊಲೀಸ್ ಇಲಾಖೆ ಒಟ್ಟು 4656 ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದೆ ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ. ನಿಮಗೆಲ್ಲ ತಿಳಿದೇ ಇರಬಹುದು ಭಾರತೀಯ ಪ್ರಜಾ ಸೇವೆಯಲ್ಲೊಂದು ಅತ್ಯಂತ ಗೌರವಯುತ ಮತ್ತು ಪ್ರಾಮುಖ್ಯತೆಯಿರುವ ಇಲಾಖೆ ಎಂದರೆ ಅದು ನಮ್ಮ ಕರ್ನಾಟಕ ಪೊಲೀಸ್ ಇಲಾಖೆ ತನ್ನ ವಿಶಾಲ ಸೇವಾ ಶ್ರೇಣಿಯಿಂದ ಜನರ ರಕ್ಷಣೆ, ಕಾನೂನು ಪಾಲನೆ ಮತ್ತು … Read more