JK Tyre Shiksha Sarthi Scholarship.! ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಸಿಗುತ್ತೆ 25,000 ಸ್ಕಾಲರ್ಶಿಪ್.!!
ಮತ್ತೊಮ್ಮೆ ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನದಲ್ಲಿ ನಾವು ಜೆಕೆ ಟೈರ್ ಶಿಕ್ಷ ಸಾರಥಿ ಸ್ಕಾಲರ್ಶಿಪ್ ಕುರಿತು ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ನೋಡಿ ನೀವೇನಾದರೂ ಮೊದಲ ಬಾರಿಗೆ ಜೆಕೆ ಟೈಯರ್ ಶಿಕ್ಷೆ ಸಾರಥಿ ಸ್ಕಾಲರ್ಶಿಪ್ ಎಂಬ ಹೆಸರಿನ ಕೇಳುವಂತಿದ್ದರೆ ಒಂದು ಲೇಖನವನ್ನ ಕೊನೆಯವರೆಗೂ ಓದಿ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ 25000 ಸ್ಕಾಲರ್ಷಿಪ್ ಸಿಗುತ್ತೆ. ನಿಮಗೆಲ್ಲ ತಿಳಿದೇ ಇರಬಹುದು ಅಥವಾ ತಿಳಿದೇ ಇರಬಹುದು ಶಿಕ್ಷಣವು ಪ್ರತಿಯೊಬ್ಬರ ಹಕ್ಕಾಗಿದ್ದರೂ, ಆರ್ಥಿಕ ಅಡಚಣೆಗಳು ಅನೇಕ ವಿದ್ಯಾರ್ಥಿಗಳ … Read more