ಕರ್ನಾಟಕ ಗ್ರಾಮೀಣ ಬ್ಯಾಂಕ್ 1,425 ಬೃಹತ್ ಹುದ್ದೆಗಳ ನೇಮಕಾತಿ 2025: ಜಸ್ಟ್ ಡಿಗ್ರಿ ಪಾಸ್ ಆದವರು ಇಂದೇ ಅರ್ಜಿ ಹಾಕಿ.!!

2025ನೇ ವರ್ಷವು ಬ್ಯಾಂಕ್ ಕ್ಷೇತ್ರದಲ್ಲಿ ಉದ್ಯೋಗ ಬಯಸುವ ಸಾವಿರಾರು ಅಭ್ಯರ್ಥಿಗಳಿಗೆ ಮಹತ್ವದ ಅವಕಾಶವನ್ನು ತಂದು ಕೊಟ್ಟಿದೆ ಎನ್ನಬಹುದು.  ಪ್ರಸ್ತುತ ನಮ್ಮ ಕರ್ನಾಟಕದಲ್ಲಿ ಅದರಲ್ಲಿಯೂ ಕರ್ನಾಟಕ ಗ್ರಾಮೀಣ ಬ್ಯಾಂಕ್ (Karnataka Grameena Bank) ಒಟ್ಟು 1,425 ಹುದ್ದೆಗಳ ಭರ್ತಿಗೆ ಸಂಬಂಧಿಸಿದ ದೊಡ್ಡ ಮಟ್ಟದ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ ಎಲ್ಲಾ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಎನ್ನಬಹುದು .  ಈ ಹುದ್ದೆಗಳು ವಿವಿಧ ಹಂತಗಳಲ್ಲಿ ಲಭ್ಯ ಇರುತ್ತೆ, ಪದವಿ ಪೂರ್ಣಗೊಳಿಸಿದ ಹೊಸ ಅಭ್ಯರ್ಥಿಗಳಿಂದ ಹಿಡಿದು ಅನುಭವ ಹೊಂದಿದ ವೃತ್ತಿಪರರ ವರೆಗೆ ಎಲ್ಲರಿಗೂ … Read more

WhatsApp Logo Join WhatsApp Group!