ಕರ್ನಾಟಕ ರೈಲ್ವೆ ನೇಮಕಾತಿ 2025.!SSLC &ITI ಪಾಸ್ ಆದವರಿಗೆ ನೇಮಕಾತಿ.!!
ನಮಸ್ಕಾರ ಸ್ನೇಹಿತರೆ ಇದೀಗ ಪ್ರಸಿದ್ಧ ಕರ್ನಾಟಕ ರೈಲ್ವೆ ಇಲಾಖೆಯು ಎಸ್ ಎಸ್ ಎಲ್ ಸಿ ಮತ್ತು ಐಟಿಐ ಪಾಸ್ ಆದವರಿಗೆ ಒಟ್ಟು 904 ಹುದ್ದೆಗಳಿಗೆ ಅಪ್ರೆಂಟಿಸ್ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತೆ. ನಿಮ್ಮ ಕನಸು ಏನಾದರೂ ರೈಲ್ವೆ ಇಲಾಖೆಯಲ್ಲಿ ಹುದ್ದೆ ಪಡೆದುಕೊಳ್ಳಬೇಕು ಎಂಬುದಾದರೆ ಇಂದಿನ ಒಂದು ಲೇಖನ ನಿಮಗಾಗಿ ಇದೆ ಹೀಗಾಗಿ ಈ ಲೇಖನವನ್ನ ನೀವೆಲ್ಲರೂ ಕೊನೆವರೆಗೂ ಓದಿ ಸಂಪೂರ್ಣ ವಿವರವಾಗಿ ನಿಮಗಂತಲೆ ಮಾಹಿತಿಯನ್ನು ಒದಗಿಸಿದ್ದೇವೆ ಹಾಗೆ ತಪ್ಪದೆ ಇಂದಿನ ಈ ಒಂದು ಲೇಖನವನ್ನ ನಿಮ್ಮ ಸ್ನೇಹಿತ ಸ್ನೇಹಿತರಿಗೆ … Read more