PGCIL ಪವರ್ ಗ್ರೀಡ್ 1543 ಬೃಹತ್ ಹುದ್ದೆಗಳ ನೇಮಕಾತಿ.!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಪ್ರಸ್ತುತ ಪವರ್ ಗ್ರೀಡ್ 1543 ಬೃಹತ್ ಹುದ್ದೆಗಳ ನೇಮಕಾತಿ ಮಾಡುತ್ತಿದೆ ಇದರಲ್ಲಿ ನಮ್ಮ ಕರ್ನಾಟಕದಲ್ಲಿ ಕೂಡ ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಹೀಗಾಗಿ ಒಂದು ಖುಷಿ ವಿಚಾರ ಎನ್ನಬಹುದು ಏಕೆಂದರೆ ಅರ್ಜಿ ಸಲ್ಲಿಸಿರುವ ಅಂತಹ ಅಭ್ಯರ್ಥಿಗಳಿಗೆ ಕರ್ನಾಟಕದಲ್ಲಿ ಹುದ್ದೆ ಸಿಗಲಿದೆ. ಎಲ್ಲಾ ಅಭ್ಯರ್ಥಿಗಳೇ ಗಮನಿಸಿ ನೀವು ಕೂಡ ಪವರ್ ಗ್ರಿಡ್ PGCIL 1543 ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಿ ಆಯ್ಕೆಯಾಗಬೇಕು ಹಾಗಿದ್ದರೆ … Read more