ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ನೋಡಿ ಪ್ರಸ್ತುತ ಇಂಧನ ಈ ಒಂದು ಲೇಖನದಲ್ಲಿ ತಿಳಿಸಿರುವಂತಹ ಮಾಹಿತಿ ಏನೆಂದರೆ, ನಮ್ಮ ದೇಶದ ಅತ್ಯಂತ ಹಾಗೂ ಪ್ರಸಿದ್ಧಿ ಆದಂತಹ ಕಂಪನಿಯಾದ ಟಾಟಾ ಕಂಪನಿಗೂ ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನ ಬಿಡುಗಡೆ ಮಾಡಲು ಮುಂದಾಗಿದೆ.
ಹೌದು ಈ ಒಂದು ಟಾಟಾ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕುಡಿದಾಗಿ ಸಂಪೂರ್ಣ ಮಾಹಿತಿಯನ್ನು ನಿಮಗಂತಲೆ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ತಿಳಿಸಿದ್ದೇವೆ ಆಸಕ್ತಿ ಇರುವಂತಹ ಎಲ್ಲ ಸ್ನೇಹಿತರು ಇಂದಿನ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿ.
ನೋಡಿ ನಿಮಗೆಲ್ಲ ತಿಳಿದೇ ಇರಬಹುದು ನಾವು ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಆಗಲಿ ಖರೀದಿ ಮಾಡಲು ಮುಂದಾದಾಗ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನಿಮಗೆಲ್ಲ ತಿಳಿದೇ ಇರಬಹುದು ಈಗ ಪ್ರಸ್ತುತ ಈ ವಿದ್ಯಮಾನದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನುವುದು ಅಥವಾ ಈ ವಾಹನ ಎಂಬುದು ಬಹಳ ಟ್ರೆಂಡ್ ನಲ್ಲಿದೆ ನೀವು ಇದಕ್ಕೆ ಪೆಟ್ರೋಲ್ ಹಾಕಿಸುವ ಅವಶ್ಯಕತೆ ಇರುವುದಿಲ್ಲ ಕೇವಲ ಚಾರ್ಜ್ ಮಾಡಬೇಕು ಅಷ್ಟೇ.
ನೋಡಿ ನಿಮಗೆಲ್ಲ ತಿಳಿದೇ ಇರಬಹುದು ನಾವು ಒಂದು ಹೊಸ ಎಲೆಕ್ಟ್ರಿಕ್ ಸ್ಕೂಲ್ ಟ್ರಿಪ್ ಖರೀದಿ ಮಾಡಲು ಮುಂದಾದಾಗ ಹಲವಾರು ಪ್ರಶ್ನೆಗಳು ನಮ್ಮನ್ನ ಕಾಡುತ್ತಿಲ್ಲ ಇರುತ್ತೆ ಹೀಗಾಗಿ ನಮ್ಮ ನಿಮ್ಮೆಲ್ಲ ಈ ಪ್ರಶ್ನೆಗೆ ಈ ಕೆಳಗಿನಂತಿದೆ ನೋಡಿ ಮಾಹಿತಿ ಹಾಗೂ ತಪ್ಪದೆ ಗಮನಿಸಿ.
ನಾವು ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಲು ಮುಂದಾದಾಗ ಈ ಕೆಳಗಡೆ ತಿಳಿಸಿರುವ ಹಾಗೆ
ಪ್ರಶ್ನೆ ಹುಟ್ಟಿಕೊಳ್ಳುತ್ತೆ ಗಮನಿಸಿ ಅಷ್ಟೇ ಅಲ್ಲದೆ ಇಂತಹ ಪ್ರಶ್ನೆಗಳಿಗೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಉತ್ತರ ಇದೆ ಗಮನಿಸಿ ಈ ಒಂದು ಉತ್ತರವನ್ನು ನೀವು ಕಂಡುಕೊಂಡಿದ್ದೆ ಆದಲ್ಲಿ ನೀವು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಆರಾಮವಾಗಿ ಕರಿದಿ ಮಾಡಬಹುದು. ಯಾವುದು ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್..? ಎಷ್ಟು ಬೆಲೆಗೆ ಸಿಗುತ್ತೆ, ಹೊಸ ಎಲೆಕ್ಟ್ರಿಕ್ ಸ್ಕೂಟರ್..? ಕೇವಲ ಒಂದೇ ಬಾರಿ ಚಾರ್ಜ್ ಮಾಡಿದರೆ ಎಷ್ಟು ಮೈಲೇಜ್ ಕೊಡುತ್ತೆ..?
ಈ ಮೇಲ್ಗಡೆ ತಿಳಿಸಿರುವ ಹಾಗೆ ಹತ್ತು ಹಲವಾರು ಪ್ರಶ್ನೆಗಳು ನಮ್ಮ ನಿಮ್ಮನ್ನ ಕಾಡುತ್ತಲೇ ಇರುತ್ತೆ ನೋಡಿ ಇಂದಿನ ಈ ಒಂದು ಲೇಖನದಲ್ಲಿ ನಾವು ಸಂಪೂರ್ಣ ವಿವರವಾಗಿ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿನ ಒದಗಿಸಿದ್ದೇವೆ, ಆಸಕ್ತಿ ಇರುವಂತಹ ಅವರು ಇಂದಿನ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.
ನಿಮಗೆಲ್ಲಾ ತಿಳಿದಿರುವ ಹಾಗೆ ಪ್ರಸ್ತುತ “educationkannada.in” ಜಾಲತಾಣದಲ್ಲಿ ನಾವು ಪ್ರತಿ ದಿನ ನಿಮಗಾಗಿ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತಲೇ ಇರುತ್ತೇವೆ ನಿಮಗೂ ಸಹ ಪ್ರತಿದಿನ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನೀವು ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಬಹುದು ಅಥವಾ ಟೆಲಿಗ್ರಾಂ ಚಾನಲ್ ಕೂಡ ಜಾಯಿನ್ ಆಗಬಹುದು ಏಕೆಂದರೆ ಎಲ್ಲರಿಗಿಂತ ಮುಂಚಿತವಾಗಿ ಒಂದೇ ಕ್ಲಿಕ್ ನಲ್ಲಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಸಂಪೂರ್ಣ ಉಚಿತ ಆಗಿರುತ್ತೆ.
ಪ್ರಸ್ತುತ ಈ ನಮ್ಮ ಜಾಲತಾಣದಲ್ಲಿ ನಾವು ಎಲ್ಲಾ ಓದುವರಿಗೂ ಸಹಾಯವಾಗಲೆಂದು ಪ್ರತಿ ದಿನ ಈ ಕೆಳಗಿನ ಮಾಹಿತಿಗಳನ್ನ ಒದಗಿಸುತ್ತೇವೆ.
- ಸರ್ಕಾರಿ ಯೋಜನೆಗಳು
- ಸರ್ಕಾರಿ ಹುದ್ದೆಗಳು
- ಸರ್ಕಾರಿ ಆಡೇಟ್ಗಳು
- ಆಟೋಮೊಬೈಲ್ ಮತ್ತು ಟೆಕ್
- ರೈತರಿಗೆ ಸಂಬಂಧಪಟ್ಟಂತೆ ಹೊಸ ಯೋಜನೆಗಳು (ಅಗ್ರಿಕಲ್ಚರ್)
- ಹಾಗೂ ಇನ್ನಿತರ ಮಾಹಿತಿ
ಈ ಮೇಲ್ಗಡೆ ತಿಳಿಸಿರುವ ಹಾಗೆ ಮಾಹಿತಿಗಳನ್ನ ನೀವು ನಮ್ಮ ಜಾಲತಾಣದಲ್ಲಿ ಪಡೆದುಕೊಳ್ಳಬಹುದು ನಿಮಗೂ ಇದೆ ತರನಾಗಿ ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು ಹಾಗೆ ಟೆಲಿಗ್ರಾಂ ಚಾನೆಲ್ ಕೂಡ ಜಾಯಿನ್ ಆಗಬಹುದು.
ತಪ್ಪದೆ ಗಮನಿಸಿ ಈ ಒಂದು ಟಾಟಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ನೀವು ಒಂದೇ ಬಾರಿ ಚಾರ್ಜ್ ಮಾಡಿದರೆ 270 ಕಿಲೋಮೀಟರ್ ನಿರಂತರವಾಗಿ ಸಾಗಬಹುದು ಈ ಒಂದು ಶಕ್ತಿಶಾಲಿ ಇಂಜಿನ್ ನ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ಗಮನಿಸಿ.
Tata New e-Scooter ವಿಶೇಷತೆ:
Table of Contents
ನುಡಿ ನಾವು ನಿಮಗಂತಲೇ ಈ ಕೆಳಗೆ ಟಾಟಾ ಹೊಸ ಇಸ್ ಸ್ಕೂಟರ್ ಬಗ್ಗೆ ತಿಳಿಸಿದ್ದೇವೆ ಗಮನಿಸಿ. ನೋಡಿ, ಈ ಒಂದು ಟಾಟಾ ಕಂಪನಿಯ ಈ ಸ್ಕೂಟರ್ ಅನ್ನ ಇಡೀ ದೇಶದಾದ್ಯಂತ ಬಿಡುಗಡೆ ಮಾಡಲು ಸಜ್ಜಾಗಿದೆ ಅಷ್ಟೇ ಅಲ್ಲದೆ ಈ ಒಂದು ಎಲೆಕ್ಟ್ರಿಕ್ ಜಗತ್ತಿನಲ್ಲಿ ಒಂದು ಹೊಸ ಸಂಚಲನ ಮೂಡಿಸಲಿದೆ ಈ ಒಂದು ಟಾಟಾ ಎಲೆಕ್ಟ್ರಿಕ್ ಸ್ಕೂಟರ್.
ಎಲೆಕ್ಟ್ರಿಕ್ ಸ್ಕೂಟರ್ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವುದಾದರೆ ನೋಡಿ ಇಲ್ಲಿ ನಿಮಗೆ ಶಕ್ತಿತವಾದ ಎಲೆಕ್ಟ್ರಿಕ್ ಸ್ಕೂಟರ್ ಸಿಗುತ್ತೆ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ 3 kw ಪಿಕ್ ಪವರ್ ಮೋಟರ್ ಹೊಂದಿದೆ ಒಂದು ಒಳ್ಳೆ ಪವರ್ಫುಲ್ ಮೋಟರ್ ಎನ್ನಬಹುದು ಹಾಗೆ ನೀವು ಕೇವಲ ಒಂದೇ ಸಿಂಗಲ್ ಚಾರ್ಜ್ ನಲ್ಲಿ ಈ ಒಂದು ಟಾಟಾ ಎಲೆಕ್ಟ್ರಿಕ್ ಸ್ಕೂಟರ್ ರಿಂದ 270 ಕಿಲೋಮೀಟರ್ ಚಲಿಸಬಹುದು ಮೈಲೇಜ್ ಕೊಡುತ್ತೆ.
ಅಷ್ಟೇ ಅಲ್ಲದೆ ನೀವೊಂದು ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣವಾಗಿ ಚಾರ್ಜ್ ಮಾಡಲು ನಿಮಗೆ ಮೂರು ಗಂಟೆಗಳಷ್ಟು ಸಮಯ ಅವಕಾಶ ಹಿಡಿಯುತ್ತೆ ಅಷ್ಟೇ ಅಲ್ಲದೆ ನೋಡಿ 3:00 ಬಹಳ ಜನಕ್ಕೆ ಹೆಚ್ಚಾಗುತ್ತೆ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ನಾ ಮೈಲೇಜ್ ತಿಳಿದುಕೊಳ್ಳಿ ಒಂದು ಬಾರಿ ಚಾರ್ಜ್ ಮಾಡಿದರೆ 270 ಕಿಲೋಮೀಟರ್ ಚಲಿಸುತ್ತೆ ಆದರೆ ಕೇವಲ ಚಾರ್ಜ್ ಮಾಡಲು 3:00 ಗಂಟೆ ತಗಲುತ್ತದೆ.
ನೋಡಿ ಹಾಗಾದರೆ ನಾವು ಕೂಡ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಕರ್ದಿ ಮಾಡುತ್ತೇವೆ ಎಂದಾದರೆ ಇನ್ನೂವರೆಗೂ ಟಾಟಾ ಸಂಸ್ಥೆ ಅಧಿಕೃತವಾಗಿ ದಿನಾಂಕವನ್ನ ಬಿಡುಗಡೆ ಮಾಡಿಲ್ಲ ಮಾರುಕಟ್ಟೆಗೆ ಲಗ್ಗೆ ಇಡುತ್ತೇವೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ ನೀವು ಕೂಡ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಪಡೆದುಕೊಳ್ಳುವುದಾದರೆ ಅಥವಾ ಖರೀದಿ ಮಾಡುವುದಾದರೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ ಹಾಗೆ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಆಗಿ ಏಕೆಂದರೆ ನಾವಿಲ್ಲಿ ನಿಮಗೆ ಇದೇ ತರ ಮಾಹಿತಿಗಳನ್ನು ಒದಗಿಸುತ್ತೇವೆ.
ಟಾಟಾ ಕಂಪನಿಯ ವಾಣಿಜ್ಯ ಸುಧಾರಣೆ:
ನೋಡಿ ನಿಮಗೆಲ್ಲ ತಿಳಿದಿರುವ ಹಾಗೆ ಒಂದು ಕುಟುಂಬದಿಂದ ನಾಲ್ಕು ಜನ ಇರುತ್ತಾರೆ ಸದ್ಯ ಹಿಂದಿನ ಪರಿಸ್ಥಿತಿಯಲ್ಲಿ ಇವರಿಗಂತಲೇ ಟಾಟಾ ಕಂಪನಿಯವರು ಅತ್ಯಂತ ಕೈಗೆಟಿಕುವ ಬೆಲೆಯಲ್ಲಿ ನ್ಯಾನೋ ಕಾರ್ ಬಡವರಿಗನ್ ತಲೆ ಬಡುವರಿಗಾಗಿಯೇ ಬಿಡುಗಡೆ ಮಾಡಿದ್ದರು ಈಗ ಹೀಗೆ ಬಡವರಿಗೆ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲು ಟಾಟಾ ಸಂಸ್ಥೆ ಮುಂದಾಗಿದೆ.
ನೋಡಿ ಇನ್ನೂ ಅಧಿಕೃತ ದಿನಾಂಕ ಪ್ರಕಟಣೆಯಾಗಿಲ್ಲ ಯಾವಾಗ ಬಿಡುಗಡೆಯಾಗುತ್ತೆ ಎಂದು ಈ ಒಂದು ದಿನಾಂಕ ಪ್ರಕಟಣೆಯಾದ ನಂತರವೇ ನೀವು ಈ ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕರಿದಿ ಮಾಡಬಹುದು.
Tata New e-Scooter ಎಷ್ಟು ಮೈಲೇಜ್ ಕೊಡುತ್ತೆ..?
ಎಷ್ಟು ಮೈಲೇಜ್ ಕೊಡುತ್ತೆ ಎಂಬ ವಿಷಯವನ್ನು ತಿಳಿದುಕೊಳ್ಳುವುದಾದರೆ ನೋಡಿ ಈ ಮೇಲ್ಗಡೆ ತಿಳಿಸುವ ಹಾಗೆ 3:00 ಗಳ ವರೆಗೆ ಚಾರ್ಜ್ ಮಾಡಬೇಕಾಗುತ್ತೆ, ಸಿಂಗಲ್ ಚಾರ್ಜ್ ನಲ್ಲಿ 270 ಕಿಲೋ ಮೀಟರ್ ಚಲಿಸುತ್ತೆ ಗಮನಿಸಿ.
ಇನ್ನುವರೆಗೂ ಅಧಿಕೃತವಾದ ದಿನಾಂಕ ಪ್ರಕಟಣೆ ಆಗಿಲ್ಲ ತಪ್ಪದೆ ಗಮನಿಸಿ ಯಾವಾಗ ಬಿಡುಗಡೆಯಾಗುತ್ತೆ ಎಂದು.
Tata New e-Scooter ಬೆಲೆ..?
ನೋಡಿ ಈ ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ತಿಳಿದುಕೊಳ್ಳುವುದಾದರೆ ಈ ಮೇಲ್ಗಡೆ ಸದ್ಯ ನಾವು ಎಷ್ಟು ಮೈಲೇಜ್ ಕೊಡುತ್ತೆ ಎಂದು ತಿಳಿದುಕೊಂಡಿದ್ದೇವೆ ಇದರ ಬೆಲೆ ಇನ್ನೂ ಘೋಷಣೆ ಮಾಡಿಲ್ಲ ಘೋಷಣೆ ಮಾಡಿದ ನಂತರವೇ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ.
ಓದುಗರ ಗಮನಕ್ಕೆ: ಇಲ್ಲಿ ಒದಗಿಸಿರುವ ಮಾಹಿತಿ ನಾವು ಇಂಟರ್ನೆಟ್ ನಿಂದ ಪಡೆಯಲಾಗಿದೆ ಈ ಒಂದು ಮಾಹಿತಿಯನ್ನ ನಿಮಗೆ ತಿಳಿಸುವುದಾದರೆ ನಾವು ಪ್ರತಿಯೊಂದು ಸಂಶೋಧನೆ ಮಾಡಿದ ನಂತರವೇ ಮಾಹಿತಿಯನ್ನು ಒದಗಿಸುತ್ತೇವೆ. ನಂತರ ನೀವು ಯಾವುದೇ ತರಹದ ಸಮಸ್ಯೆ ಎದುರಿಸುತ್ತಿದ್ದರೆ ಅದು ನಿಮ್ಮ ಜವಾಬ್ದಾರಿಯಾಗಿದೆ “educationkannada.in” ವೆಬ್ಸೈಟ್ನ ಯಾವುದೇ ಸದಸ್ಯರಿಗೆ ಸೇರಿರುವುದಿಲ್ಲ.
FAQ
Tata ಹೊಸ ಎಲೆಕ್ಟ್ರಿಕ್ ಸ್ಕೂಟರ್ ಎಷ್ಟು ಮೈಲೇಜ್ ಕೊಡುತ್ತೆ..?
270km
Tata ಹೊಸ ಎಲೆಕ್ಟ್ರಿಕ್ ಸ್ಕೂಟರ್ ಯಾವಾಗ ಬಿಡುಗಡೆ..?
2025