ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು TVS iQube ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಡಿಸ್ಕೌಂಟ್ ಆಫರ್ ಗಳು ಪ್ರಕಟಿಸಿದ್ದಾರೆ.
ನೀವು ಕೂಡ ಒಂದು ಒಳ್ಳೆ ಬೆಸ್ಟ್ ಎಲೆಕ್ಟ್ರಿಕ್ಸ್ ಕೊಟ್ರು ಖರೀದಿ ಮಾಡಲು ಬಯಸಿದ್ದೆ ಆದಲ್ಲಿ TVS iQube ಎಲೆಕ್ಟ್ರಿಕ್ ಸ್ಕೂಟರ್ ಒಂದು ಒಳ್ಳೆ ಆಯ್ಕೆ ಎನ್ನಬಹುದು ಏಕೆಂದರೆ ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ ಒಂದು 100 ಕಿಲೋಮೀಟರ್ ವರೆಗೆ ಮೈಲೇಜ್ ಕೊಡುತ್ತೆ ಹಾಗೆ ನಿಮಗೆ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ 20000 ವರೆಗೆ ಡಿಸ್ಕೌಂಟ್ ಸಿಗುತ್ತೆ.
ನೀವು ಕೂಡ ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಲು ಬಯಸಿದರೆ ಆಫರ್ ಗಳು ಅಕ್ಟೋಬರ್ 31 2024ರ ಒಳಗಾಗಿ ನಡೆಯುತ್ತೆ ಈ ದಿನಾಂಕದ ಒಳಗಾಗಿ ನೀವು ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಬಹುದು.
ಇಂದಿನ ಈ ಒಂದು ಲೇಖನದಲ್ಲಿ ನಾವು TVS iQube ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಪರ್ಫಾರ್ಮೆನ್ಸ್ ಮತ್ತು ಮೈಲೇಜ್ & ಡಿಸ್ಕೌಂಟ್ ಆಫರ್ ಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಫೀಚರ್ಸ್ ಗಳೇನು ಎಂಬ ಮಾಹಿತಿ ತಿಳಿದುಕೊಂಡ ಬರೋಣ ಬನ್ನಿ.
TVS iQube ಎಲೆಕ್ಟ್ರಿಕ್ ಸ್ಕೂಟರ್ ಡಿಸ್ಕೌಂಟ್ ಆಫರ್ ಗಳು:
- TVS iQube 2.2 Kwh ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ 17,000 ಡಿಸ್ಕೌಂಟ್ ಸಿಗಲಿದೆ.
- TVS iQube 3.4 Kwh ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ 20,000 ಡಿಸ್ಕೌಂಟ್ ಸಿಗಲಿದೆ.
- TVS iQube S 3.4 Kwh ಈ ಎಲೆಕ್ಟ್ರಿಕ್ ಸ್ಕೂಟರ್ ಮಾದರಿ ಮೇಲೆ ನೇರ ಡಿಸ್ಕೌಂಟ್ ಇರುವುದಿಲ್ಲ 5 ವರ್ಷ ಅಥವಾ 70,000 ಕಿಲೋಮೀಟರ್ ಎಕ್ಸ್ಚೇಂಜ್ ವಾರಂಟಿ ಇರುತ್ತೆ.
TVS iQube ಎಲೆಕ್ಟ್ರಿಕ್ ಸ್ಕೂಟರ್ ಪರ್ಫಾರ್ಮೆನ್ಸ್ ಮತ್ತು ಮೈಲೇಜ್:
TVS iQube ಎಲೆಕ್ಟ್ರಿಕ್ ಸ್ಕೂಟರ್ ಪರ್ಫಾರ್ಮೆನ್ಸ್ ಮತ್ತು ಮೈಲೇಜ್ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ ಗಮನಿಸಿ.
ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 3 kW BLDC ಹಬ್ ಮೋಟಾರ್ ಅಳವಡಿಸಲಾಗಿದೆ ಮತ್ತು 4.4 kW ಪಿಕ್ ಪವರ್ ಇದರಿಂದ 140Nm ಡಾರ್ಕ್ ಜನರೇಟ್ ಮಾಡುತ್ತೆ.
ಬ್ಯಾಟರಿ ಬಗ್ಗೆ ತಿಳಿದುಕೊಳ್ಳುವುದಾದರೆ 2.2 kWh ಮತ್ತು 3.4kWh ಲೀಥಿಯಂ ಅಯಾನ್ ಬ್ಯಾಟರಿ ಅಳವಡಿಸಲಾಗಿದೆ.
ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ 100km ಮೈಲೇಜ್ ಕೊಡುತ್ತೆ ಹಾಗೆ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 78km/h.
TVS iQube ಎಲೆಕ್ಟ್ರಿಕ್ ಸ್ಕೂಟರ್ ಫೀಚರ್ ಗಳು:
TVS iQube ಎಲೆಕ್ಟ್ರಿಕ್ ಸ್ಕೂಟರ್ ಫೀಚರ್ ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದಾದರೆ ಒಂದು ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ USB ಚಾರ್ಜಿಂಗ್ ಪೋರ್ಟ್, SMS ಅಲರ್ಟ್, ಬ್ಲೂಟೂತ್ ಕನೆಕ್ಟಿವಿಟಿ, ರೀಜನರೇಟಿವ್ ಬ್ರೇಕಿಂಗ್,ಆಂಟಿ ಥೆಫ್ಟ್ ಅಲಾರ್ಮ್, ಡಿಜಿಟಲ್ ಒಡೋಮೀಟರ್, ಲೈವ್ ಲೊಕೇಶನ್ ಸ್ಟೇಟಸ್,32 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಒದಗಿಸಲಾಗಿದೆ ಮತ್ತು 12.7 cm TFT ಡಿಸ್ಪ್ಲೇ ಹೊಂದಿದೆ, LED ಲೈಟಿಂಗ್ ಹೊಂದಿದೆ, ಇನ್ನು ಹೆಚ್ಚಿನ ಅದಿಗುಳ್ತ ಮಾಹಿತಿ ತಿಳಿದುಕೊಳ್ಳುವುದಾದರೆ ಅಧಿಕೃತ ವೆಬ್ಸೈಟಿಗೆ ಭೇಟಿ ನೀಡಿ ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.