TVS NTORQ 125 ಸ್ಕೂಟರ್ ಕೇವಲ 10,000 ಕೊಟ್ಟು ಮನೆಗೆ ತನ್ನಿ.!50km ಮೈಲೇಜ್ ಕೊಡುತ್ತೆ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಒಂದು ದಿನದಲ್ಲಿ ನಾವು TVS NTORQ 125 ಸ್ಕೂಟರ್ ಪಡಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ. 

ನೀವು ಬೆಸ್ಟ್ ಸ್ಕೂಟರ್ ಹಾಗೂ ಉತ್ತಮ ಮೈಲೇಜ್ ನೀಡುವಂತಹ ಹಾಗೂ ಫೀಚರ್ಸ್ ಇರುವಂತ ಸ್ಕೂಟರ್ ಖರೀದಿ ಮಾಡಲು ಮುಂದಾಗಿದ್ದರೆ TVS NTORQ 125 ಒಂದು ಒಳ್ಳೆ ಬೆಸ್ಟ್ ಸ್ಕೂಟರ್ ಎನ್ನಬಹುದು.

WhatsApp Group Join Now
Telegram Group Join Now
Instagram Group Join Now

ಇಂದಿನ ಈ ಒಂದು ಲೇಖನದಲ್ಲಿ ನಾವು TVS NTORQ 125 ಸ್ಕೂಟರ್ ಫಿಚರ್ಸ್, ಬ್ರೇಕ್ ಸಿಸ್ಟಮ್, ಸ್ಕೂಟರ್ ಬೆಲೆ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ. 

TVS NTORQ 125 ಸ್ಕೂಟರ್ ಫೀಚರ್ಸ್: 

TVS NTORQ 125 ಸ್ಕೂಟರ್ ಫೀಚರ್ಸ್ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ಈ ಒಂದು ಸ್ಕೂಟರ್ನಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕಂಟ್ರೋಲ್, ನ್ಯಾವಿಗೇಶನ್, ಡಿಜಿಟಲ್ ಸ್ಪೀಡೋಮೀಟರ್, ಡಿಜಿಟಲ್ ಓಡೋಮೀಟರ್, ಎಸ್ಎಂಎಸ್ ಮತ್ತು ಕಾಲ್ ಅಲರ್ಟ್, ಬ್ಲೂಟೂತ್ ಕನೆಕ್ಟಿವಿಟಿ, ಡಿಜಿಟಲ್ ಟ್ರಿಪ್ ಮೀಟರ್, ಕ್ಯಾರಿ ಹೂಕ್, 20 ಲೀಟರ್ ಅಂಡರ್ ಸೀಟ್ ಸ್ಟೋರೇಜ್, ಎಕ್ಸ್ಟರ್ನಲ್ ಫ್ಯೂಲ್ ಫಿಲ್ಲಿಂಗ್, ಎಲ್ಇಡಿ ಹೆಡ್ ಲೈಟ್, ಎಲ್ ಇ ಡಿ ಟರ್ನ್ ಸಿಗ್ನಲ್ ಲ್ಯಾಂಪ್ ಮತ್ತು ಲೋ ಫ್ಯೂಲ್ ಸೂಚನೆ ಇನ್ನೂ ವಿವಿಧ ರೀತಿಯ ಫೀಚರ್ಸ್ ಗಳು ಕಾಣಬಹುದು.

TVS NTORQ 125
TVS NTORQ 125

TVS NTORQ 125 ಸ್ಕೂಟರ್ ಇಂಜಿನ್:

TVS NTORQ 125 ಸ್ಕೂಟರ್ ಇಂಜಿನ್ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ 124.8cc ಸಿಂಗಲ್ ಸಿಲಿಂಡರ್ ಹೊಂದಿದೆ ಮತ್ತು 4 ಸ್ಟ್ರೋಕ್ ,SI, ಏರ್ ಕೋಲ್ಡ್ ಫ್ಯೂಲ್ ಇಂಜೆಕ್ಟೆಡ್ ಇಂಜಿನ್ ನೀಡಿದ್ದಾರೆ ಇದರಿಂದಾಗಿ 9.51PS ಪವರ್ 7000 RPM ವರೆಗೆ ಜನರೇಟ್ ಮಾಡುತ್ತೆ ಇದರಿಂದ 10.6Nm ಟಾರ್ಕ್ ಅನ್ನು 5500 RPM ವರೆಗೆ ಉತ್ಪಾದಿಸುತ್ತೆ. ಒಂದು ಲೀಟರ್ ಪೆಟ್ರೋಲ್ ಗೆ 50KM ಮೈಲೇಜ್ ಕೊಡುತ್ತೆ. 

TVS NTORQ 125 ಸ್ಕೂಟರ್ ಸಸ್ಪೆನ್ಷನ್ ಮತ್ತು ಬ್ರೇಕ್ ಸಿಸ್ಟಮ್: 

TVS NTORQ 125 ಸ್ಕೂಟರ್ ಸಸ್ಪೆನ್ಷನ್ ಮತ್ತು ಬ್ರೇಕ್ ಸಿಸ್ಟಮ್ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ನೋಡಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್, ಹಿಂಭಾಗದಲ್ಲಿ ಕಾಯಿಲ್ ಸ್ಪ್ರಿಂಗ್ ಸಸ್ಪೆನ್ಷನ್ ಇರುತ್ತೆ.

ಬೆಕ್ಕಿಂಗ್ ಸಿಸ್ಟಮ್ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಇರುತ್ತೆ ಇದರಿಂದ ಸುರಕ್ಷತೆ ಹೆಚ್ಚಿಸುತ್ತೆ. 

TVS NTORQ 125 ಸ್ಕೂಟರ್ ಬೆಲೆ ಮತ್ತು EMI ಪ್ಲಾನ್:

TVS NTORQ 125
TVS NTORQ 125

TVS NTORQ 125 ಶೋರೂಮ್ ಬೆಲೆ ರೂ.95,528 ಪ್ರಾರಂಭವಾಗುತ್ತೆ ಇದರ ಟಾಪ್ ವೆರಿಯಂಟ್ ಬೆಲೆ 1.11 ಲಕ್ಷ ರೂಪಾಯಿ ಆಗಿರತ್ತೆ.

ನಿಮ್ಮ ಬಜೆಟ್ ಕಡಿಮೆ ಇದ್ದರೆ ನೀವು ಯೋಚಿಸುವ ಅವಶ್ಯಕತೆ ಇಲ್ಲ ಫೈನಾನ್ಸ್ ಪ್ಲಾನ್ ಮೂಲಕ ಕೇವಲ 10,000 ರೂಪಾಯಿ ನೀಡಿ ಡೌನ್ ಪೇಮೆಂಟ್ ಮೂಲಕ ಖರೀದಿ ಮಾಡಬಹುದು. ಆಗ ಇನ್ನುಳಿದಿರಂತ ಹಣವನ್ನು ನೀವು 36 ತಿಂಗಳವರೆಗೆ EMI ಮೂಲಕ ಹಣ ಪ್ರತಿ ತಿಂಗಳು ಪಾವತಿಸಬೇಕು. 

ಹೆಚ್ಚಿನ ಮಾಹಿತಿಗಾಗಿ ನೀವು EMI ಮೂಲಕವೇ TVS NTORQ 125 ಸ್ಕೂಟರ್ ಖರೀದಿ ಮಾಡಲು ಮುಂದಾದರೆ ಶೋರೂಮ್ ಭೇಟಿ ನೀಡಬಹುದು.

WhatsApp Group Join Now
Telegram Group Join Now
Instagram Group Join Now

Leave a Comment