ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವ ಮಾಹಿತಿ ಏನೆಂದರೆ “Vida V1 Pro” ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಮಾಹಿತಿ.
ಹೌದು, ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ನೀವು ಖರೀದಿ ಮಾಡಿದ್ದೆಯಾದಲ್ಲಿ ಕೇವಲ ಸಿಂಗಲ್ ಚಾರ್ಜ್ ಗೆ 165 km ಮೈಲೇಜ್ ಕೊಡುತ್ತೆ ಅಷ್ಟೇ ಅಲ್ಲದೆ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಅನ್ನ ನೀವು 15,000 ಡೌನ್ ಪೇಮೆಂಟ್ ಮೂಲಕ ಖರೀದಿ ಮಾಡಬಹುದು.
ಬನ್ನಿ ಇಂದಿನ ಈ ಒಂದು ಲೇಖನದಲ್ಲಿ “electric scooter” ಕುರಿತು ಮಾಹಿತಿಯನ್ನು ನೀಡಲಿದ್ದೇನೆ ನೀವು ಕೂಡ ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕರಿದಿ ಮಾಡಬೇಕಾಗಿದ್ದರೆ ಇಂದಿನ ಈ ಒಂದು ಲೇಖನ ನಿಮಗಂತಲೆ ಇದೆ ಹೀಗಾಗಿ ಈ ಒಂದು ಲೇಖನವನ್ನ ಯಾರು ಕೂಡ ಅರ್ಧಂಬರ್ಧ ಓದದೆ ಕೊನೆವರೆಗೂ ಓದಿ ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ “Vida V1 Pro” ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ.
ನಿಮಗೆಲ್ಲ ತಿಳಿದಿರುವ ಹಾಗೆ ನಮಗೊಂದು ಸಾಮಾನ್ಯವಾಗಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಲು ಮುಂದಾದರೆ ನಮಗೆ ಹಲವಾರು ತರಹದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನಿಮಗೆಲ್ಲ ಉದಾಹರಣೆಗೆ ತಿಳಿಸುವುದಾದರೆ ಈ ಕೆಳಗಿನದಿದೆ ನೋಡಿ.
ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಲು ಮುಂದಾದರೆ ಈ ಕೆಳಗಿನವಂತಹ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ.
“Vida V1 Pro ” ಎಲೆಕ್ಟ್ರಿಕ್ ಸ್ಕೂಟರ್ ಮೈಲೇಜ್ ಎಷ್ಟು..? ಈ ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಎಷ್ಟು..? ಒಂದು ಹೊಸ ಎಲೆಕ್ಟ್ರಿಕ್ ಸ್ಕೂಡರ್ ನ ವಿಶೇಷತೆಗಳೇನು..?
ನೋಡಿ ಈ ಮೇಲ್ಗಡೆ ತಿಳಿಸಿರುವ ಹಾಗೆ ಹತ್ತು ಹಲವಾರು ಪ್ರಶ್ನೆಗಳು ಇದೇ ತರ ನಮ್ಮನ್ನ ಕಾಡುತ್ತಲೇ ಇರುತ್ತೆ ನಮ್ಮ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತೆ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಅರ್ಹ ಮತ್ತು ಆಸಕ್ತಿ ಇರುವಂತಹ ಓದುವರು ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ “Vida V1 Pro ” ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ.
ಮೇಲ್ಗಡೆ ತಿಳಿಸಿರುವ ಹಾಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ಪ್ರಶ್ನೆಗಳು ನಾವು ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕರೆದು ಮಾಡಲು ಮುಂದಾದಾಗ ಈ ತರಹ ಪ್ರಶ್ನೆಗಳು ಕಾಡುತ್ತೆ ನೋಡಿ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ನಾವು ಇಂದಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಬನ್ನಿ ಇಂದಿನ ಈ ಒಂದು ಲೇಖನದಲ್ಲಿ ನಾವು “Vida V1 Pro ” ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ತಿಳಿದುಕೊಂಡು ಬರೋಣ ಬನ್ನಿ.
ನಿಮಗೆಲ್ಲಾ ತಿಳಿದಿರುವ ಹಾಗೆ ಪ್ರಸ್ತುತ “educationkannada.in” ಜಾಲತಾಣದಲ್ಲಿ ನಾವು ಪ್ರತಿ ದಿನ ನಿಮಗಾಗಿ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತಲೇ ಇರುತ್ತೇವೆ ನಿಮಗೂ ಸಹ ಪ್ರತಿದಿನ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನೀವು ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಬಹುದು ಅಥವಾ ಟೆಲಿಗ್ರಾಂ ಚಾನಲ್ ಕೂಡ ಜಾಯಿನ್ ಆಗಬಹುದು ಏಕೆಂದರೆ ಎಲ್ಲರಿಗಿಂತ ಮುಂಚಿತವಾಗಿ ಒಂದೇ ಕ್ಲಿಕ್ ನಲ್ಲಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಸಂಪೂರ್ಣ ಉಚಿತ ಆಗಿರುತ್ತೆ.
ನಿಮಗೆಲ್ಲಾ ತಿಳಿದಿರುವ ಹಾಗೆ ಪ್ರಸ್ತುತ “educationkannada.in” ಜಾಲತಾಣದಲ್ಲಿ ನಾವು ಪ್ರತಿ ದಿನ ನಿಮಗಾಗಿ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತಲೇ ಇರುತ್ತೇವೆ ನಿಮಗೂ ಸಹ ಪ್ರತಿದಿನ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನೀವು ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಬಹುದು ಅಥವಾ ಟೆಲಿಗ್ರಾಂ ಚಾನಲ್ ಕೂಡ ಜಾಯಿನ್ ಆಗಬಹುದು ಏಕೆಂದರೆ ಎಲ್ಲರಿಗಿಂತ ಮುಂಚಿತವಾಗಿ ಒಂದೇ ಕ್ಲಿಕ್ ನಲ್ಲಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಸಂಪೂರ್ಣ ಉಚಿತ ಆಗಿರುತ್ತೆ.

ಪ್ರಸ್ತುತ ಈ ನಮ್ಮ ಜಾಲತಾಣದಲ್ಲಿ ನಾವು ಎಲ್ಲಾ ಓದುವರಿಗೂ ಸಹಾಯವಾಗಲೆಂದು ಪ್ರತಿ ದಿನ ಈ ಕೆಳಗಿನ ಮಾಹಿತಿಗಳನ್ನ ಒದಗಿಸುತ್ತೇವೆ.
- ಸರ್ಕಾರಿ ಯೋಜನೆಗಳು
- ಸರ್ಕಾರಿ ಹುದ್ದೆಗಳು
- ಸರ್ಕಾರಿ ಆಡೇಟ್ಗಳು
- ಆಟೋಮೊಬೈಲ್ ಮತ್ತು ಟೆಕ್
- ರೈತರಿಗೆ ಸಂಬಂಧಪಟ್ಟಂತೆ ಹೊಸ ಯೋಜನೆಗಳು (ಅಗ್ರಿಕಲ್ಚರ್)
- ಹಾಗೂ ಇನ್ನಿತರ ಮಾಹಿತಿ
ಈ ಮೇಲ್ಗಡೆ ತಿಳಿಸಿರುವ ಹಾಗೆ ಮಾಹಿತಿಗಳನ್ನ ನೀವು ನಮ್ಮ ಜಾಲತಾಣದಲ್ಲಿ ಪಡೆದುಕೊಳ್ಳಬಹುದು ನಿಮಗೂ ಇದೆ ತರನಾಗಿ ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು ಹಾಗೆ ಟೆಲಿಗ್ರಾಂ ಚಾನೆಲ್ ಕೂಡ ಜಾಯಿನ್ ಆಗಬಹುದು.
Vida V1 Pro ಎಲೆಕ್ಟ್ರಿಕ್ ಸ್ಕೂಟರ್ ಬೆಲೆ:
Table of Contents
“Vida V1 Pro ” ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಬಗ್ಗೆ ತಿಳಿದುಕೊಳ್ಳುವುದಾದರೆ ನೋಡಿ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1.46 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ ನೀವು ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಕೇವಲ 15000 ರೂಪಾಯಿಗೆ ಡೌನ್ ಪೇಮೆಂಟ್ ಮೂಲಕ ಖರೀದಿಸಬಹುದು.
ಹಾಗೆ ನೀವು ಡೌನ್ ಪೇಮೆಂಟ್ ಮೂಲಕ ಖರೀದಿ ಮಾಡಿದೆ ಆಗಲಿ ಪ್ರತಿ ತಿಂಗಳು EMI ಮೂಲಕ ಹಣವನ್ನು ಕಟ್ಟುತ್ತಲೆ ಹೋಗಬೇಕಾಗುತ್ತದೆ ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1.46 ಲಕ್ಷ ರೂಪಾಯಿ ಮುಟ್ಟುವವರೆಗೂ ಪ್ರತಿ ತಿಂಗಳು ಇಎಂಐ ಕಟ್ಟಬೇಕಾಗುತ್ತೆ.
ಇಲ್ಲಿ ತಪ್ಪದೆ ಗಮನಿಸಿ ಅರ್ಥವಾಗದಿದ್ದರೆ ತಿಳಿಸುತ್ತೇನೆ ಮೂರು ವರ್ಷಗಳವರೆಗೆ ನಿಮಗೆ 9.7% ಬಡ್ಡಿ ದರದಲ್ಲಿ ಬ್ಯಾಂಕಿನಿಂದ ಇನ್ನುಳಿದಿರುವಂತಹ 1,36,728 ಲಕ್ಷ ರೂಪಾಯಿ ಹಣವನ್ನು ಕಟ್ಟಬಹುದು ಈ ಒಂದು ಸಾಲವನ್ನು ಮರುಪಾವತಿಸಲು ನೀವು ಪ್ರತಿ ತಿಂಗಳು 4393 ರೂಪಾಯಿ ಇಎಂಐ ಕಂತುಗಳ ಮೂಲಕ ತುಂಬಬೇಕಾಗುತ್ತದೆ.
Vida V1 Pro ಎಲೆಕ್ಟ್ರಿಕ್ ಸ್ಕೂಟರ್ ಸ್ಪೀಡ್:

Vida V1 Pro ಎಲೆಕ್ಟ್ರಿಕ್ ಸ್ಕೂಟರ್ ಇದರ ಸ್ಪೀಡ್ ಬಗ್ಗೆ ತಿಳಿದುಕೊಳ್ಳುವುದಾದರೆ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ip67 ವಾಟರ್ ಪ್ರೂಫ್ 3.94kwh ಬ್ಯಾಟರಿ ಸಿಗುತ್ತೆ ಇಷ್ಟೇ ಅಲ್ಲದೆ ಇದರ ಜೊತೆಗೆ 6kw PMSM ಎಲೆಕ್ಟ್ರಿಕ್ ಹಬ್ ಮೋಟಾರ್ ಜೋಡಿಸಲಾಗಿದೆ.
ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ 25Nm ಟಾರ್ಕ್ ಹಾಗೂ 3.9 kw ನಿರಂತರ ಶಕ್ತಿಯನ್ನು ಒದಗಿಸುತ್ತೆ ಈ ಒಂದು ಸ್ಕೂಟರ್ ಗೆ. ಇಷ್ಟರದೇ ಈ ಒಂದು ಕಂಪನಿ, ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಗೆ 3 ವರ್ಷಗಳವರೆಗೆ ವಾರಂಟಿ ಪಡೆದಿದೆ.
ಅಥವಾ ನಿಮ್ಮ ಎಲೆಕ್ಟ್ರಿಕ್ ಸ್ಕೂಟರ್ 30000 ಕಿಲೋಮೀಟರ್ ಓಡುವವರೆಗೂ ಈ ಒಂದು ಬ್ಯಾಟರಿಗೆ ವಾರಂಟಿಯನ್ನು ನೀಡಲಾಗಿದೆ. ಎಷ್ಟೇ ಅಲ್ಲದೆ ಈ ಒಂದು ಕಂಪನಿ 5 ವರ್ಷಗಳ ವರೆಗೆ ವಾರೆಂಟಿ ನೀಡಬಹುದು ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಗಂಟೆಗೆ 81 ಕಿಲೋಮೀಟರ್ ವೇಗದಲ್ಲಿ ಓಡಿಸಬಹುದಾಗಿದೆ ಒಂದು ವೇಳೆ ನೀವು ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ನ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದೆ ಆದಲ್ಲಿ 165 km ವರೆಗೆ ಓಡುತ್ತೆ.
Vida V1 Pro ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟತೆಗಳು:
ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ನ ವೈಶಿಷ್ಟತೆಗಳ ಬಗ್ಗೆ ತಿಳಿದುಕೊಳ್ಳುವುದಾದರೆ ವೈಫೈ ಸಂಪರ್ಕ, ಬ್ಲೂಟೂತ್ ಸಂಪರ್ಕ, ನ್ಯಾವಿಗೇಶನ್, ಯುಎಸ್ಬಿ ಚಾರ್ಜಿಂಗ್ ಪೋರ್ಟ್, ಮ್ಯೂಸಿಕ್ ಕಂಟ್ರೋಲರ್, ಇಂಟರ್ನೆಟ್ ಸಂಪರ್ಕ, ಮೊಬೈಲ್ ಅಪ್ಲಿಕೇಶನ್, ಕಾಲ್ ಎಸ್ಎಮ್ಎಸ್ ಅಲರ್ಟ್, ಡಿಜಿಟಲ್ ಟ್ರಿಪ್ ಮೀಟರ್, ಅಲಾರಾಂ,ಎಲ್ ಇಡಿ ಲೈಟಿಂಗ್ಗಳು ಸಿಗುತ್ತೆ.
ಒಂದು ವೇಳೆ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ನೀವು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಇದರ ಬಗ್ಗೆ ಇನ್ನೂ ಹೆಚ್ಚಿನ ವಿವರವಾಗಿ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.
Vida V1 Pro ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆನ್ಷನ್ ಮತ್ತು ಬ್ರೇಕಿಂಗ್ ಸಿಸ್ಟಮ್:

Vida V1 Pro ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆನ್ಷನ್ ಮತ್ತು ಬ್ರೇಕಿಂಗ್ ಸಿಸ್ಟಮ್ ಬಗ್ಗೆ ತಿಳಿದುಕೊಳ್ಳುವುದಾದರೆ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ನ ಮುಂಭಾಗದಲ್ಲಿ ನೀವು ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಷನ್ ಮತ್ತು ಇಂದಿನ ಭಾಗದಲ್ಲಿ ಸಿಂಗಲ್ ರಿಯಲ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ನೋಡಬಹುದು.
ಬ್ರೇಕಿಂಗ್ ವ್ಯವಸ್ಥೆಯನ್ನು ಗಟ್ಟಿಯಾಗಿಸಲು ಒಂದು ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗದ ಚಕ್ರದ ಅಡಿಯಲ್ಲಿ ಡಿಸ್ಕ್ ಬ್ರೇಕ್ ಹಾಗೂ ಹಿಂದಿನ ಚಕ್ರಕ್ಕೆ ಡ್ರಮ್ ಬ್ರೇಕ್ ಜೊತೆಗೆ ಇನ್ನು ಸಂಯೋಜಿತ ಬ್ರೇಕ್ ಸಿಸ್ಟಮ್ ಅಳವಡಿಸಲಾಗಿದೆ.
ವಿಡಾ ವಿ1 ಪ್ರೋ: ಆಧುನಿಕ ನಗರ ಸಂಚಾರಕ್ಕೆ ಶ್ರೇಷ್ಠ ಎಲೆಕ್ಟ್ರಿಕ್ ಸ್ಕೂಟರ್
ಹೀರೋ ಮೋಟೋಕಾರ್ಪ್‌ನ ವಿದ್ಯುತ್ ವಾಹನ ವಿಭಾಗವಾದ ವಿಡಾ, ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ‘ವಿ1 ಪ್ರೋ’ ಮೂಲಕ ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಪ್ರವೇಶಿಸಿದೆ. ಈ ಸ್ಕೂಟರ್ ಶಕ್ತಿಶಾಲಿ ಬ್ಯಾಟರಿ, ಆಧುನಿಕ ತಂತ್ರಜ್ಞಾನ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ನಗರ ಸಂಚಾರಕ್ಕೆ ಉತ್ತಮ ಆಯ್ಕೆಯಾಗಿದೆ.
ಪ್ರಮುಖ ವೈಶಿಷ್ಟ್ಯಗಳು
- ಬ್ಯಾಟರಿ ಸಾಮರ್ಥ್ಯ: 3.94 kWh ಲಿಥಿಯಂ-ಐಯಾನ್ ಬ್ಯಾಟರಿ
- ರೇಂಜ್: 165 ಕಿಮೀ (ಒಂದು ಪೂರ್ಣ ಚಾರ್ಜ್‌ಗೆ)
- ಟಾಪ್ ಸ್ಪೀಡ್: 80 ಕಿಮೀ/ಗಂಟೆ
- ವೇಗವರ್ಧನೆ: 0 ರಿಂದ 40 ಕಿಮೀ/ಗಂಟೆಗೆ 3.2 ಸೆಕೆಂಡುಗಳಲ್ಲಿ
- ಬ್ಯಾಟರಿ ಚಾರ್ಜಿಂಗ್ ಸಮಯ: 0-80% ಚಾರ್ಜ್‌ಗೆ 5.15 ಗಂಟೆಗಳು
- ಬ್ಯಾಟರಿ ಗ್ಯಾರಂಟಿ: 3 ವರ್ಷಗಳು ಅಥವಾ 30,000 ಕಿಮೀ
- ವಾಹನ ಗ್ಯಾರಂಟಿ: 5 ವರ್ಷಗಳು ಅಥವಾ 50,000 ಕಿಮೀ
ವಿನ್ಯಾಸ ಮತ್ತು ನಿರ್ಮಾಣ
ವಿ1 ಪ್ರೋ ಸ್ಕೂಟರ್ ಆಧುನಿಕ ಮತ್ತು ಆಕರ್ಷಕ ವಿನ್ಯಾಸ ಹೊಂದಿದ್ದು, LED ಹೆಡ್ಲ್ಯಾಂಪ್, DRL, ಮತ್ತು ಟೇಲ್ ಲೈಟ್‌ಗಳೊಂದಿಗೆ ಬರುತ್ತದೆ. ಸ್ಕೂಟರ್‌ನಲ್ಲಿರುವ 26 ಲೀಟರ್‌ನ ಅಂಡರ್‌ಸೀಟ್ ಸ್ಟೋರೇಜ್ ದಿನನಿತ್ಯದ ಬಳಕೆಗೆ ಅನುಕೂಲಕರವಾಗಿದೆ. 7 ಇಂಚಿನ ಟಚ್‌ಸ್ಕ್ರೀನ್ ಡಿಜಿಟಲ್ ಡಿಸ್ಪ್ಲೇ, ನ್ಯಾವಿಗೇಶನ್, ಕಾಲ್ ಮತ್ತು ಮೆಸೇಜ್ ಅಲರ್ಟ್‌ಗಳನ್ನು ತೋರಿಸುತ್ತದೆ.
ತಂತ್ರಜ್ಞಾನ ಮತ್ತು ಸಂಪರ್ಕ
ವಿ1 ಪ್ರೋ ಸ್ಮಾರ್ಟ್ ಫೀಚರ್‌ಗಳೊಂದಿಗೆ ಬರುತ್ತದೆ:
- ಬ್ಲೂಟೂತ್ ಮತ್ತು ವೈಫೈ ಸಂಪರ್ಕ: ಸ್ಮಾರ್ಟ್‌ಫೋನ್‌ಗಳೊಂದಿಗೆ ಸ್ಕೂಟರ್‌ನ್ನು ಜೋಡಿಸಲು
- ಜಿಯೋಫೆನ್ಸಿಂಗ್: ನಿರ್ದಿಷ್ಟ ಪ್ರದೇಶಗಳಲ್ಲಿ ಸ್ಕೂಟರ್‌ನ್ನು ನಿರ್ವಹಿಸಲು
- SOS ಅಲರ್ಟ್: ತುರ್ತು ಪರಿಸ್ಥಿತಿಗಳಲ್ಲಿ ಸಹಾಯಕ್ಕಾಗಿ
- ರಿಮೋಟ್ ಇಮೋಬಿಲೈಸೇಶನ್: ಸ್ಕೂಟರ್‌ನ್ನು ದೂರದಿಂದ ಲಾಕ್ ಮಾಡಲು
- ವಾಹನ ಡಯಾಗ್ನೋಸ್ಟಿಕ್ಸ್: ಸ್ಕೂಟರ್‌ನ ಸ್ಥಿತಿಯನ್ನು ಪರಿಶೀಲಿಸಲು
ಸುರಕ್ಷತೆ ಮತ್ತು ನಿರ್ವಹಣೆ
ಸ್ಕೂಟರ್‌ನಲ್ಲಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳೊಂದಿಗೆ ಕಂಬಿ ಬ್ರೇಕ್ ಸಿಸ್ಟಮ್ (CBS) ಇದೆ. IP68 ಪ್ರಮಾಣಿತ ಮೋಟಾರ್ ಮತ್ತು IP67 ಪ್ರಮಾಣಿತ ಬ್ಯಾಟರಿ ಧೂಳು ಮತ್ತು ನೀರಿನ ಪ್ರತಿರೋಧಿ. ರಿವರ್ಸ್ ಮೋಡ್, ಕ್ರೂಸ್ ಕಂಟ್ರೋಲ್ ಮತ್ತು ರಿಜೆನೆರೇಟಿವ್ ಬ್ರೇಕಿಂಗ್‌ಗಳಂತಹ ಫೀಚರ್‌ಗಳು ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣಕ್ಕೆ ಸಹಾಯ ಮಾಡುತ್ತವೆ.
ಬೆಲೆ ಮತ್ತು ಲಭ್ಯತೆ
ವಿ1 ಪ್ರೋ ಸ್ಕೂಟರ್‌ನ ಎಕ್ಸ್-ಶೋರೂಂ ಬೆಲೆ (ದೆಹಲಿ) ₹1,26,200 ರಿಂದ ಆರಂಭವಾಗುತ್ತದೆ. ರಾಜ್ಯ ಸರ್ಕಾರದ ಸಬ್ಸಿಡಿ ಮತ್ತು ಇತರ ಶುಲ್ಕಗಳ ಆಧಾರದ ಮೇಲೆ ಒನ್-ರೋಡ್ ಬೆಲೆ ಬದಲಾಗಬಹುದು. ಸ್ಕೂಟರ್‌ನ್ನು ಹೀರೋ ಮೋಟೋಕಾರ್ಪ್‌ನ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಖರೀದಿಸಬಹುದು.
ಬಳಕೆದಾರರ ಅನುಭವ
ಬಳಕೆದಾರರು ವಿ1 ಪ್ರೋ ಸ್ಕೂಟರ್‌ನ ಶಕ್ತಿಶಾಲಿ ಬ್ಯಾಟರಿ, ಸುಲಭ ಚಾರ್ಜಿಂಗ್, ಮತ್ತು ಆಧುನಿಕ ಫೀಚರ್‌ಗಳನ್ನು ಮೆಚ್ಚಿದ್ದಾರೆ. ದಿನನಿತ್ಯದ ನಗರ ಸಂಚಾರಕ್ಕೆ ಇದು ಉತ್ತಮ ಆಯ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು (FAQ)
1. ವಿ1 ಪ್ರೋ ಸ್ಕೂಟರ್ ಒಂದು ಪೂರ್ಣ ಚಾರ್ಜ್‌ಗೆ ಎಷ್ಟು ದೂರ ಸಾಗುತ್ತದೆ?
ಸುಮಾರು 165 ಕಿಮೀ.
2. ಸ್ಕೂಟರ್‌ನ ಟಾಪ್ ಸ್ಪೀಡ್ ಎಷ್ಟು?
80 ಕಿಮೀ/ಗಂಟೆ.
3. ಬ್ಯಾಟರಿ ಚಾರ್ಜ್ ಮಾಡಲು ಎಷ್ಟು ಸಮಯ ಬೇಕು?
0-80% ಚಾರ್ಜ್‌ಗೆ 5.15 ಗಂಟೆಗಳು.
4. ಸ್ಕೂಟರ್‌ನಲ್ಲಿ ಯಾವ ಯಾವ ರೈಡಿಂಗ್ ಮೋಡ್‌ಗಳು ಲಭ್ಯವಿವೆ?
ಇಕೋ, ರೈಡ್, ಸ್ಪೋರ್ಟ್ ಮತ್ತು ಕಸ್ಟಮ್ ಮೋಡ್‌ಗಳು.
5. ಸ್ಕೂಟರ್‌ನಲ್ಲಿರುವ ಡಿಸ್ಪ್ಲೇ ಯಾವ ರೀತಿಯದು?
7 ಇಂಚಿನ ಟಚ್‌ಸ್ಕ್ರೀನ್ TFT ಡಿಸ್ಪ್ಲೇ.
6. ಸ್ಕೂಟರ್‌ನಲ್ಲಿ ಜಿಯೋಫೆನ್ಸಿಂಗ್ ಸೌಲಭ್ಯವಿದೆಯೆ?
ಹೌದು, ಜಿಯೋಫೆನ್ಸಿಂಗ್ ಸೌಲಭ್ಯ ಲಭ್ಯವಿದೆ.
7. ಬ್ಯಾಟರಿ ರಿಮೂವಬಲ್ ಆಗಿದೆಯೆ?
ಹೌದು, ಬ್ಯಾಟರಿಯನ್ನು ತೆಗೆದು ಚಾರ್ಜ್ ಮಾಡಬಹುದು.
8. ಸ್ಕೂಟರ್‌ನಲ್ಲಿ ಕ್ರೂಸ್ ಕಂಟ್ರೋಲ್ ಸೌಲಭ್ಯವಿದೆಯೆ?
ಹೌದು, ಕ್ರೂಸ್ ಕಂಟ್ರೋಲ್ ಲಭ್ಯವಿದೆ.
9. ಸ್ಕೂಟರ್‌ನ ಗ್ಯಾರಂಟಿ ಅವಧಿ ಎಷ್ಟು?
ವಾಹನ ಗ್ಯಾರಂಟಿ 5 ವರ್ಷಗಳು ಅಥವಾ 50,000 ಕಿಮೀ; ಬ್ಯಾಟರಿ ಗ್ಯಾರಂಟಿ 3 ವರ್ಷಗಳು ಅಥವಾ 30,000 ಕಿಮೀ.
10. ಸ್ಕೂಟರ್‌ನ್ನು ಎಲ್ಲಿ ಖರೀದಿಸಬಹುದು?
ಹೀರೋ ಮೋಟೋಕಾರ್ಪ್‌ನ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ.