Vivo ಹೊಸ 5G ಫೋನ್ ಬಿಡುಗಡೆ.! 6000mAh ಬ್ಯಾಟರಿ & 200MP DSLR ಹಾಗೆ ಕ್ಯಾಮೆರಾ.! ಕೇವಲ 11,999 ರೂ. ಇಂದೆ ತಿಳಿಯಿರಿ ಇದರ ವಿಶೇಷತೆ.!!

ನಮಸ್ಕಾರ್ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಸ್ಮಾರ್ಟ್ ಫೋನ್ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ ಈ ಒಂದು ಲೇಖನವನ್ನು ಓದಿ. 

ನೋಡಿ ಸ್ನೇಹಿತರೆ ನಿಮಗೆಲ್ಲ ತಿಳಿದೇ ಇರಬಹುದು ನಾವು ಒಂದು ಹೊಸ ಸ್ಮಾರ್ಟ್ ಫೋನ್ ನ ಖರೀದಿ ಮಾಡುವುದಾಗಲಿ ಅಥವಾ ಒಂದು ಹೊಸ ಸ್ಮಾರ್ಟ್ಫೋನ್ ಬಗ್ಗೆ ತಿಳಿದುಕೊಳ್ಳುವುದಾಗಲಿ ಅಥವಾ ಯಾವುದು ಮಾರ್ಕೆಟ್ನಲ್ಲಿ ಬೆಸ್ಟ್ ಫೋನ್ ಇದೆ ಅಥವಾ ಬೇರೆಯವರನ್ನ ಕೇಳುತ್ತಿರುತ್ತೇವೆ ಯಾವುದು ಬೆಸ್ಟ್ ಸ್ಮಾರ್ಟ್ ಫೋನ್ ಖರೀದಿ ಮಾಡಲು ಅಂತ ಬೇರೊಂದು ನಾವು ಕೇಳುತ್ತಿಲ್ಲ ಕೇಳುತ್ತೇವೆ. 

WhatsApp Group Join Now
Telegram Group Join Now
Instagram Group Join Now

ಇದು ಸಹ ನಿಮಗೆ ತಿಳಿದೇ ಇರಬಹುದು ನಾವು ಒಂದು ಹೊಸ ಸ್ಮಾರ್ಟ್ ಫೋನ್ ಖರೀದಿ ಮಾಡಲು ಮುಂದಾದಾಗ ನಮಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಹೀಗಾಗಿ ಹಿಂದಿನ ಈ ಒಂದು ಲೇಖನ ನಿಮಗಾಗಿ ಇದೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗೆ ಅಷ್ಟೇ ಅಲ್ಲದೆ ನಮಗೊಂದು ಹೊಸ ಸ್ಮಾರ್ಟ್ ಫೋನ್ ಖರೀದಿ ಮಾಡಲು ಮುಂದಾದಾಗ ಹತ್ತು ಹಲವಾರು ಪ್ರಶ್ನೆಗಳು ನಮ್ಮನ್ನ ಕಾಡುತ್ತಲೇ ಇರುತ್ತೆ ನಿಮಗೆಲ್ಲ ತಿಳಿಸುವುದಾದರೆ ಮಾಹಿತಿ ಈ ಕೆಳಗಿನಂತಿದೆ ನೋಡಿ ಇಂತಹ ಪ್ರಶ್ನೆಗಳಿಗೆ ನಿಮಗೆ ಉತ್ತರ ಸಿಕ್ಕಿದೆ ಆದಲ್ಲಿ ನೀವು ಆರಾಮಾಗಿ ಒಂದು ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡಬಹುದು.

ನಾವು ಒಂದು ಹೊಸ ಸ್ಮಾರ್ಟ್ ಫೋನ್ ಖರೀದಿ ಮಾಡಲು ಮುಂದಾದರೆ ಇಂತಹ ರೀತಿಯ ಪ್ರಶ್ನೆಗಳು ನಮಗೆ ಕಾಡುತ್ತಲೇ ಇರುತ್ತೆ ನಿಮಗೆಲ್ಲ ತಿಳಿಸುವುದಾದರೆ ಈ ಒಂದು ಸ್ಮಾರ್ಟ್ ಫೋನ್ Ram ಎಷ್ಟು.? ಮೊಬೈಲ್ ಸ್ಟೋರೇಜ್ ಎಷ್ಟು..?ಎಷ್ಟು mAhಬ್ಯಾಟರಿ ಇರುತ್ತೆ..?  ಕ್ಯಾಮರಾ ಕ್ವಾಲಿಟಿ..? ಎಷ್ಟು ವ್ಯಾಟ್ ಚಾರ್ಜರ್ ಸಿಗುತ್ತೆ..? ಸ್ಮಾರ್ಟ್ ಫೋನ್ ಬೆಲೆ ಎಷ್ಟು..?

ಈ ಮೇಲ್ಗಡೆ ತಿಳಿಸಿರುವ ಹಾಗೆ ನಾವು ಒಂದು ಹೊಸ ಮೊಬೈಲ್ ಖರೀದಿ ಮಾಡಲು ಮುಂದಾಗ 10 ಹಲವಾರು ಪ್ರಶ್ನೆಗಳು ನಮಗೆಲ್ಲ ಕಾಡುತ್ತಲೇ ಇರುತ್ತೆ ನಮ್ಮ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತೆ ನಾವಿಲ್ಲಿ ಇಂದಿನ ಈ ಒಂದು ಲೇಖನದಲ್ಲಿ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ.

ನಿಮಗೆಲ್ಲಾ ತಿಳಿದಿರುವ ಹಾಗೆ ಪ್ರಸ್ತುತ “educationkannada.in” ಜಾಲತಾಣದಲ್ಲಿ ನಾವು ಪ್ರತಿ ದಿನ ನಿಮಗಾಗಿ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತಲೇ ಇರುತ್ತೇವೆ ನಿಮಗೂ ಸಹ ಪ್ರತಿದಿನ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನೀವು ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಬಹುದು ಅಥವಾ ಟೆಲಿಗ್ರಾಂ ಚಾನಲ್ ಕೂಡ ಜಾಯಿನ್ ಆಗಬಹುದು ಏಕೆಂದರೆ ಎಲ್ಲರಿಗಿಂತ ಮುಂಚಿತವಾಗಿ ಒಂದೇ ಕ್ಲಿಕ್ ನಲ್ಲಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಸಂಪೂರ್ಣ ಉಚಿತ ಆಗಿರುತ್ತೆ. 

Vivo T2 Pro 5G
Vivo T2 Pro 5G

ಪ್ರಸ್ತುತ ಈ ನಮ್ಮ ಜಾಲತಾಣದಲ್ಲಿ ನಾವು ಎಲ್ಲಾ ಓದುವರಿಗೂ ಸಹಾಯವಾಗಲೆಂದು ಪ್ರತಿ ದಿನ ಈ ಕೆಳಗಿನ ಮಾಹಿತಿಗಳನ್ನ ಒದಗಿಸುತ್ತೇವೆ. 

  • ಸರ್ಕಾರಿ ಯೋಜನೆಗಳು 
  • ಸರ್ಕಾರಿ ಹುದ್ದೆಗಳು 
  • ಸರ್ಕಾರಿ ಆಡೇಟ್ಗಳು 
  • ಆಟೋಮೊಬೈಲ್ ಮತ್ತು ಟೆಕ್  
  • ರೈತರಿಗೆ ಸಂಬಂಧಪಟ್ಟಂತೆ ಹೊಸ ಯೋಜನೆಗಳು (ಅಗ್ರಿಕಲ್ಚರ್) 
  • ಹಾಗೂ ಇನ್ನಿತರ ಮಾಹಿತಿ 

ಈ ಮೇಲ್ಗಡೆ ತಿಳಿಸಿರುವ ಹಾಗೆ ಮಾಹಿತಿಗಳನ್ನ ನೀವು ನಮ್ಮ ಜಾಲತಾಣದಲ್ಲಿ ಪಡೆದುಕೊಳ್ಳಬಹುದು ನಿಮಗೂ ಇದೆ ತರನಾಗಿ ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿ ಬೇಕಾಗಿದ್ದರೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು ಹಾಗೆ ಟೆಲಿಗ್ರಾಂ ಚಾನೆಲ್ ಕೂಡ ಜಾಯಿನ್ ಆಗಬಹುದು.

ನೋಡಿ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು  “Vivo T2 Pro 5G ” ಮೊಬೈಲ್ ಬಗ್ಗೆ ಸಂಪೂರ್ಣ ವಿವರವನ್ನ ತಿಳಿದುಕೊಂಡು ಬರೋಣ ಇಂದಿನ ಈ ಒಂದು ಲೇಖನ ನಿಮಗಾಗಿಯೇ ಇದೆ ಇಂದಿನ ಈ ಒಂದು ಟೆಕ್ ಮಾಹಿತಿಗೆ ಸ್ವಾಗತ.

Vivo T2 Pro 5G ಅವಲೋಕನ: 

(Vivo T2 Pro 5G Overview) 

ನೋಡಿ ನಿಮಗೆಲ್ಲ ತಿಳಿದಿರಬಹುದು ವಿವೋ ಕಂಪನಿಯ ಸ್ಮಾರ್ಟ್ ಫೋನ್ ಗಳು ಅತಿ ಹೆಚ್ಚು ಜನಪ್ರಿಯವಾಗಿವೆ. ಇಷ್ಟೇ ಅಲ್ಲದೆ ಈಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು Vivo T2 Pro 5G ಸ್ಮಾರ್ಟ್ ಫೋನ್ ಬಗ್ಗೆ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಿದ್ದೇವೆ  ಈ ಒಂದು ಸ್ಮಾರ್ಟ್ ಫೋನ್ ಬಗ್ಗೆ ಇನ್ನೂ ಆಳವಾದ ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ನಿಮಗೆ ತಲೆ ಇದೆ ಈ ಒಂದು ಲೇಖನ ಕೊನೆವರೆಗೂ ಓದಿ ಈ ಒಂದು ಸ್ಮಾರ್ಟ್ಫೋನ್ ಬಗ್ಗೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಪಡೆದುಕೊಳ್ಳಿ. 

ಇಲ್ಲಿ ನಿಮಗೆ (MediaTek)ಮೀಡಿಯಾ ಟೆಕ್ ಕಂಪನಿಯ ಪ್ರೊಸೆಸರ್ ಸಿಗುತ್ತೆ ಈ ಒಂದು ಸ್ಮಾರ್ಟ್ಫೋನ್ನಲ್ಲಿ ಒಂದು ಪವರ್ ಫುಲ್ ಪ್ರೊಸೆಸರ್ ಎನ್ನಬಹುದು. 

Name of SmartphoneVivo T2 Pro 5G
ProcessorMediatek Dimensity 7200
Battery4600mAh
DisplayAMOLED
Camera64MP + 02MP + 16MP(front camera)
Ram8GB
Rom (internal storage)64GB, 128Gb
Network Connectivity4G, 5G
Charger66 Wat

 

Vivo T2 Pro 5G ವಿಶೇಷತೆಗಳು: 

(Vivo T2 Pro 5G specification) 

Vivo T2 Pro 5G
Vivo T2 Pro 5G

ನೋಡಿ ಈ ಒಂದು ರಿವೋ ಸ್ಮಾರ್ಟ್ ಫೋನ್ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳುವುದಾದರೆ ಈ ಒಂದು ಸ್ಮಾರ್ಟ್ ಫೋನ್ನಲ್ಲಿ ನಿಮಗೆ 64MP ಮೆಗಾ ಪಿಕ್ಸೆಲ್ ಹಿಂಬದಿಯ  ಕ್ಯಾಮೆರಾ ಸಿಗುತ್ತೆ ಅಂದರೆ ಬ್ಯಾಕ ಕ್ಯಾಮೆರಾ.

ಹಾಗೆ ಒಂದು ಸ್ಮಾರ್ಟ್ ಫೋನ್ ಅಲ್ಲಿ 120 Hz  ರಿಪ್ರೆಸ್ ರೇಟ್ ನೊಂದಿಗೆ ಡಿಸ್ಪ್ಲೇ ಸಿಗುತ್ತೆ ಒಂದು ಒಳ್ಳೆ ಡಿಸ್ಪ್ಲೇ ಕೂಡ ಎನ್ನಬಹುದು ಅಷ್ಟೇ ಅಲ್ಲದೆ ಈ ಒಂದು ಸ್ಮಾರ್ಟ್ ಫೋನ್ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತದೆ ಇಲ್ಲಿ ನಿಮಗೆ ಈ ಒಂದು ಬ್ಯಾಟರಿ ವಿಚಾರದ ಬಗ್ಗೆ ತಿಳಿದುಕೊಳ್ಳುವುದಾದರೆ 4600mAh ಒಂದು ಉತ್ತಮವಾದ ಬ್ಯಾಟರಿ ಸಿಗುತ್ತೆ ಎನ್ನಬಹುದು.

ಇನ್ನು ಈ ಒಂದು ಸ್ಮಾರ್ಟ್ ಫೋನ್ ಬಗ್ಗೆ ತಿಳಿದುಕೊಳ್ಳುವುದಾದರೆ ನೋಡಿ ಅತಿ ಕಡಿಮೆ ಬೆಲೆಯಲ್ಲಿ ಹಲವಾರು ವೈಶಿಷ್ಟತೆಗಳನ್ನು ಒಳಗೊಂಡಿದೆ ಈ ಒಂದು ಸ್ಮಾರ್ಟ್ ಫೋನ್. 

Vivo T2 Pro 5G ಕ್ಯಾಮೆರಾ: 

(Vivo T2 Pro 5G Camera)

ನೋಡಿ ವಿವೋ ಈ ಒಂದು ಹೊಸ ಸ್ಮಾರ್ಟ್ ಫೋನ್ ನ ಕ್ಯಾಮೆರಾ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳುವುದಾದರೆ  ಈ ಒಂದು ಸ್ಮಾರ್ಟ್ ಫೋನ್ನಲ್ಲಿ ಹಿಂಬದಿ ಕ್ಯಾಮೆರಾ ಅಂದರೆ ಬ್ಯಾಕು ಕ್ಯಾಮೆರಾ 64MP ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿರುತ್ತೆ ಹಾಗೆ 2 ಮೆಗಾಪಿಕ್ಸೆಲ್ ಮೈಕ್ರೋ ಕ್ಯಾಮೆರಾ ಕೂಡ ಒದಗಿಸಲಾಗಿರುತ್ತದೆ. 

ಈಗ ನಾವು ಮುಂಬದಿಯ ಕ್ಯಾಮೆರಾ ಅಂದರೆ ಫ್ರೆಂಟ್ ಕ್ಯಾಮೆರಾದ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ನೋಡಿ ಇಲ್ಲಿ 16MP ಮೆಗಾ ಪಿಕ್ಸೆಲ್ ಮುಂಭಾಗದ ಕ್ಯಾಮೆರಾ ದೊರೆಯುತ್ತೆ ಒಂದು ಒಳ್ಳೆ ಸೆಲ್ಫಿ ಕ್ಯಾಮೆರಾ ಎನ್ನಬಹುದು ಅಷ್ಟೇ ಅಲ್ಲದೆ ಅತ್ಯುತ್ತಮ ಸೆಲ್ಫಿಗಳನ್ನು ಇದು ತೆಗೆಯುತ್ತೆ.

Vivo T2 Pro 5G ಬ್ಯಾಟರಿ: 

(Vivo T2 Pro 5G Battery)

ವೀವೋ ಸ್ಮಾರ್ಟ್ ಫೋನ್ ಬ್ಯಾಟರಿ ವಿಶೇಷತೆಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡುಬರನ ಬನ್ನಿ ನೋಡಿ ಇಲ್ಲಿ ನಿಮಗೆ 4600mah ಬ್ಯಾಟರಿ ಸಿಗುತ್ತೆ ಒಂದು ಉತ್ತಮ ಬ್ಯಾಟರಿ ಕೂಡ ಎನ್ನಬಹುದು ಅಷ್ಟೇ ಅಲ್ಲದೆ ಇರುವ ಬಜೆಟ್ಗೆ ಒಂದು ಒಳ್ಳೆ ಫೋನ್ ಕೂಡ ಅನ್ನಬಹುದು ಅಷ್ಟೇ ಅಲ್ಲದೆ ಒಂದು ಒಳ್ಳೆ ಪರ್ಫಾರ್ಮೆನ್ಸ್ ನೀಡುತ್ತೆ ಈ ಒಂದು ಸ್ಮಾರ್ಟ್ ಫೋನ್. 

ಈ ಒಂದು 4,600 ಎಂ ಎಚ್ ಬ್ಯಾಟರಿಯಿಂದ ನೀವು ಆರಾಮವಾಗಿ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಬಹುದು ಇಷ್ಟೇ ಅಲ್ಲದೆ ಈ ಒಂದು ಸ್ಮಾರ್ಟ್ ಫೋನಿಗೆ 66wat ವೇಗದ ಚಾರ್ಜಿಂಗ್ ದೊರೆಯುತ್ತೆ.

Vivo T2 Pro 5G ಪ್ರೊಸೆಸರ್:

(Vivo T2 Pro 5G Processor)

Vivo T2 Pro 5G
Vivo T2 Pro 5G

ನೋಡಿ ಈ ಒಂದು ಸ್ಮಾರ್ಟ್ ಫೋನ್ ನ ಪ್ರೊಸೆಸರ್ ಬಗ್ಗೆ ಮಾಹಿತಿಯನ್ನು ನೀವು ತಿಳಿದುಕೊಳ್ಳಲೇಬೇಕು ಇದು ಬಹಳ ಮುಖ್ಯವಾಗಿರುತ್ತದೆ ಹಾಗೆ ಒಂದು ಒಳ್ಳೆ ರೀತಿಯಲ್ಲಿ ಹ್ಯಾಂಡ್ ಆಗದೆ ಸೂಪರ್ ಫಾಸ್ಟ್ ಆಗಿ ಇರುತ್ತೆ ಈ ಒಂದು ಸ್ಮಾರ್ಟ್ ಫೋನ್ ಬನ್ನಿ ಈ ಒಂದು ಪ್ರೊಸೆಸರ್ ಬಗ್ಗೆ ತಿಳಿದುಕೊಂಡು ಬರೋಣ. 

ನೋಡಿ ಈ ಒಂದು Vivo T2 Pro 5G ಸ್ಮಾರ್ಟ್ ಫೋನ್ ನಲ್ಲಿ (MediaTek Dimension 730) ಸೂಪರ್ ಫಾಸ್ಟ್ ಪ್ರೋಸೆಸರ್ ಸಿಗುತ್ತೆ ಒಂದು ಒಳ್ಳೆ ಪ್ರೊಸೆಸರ್ ಅನ್ನಬಹುದು ಈ ಒಂದು ಸ್ಮಾರ್ಟ್ ಫೋನ್ನಲ್ಲಿ ನೀವು Android 13 ಬೆಂಬಲವನ್ನ ಪಡೆಯುತ್ತೀರಿ. 

ಈ ಒಂದು ಸ್ಮಾರ್ಟ್ ಫೋನ್ ನಲ್ಲಿ 120 Hz Amoled display ಪಡೆದುಕೊಳ್ಳಬಹುದು ಅಂದರೆ ನಿಮಗಿಲ್ಲಿ ಒಂದು ಒಳ್ಳೆ ಡಿಸ್ಪ್ಲೇ ಸಿಗುತ್ತೆ ಎಂದು ಹೇಳಬಹುದು ಬಿಸಿಲಿನಲ್ಲಿ ಸ್ಕ್ರೀನ್ ಸರಿಯಾಗಿ ಕಾಣುತ್ತೆ.

Vivo T2 Pro 5G ಬೆಲೆ: 

(Vivo T2 Pro 5G Price)

ಈ ಒಂದು ಸ್ಮಾರ್ಟ್ ಫೋನ್ ಬೆಲೆಯ ಬಗ್ಗೆ ತಿಳಿದುಕೊಳ್ಳುವುದಾದರೆ ನೋಡಿ ಇಲ್ಲಿ ನಿಮಗೆ ನಮ್ಮ ಭಾರತೀಯ ಮಾರುಕಟ್ಟೆಯಲ್ಲಿ ಈ ಒಂದು ಸ್ಮಾರ್ಟ್ಫೋನ್ 8gb Ram ರಾಮ್ ಮತ್ತು 128 GB ಇಂಟರ್ನಲ್ ಸ್ಟೋರೇಜ್ ಅಥವಾ 256 GB ಇಂಟರ್ನಲ್ ಸ್ಟೋರೇಜ್ ನೊಂದಿಗೆ ಇದರ ಬೆಲೆ 12,000 ದಿಂದ ಹಿಡಿದು 23 ಸಾವಿರ ರೂಪಾಯಿ ಒಳಗಡೆ ಸಿಗುತ್ತೆ, ನೋಡಿ ತಪ್ಪದೆ ಗಮನಿಸಿ ಬೆಲೆ ಏರಿಕೆ ಮತ್ತು ಇಳಿಕೆ ಆಗುತ್ತದೆ ಇರುತ್ತೆ ಮಾರ್ಕೆಟ್ ನಲ್ಲಿ.

FAQ

8 gb Ram

4,600 mAh

WhatsApp Group Join Now
Telegram Group Join Now
Instagram Group Join Now

Leave a Comment