ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು Vivo V50S Pro 5G ಸ್ಮಾರ್ಟ್ ಫೋನ್ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
ಈ ದೀಪಾವಳಿಯಲ್ಲಿ ನೀವು ಕೂಡ ಹೊಸ ಸ್ಮಾರ್ಟ್ ಫೋನ್ ಖರೀದಿ ಮಾಡಲು ಮುಂದಾಗಿದ್ದಾರೆ ವಿವೋ ಕಂಪನಿ ಕೇವಲ 6,999 ರೂಪಾಯಿಗೆ ಹೊಸ ಸ್ಮಾರ್ಟ್ ಫೋನ್ ಸಿಗಲಿದೆ ಜೊತೆಗೆ 4000 ಡಿಸ್ಕೌಂಟ್ ಕೂಡ.
ನೀವು ಕೂಡ ಕಡಿಮೆ ಬೆಲೆಗೆ ಒಂದು ಒಳ್ಳೆ ಬೆಸ್ಟ್ ಸ್ಮಾರ್ಟ್ ಫೋನ್ ಖರೀದಿ ಮಾಡಲು ಒಂದಾಗಿದ್ದರೆ Vivo V50S Pro 5G ಒಂದು ಒಳ್ಳೆ ಆಯ್ಕೆ ಎನ್ನಬಹುದು ಇಂದಿನ ಈ ಒಂದು ಲೇಖನದಲ್ಲಿ ನಾವು Vivo V50S Pro 5G ಸ್ಮಾರ್ಟ್ ಫೋನ್ ಡಿಸ್ಪ್ಲೇ, ಬ್ಯಾಟರಿ, ಕ್ಯಾಮೇರಾ,RAM ಮತ್ತು ಸ್ಟೋರೇಜ್,ಬೆಲೆ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
Vivo V50S Pro 5G ಡಿಸ್ಪ್ಲೇ:
ಈ ಫೋನ್ ಡಿಸ್ಪ್ಲೇ ಕುರಿತು ನಿಮಗೆಲ್ಲಾ ಮಾಹಿತಿ ತಿಳಿಸುವುದಾದರೆ 6.72 ಇಂಚಿನ Full HD ಡಿಸ್ಪ್ಲೇ ಸಿಗುತ್ತೆ 120Hz ರಿಪ್ರೆಶ್ ರೇಟ್ ನೊಂದಿಗೆ ಮತ್ತು 1080×2412 ಪಿಕ್ಸೆಲ್ಗಳ ರೆಸಲ್ಯೂಶನ್ ನೀಡುತ್ತದೆ.
ಈ ಸ್ಮಾರ್ಟ್ ಫೋನ್ ನಲ್ಲಿ MediaTek Dimensity 7250 ಪ್ರೊಸೆಸರ್ ಅಳವಡಿಸಲಾಗಿದೆ ಒಂದು ಒಳ್ಳೆ ಬೆಸ್ಟ್ ಪ್ರೊಸೆಸರ್ ಎನ್ನಬಹುದು ಮತ್ತು ಫಿಂಗರ್ಪ್ರಿಂಟ್ ಸೆನ್ಸರ್ ಕೂಡ ನೀಡಲಾಗಿದೆ ಈ ಸ್ಮಾರ್ಟ್ ಫೋನ್ ನಲ್ಲಿ.
Vivo V50S Pro 5G ಬ್ಯಾಟರಿ:
ಬ್ಯಾಟರಿ ಕುರಿತು ನಿಮಗೆಲ್ಲಾ ಮಾಹಿತಿ ತಿಳಿಸುವುದಾದರೆ 6000 mAh ಬ್ಯಾಟರಿ ಒದಗಿಸಲಾಗಿದೆ ಜೊತೆಗೆ ಚಾರ್ಜ್ ಮಾಡಲು 120 ವ್ಯಾಟ್ ನ ವೇಗದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕೂಡ ಒದಗಿಸಲಾಗಿದೆ ಇದರಿಂದ ನೀವು ಕೇವಲ 30 ನಿಮಿಷಗಳಲ್ಲಿ 60% ಬ್ಯಾಟರಿ ಚಾರ್ಜ್ ಮಾಡಲು ಸಹಾಯವಾಗುತ್ತೆ ಮತ್ತು ಒಂದು ದಿನದವರೆಗೆ ಆರಾಮವಾಗಿ ಈ ಸ್ಮಾರ್ಟ್ ಫೋನ್ ಬಳಸಬಹುದು.
Vivo V50S Pro 5G ಕ್ಯಾಮೆರಾ:
ಕ್ಯಾಮೆರಾ ಕುರಿತು ನಿಮಗೆಲ್ಲಾ ಮಾಹಿತಿ ತಿಳಿಸುವುದಾದರೆ ಹಿಂಬದಿಯ ಕ್ಯಾಮೆರಾ ಅಂದರೆ ಬ್ಯಾಕ್ ಕ್ಯಾಮೆರಾ ನಲ್ಲಿ 300MP ಮೆಗಾ ಪಿಕ್ಸಲ್ ಪ್ರೈಮರಿ ಕ್ಯಾಮೆರಾ ,32 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ, 13 ಮೆಗಾಪಿಕ್ಸೆಲ್ ಡೆಪ್ತ್ ಕ್ಯಾಮೆರಾ ನೀಡಲಾಗಿದೆ.
ಸೆಲ್ಫಿ ಕ್ಯಾಮೆರಾದ ಕುರಿತು ನಿಮಗೆಲ್ಲಾ ಮಾಹಿತಿ ತಿಳಿಸುವುದಾದರೆ 32MP ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ ಇದರಿಂದ ನೀವು ಒಂದು ಒಳ್ಳೆ ಬೆಸ್ಟ್ ಸೆಲ್ಫಿಗಳನ್ನು ಕ್ಲಿಕ್ ಮಾಡಬಹುದು ಕ್ಲೀನಾಗಿ ಬರುತ್ತೆ ಸೆಲ್ಫಿ.
Vivo V50S Pro 5G RAM ಮತ್ತು ಸ್ಟೋರೇಜ್:
ಈ ಸ್ಮಾರ್ಟ್ ಫೋನ್ ನಲ್ಲಿ 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಒದಗಿಸಲಾಗಿದೆ ಇದರಿಂದ ನೀವು ಮಲ್ಟಿ ಟಾಸ್ಕಿಂಗ್ ಮಾಡಬಹುದು ಯಾವುದೇ ಪ್ರಾಬ್ಲಮ್ ಬರುವುದಿಲ್ಲ ಹಾಗೆ ಹ್ಯಾಂಗ್ ಆಗುವ ಸಾಧ್ಯತೆ ಕೂಡ ಇರುವುದಿಲ್ಲ ಬಹಳ ಬಹಳ ಕಡಿಮೆ ಇರುತ್ತೆ.
Vivo V50S Pro 5G ಬೆಲೆ:
ಬೆಲೆ ಕುರಿತು ಮಾಹಿತಿ ತಿಳಿಸುವುದಾದರೆ ದೀಪಾವಳಿ ಪ್ರಯುಕ್ತ ಆಫರ್ ನಡೆಯುತ್ತಿದೆ ನೀವು ಆನ್ಲೈನ್ ನಲ್ಲಿ ಖರೀದಿಸುವುದಾದರೆ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ನಲ್ಲಿ 6000 ರೂಪಾಯಿ ಡಿಸ್ಕೌಂಟ್ ದೊರೆಯುತ್ತೆ ಕೇವಲ ನೀವು 7000 ಕ್ಕೆ ಡೌನ್ ಪೇಮೆಂಟ್ ಮಾಡುವುದರ ಮೂಲಕ ಈ ಸ್ಮಾರ್ಟ್ ಫೋನ್ ಖರೀದಿ ಮಾಡಬಹುದು ಇನ್ನುಳಿದಿರುವ ಹಣವನ್ನ EMI ಮೂಲಕ ಪ್ರತಿ ತಿಂಗಳು ತುಂಬಬೇಕು.
ತಪ್ಪದೆ ಗಮನಿಸಿ: ಇಲ್ಲಿ ಒದಗಿಸಿರುವ ಮಾಹಿತಿ ನಾವು ಇಂಟರ್ನೆಟ್ ನಿಂದ ಪಡೆಯಲಾಗಿದೆ ಈ ಒಂದು ಮಾಹಿತಿಯನ್ನ ನಿಮಗೆ ತಿಳಿಸುವುದಾದರೆ ನಾವು ಪ್ರತಿಯೊಂದು ಸಂಶೋಧನೆ ಮಾಡಿದ ನಂತರವೇ ಮಾಹಿತಿಯನ್ನು ಒದಗಿಸುತ್ತೇವೆ. ನಂತರ ನೀವು ಯಾವುದೇ ತರಹದ ಸಮಸ್ಯೆ ಎದುರಿಸುತ್ತಿದ್ದರೆ ಅದು ನಿಮ್ಮ ಜವಾಬ್ದಾರಿಯಾಗಿದೆ “educationkannada.in” ವೆಬ್ಸೈಟ್ನ ಯಾವುದೇ ಸದಸ್ಯರಿಗೆ ಸೇರಿರುವುದಿಲ್ಲ.
ಈ ಪುಟದಲ್ಲಿ ಒದಗಿಸಿರುವಂತ ಮಾಹಿತಿ 100% ಸರಿಯಾಗಿ ಇರುತ್ತದೆ ಎಂದು ಗ್ಯಾರಂಟಿ ನೀಡುವುದಿಲ್ಲ .
ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ಇದೆ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ಕೂಡಲೇ “educationkannada.in” ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಜೊತೆಗೆ ಇನ್ಸ್ಟಾಗ್ರಾಮ್, ಫೇಸ್ಬುಕ್ ಪೇಜ್ ತಪ್ಪದೇ ಫಾಲೋ ಮಾಡಿ & ಯೂಟ್ಯೂಬ್ ಚಾನೆಲ್ subscribe ಮಾಡಿ