ನನ್ನತ್ರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಅಂಗನವಾಡಿ ಇಲಾಖೆಯಲ್ಲಿ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿದೆ ಹೌದು ನಿಮಗೆಲ್ಲಿ ಕೈಬರಹದ ಪರೀಕ್ಷೆ ಇರುವುದಿಲ್ಲ ಎಕ್ಸಾಮ್ ಸೆಂಟರ್ಗೆ ಬರಬೇಕು ಬಂದು ಪರೀಕ್ಷೆ ಬರಬೇಕು ಇತರ ಇರುವುದಿಲ್ಲ ನೇರವಾಗಿ ಇಂಟರ್ವ್ಯೂ ಮೂಲಕ ನೇಮಕಾತಿಯ ನಡೆಯುತ್ತೆ.
ಹೌದು ನೀವು ಸರಿಯಾಗಿ ಓದಿದ್ದೀರಿ ನೇರವಾಗಿ ಇಂಟರ್ವ್ಯೂ ಮೂಲಕ ನೇರ ನೇಮಕಾತಿ ಇರುತ್ತೆ ಹಾಗೆ ಅರ್ಹ ಮತ್ತು ಆಸಕ್ತಿ ಇರುವಂತಹ ಮಹಿಳಾ ಅಭ್ಯರ್ಥಿಗಳು ಇಂದಿನ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿ ಕೇವಲ 10ನೇ ತರಗತಿ ಅಥವಾ ಪಿಯುಸಿ ಪಾಸ್ ಆದರೆ ನಡೆಯುತ್ತೆ.
ನಿಮ್ಮಲ್ಲಿ ಬಹಳಷ್ಟು ಪ್ರಶ್ನೆಗಳು ಮೂಡುತ್ತೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಎಂದಾದರೆ ಹೇಗೆ ನೇಮಕಾತಿ ಮಾಡಿಕೊಳ್ಳುತ್ತಾರೆ ಅಂತ ಒಂದಲ್ಲ ಎರಡಲ್ಲ ಹಲವಾರು ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನೋಡಿ ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದರೆ ಹಾಗೂ ಈ ಒಂದು ಅಂಗನವಾಡಿ ಇಲಾಖೆಯ ಪರೀಕ್ಷೆ ಇಲ್ಲದೆ ನಿರ್ಣಯಮ ಜಾತಿಗೆ ಅರ್ಜಿ ಸಲ್ಲಿಸಬೇಕೆಂದರೆ ನೀವು ಈ ಒಂದು ಲೇಖನವನ್ನ ಕೊನೆವರೆಗೂ ಓದಿ ಸಂಪೂರ್ಣ ಮಾಹಿತಿ ನಿಮಗೆ ದೊರೆಯುತ್ತೆ. ನಂತರವೇ ನೀವು ಅರ್ಜಿ ಸಲ್ಲಿಸಬಹುದು.
ಕರ್ನಾಟಕದ Women and Child Development Department (WCD Karnataka) ತನ್ನ Secretarial Assistant ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನ ಮಾಡಲಾಗಿದೆ 2025 ರಲ್ಲಿ. ಈ ನೇಮಕಾತಿಯು ಬೆಂಗಳೂರು ನಗರದಲ್ಲಿ ಸರ್ಕಾರಿ ಹುದ್ದೆಗಳಲ್ಲಿ ವೃತ್ತಿ ಆರಂಭಿಸಲು ಅತ್ಯುತ್ತಮ ಅವಕಾಶವನ್ನು ನೀಡುತ್ತದೆ ಹೌದು ಹೆಸರಿನಲ್ಲೇ ಸೂಚಿಸುವ ಹಾಗೆ ಈ ಹುದ್ದೆಗಳು ಇರುವುದು ಬೆಂಗಳೂರಿನಲ್ಲಿ ಅಧಿಕೃತ ಮಾಹಿತಿ ನಿಮಗೇನಾದರೂ ಬೇಕಾಗಿದ್ದರೆ ನಾವಿದ್ದೇವೆ ಈ ಕೆಳಗಡೆ ಸಂಪೂರ್ಣ ಮಾಹಿತಿಯನ್ನು ಒದಗಿಸಿದ್ದೇವೆ ಗಮನಿಸಿ.
ನೋಡಿ ನಿಮಗೆಲ್ಲ ತಿಳಿದೇ ಇರಬಹುದು ಸಾಮಾನ್ಯವಾಗಿ ಪರಿಚಯ ಇಲ್ಲದೆ ನೇರ ನೇಮಕಾತಿ ಎಂದಾದರೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳ ವೇತನ ಎಷ್ಟಿರುತ್ತೆ..? ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಎಷ್ಟಿರುತ್ತೆ..? ಯಾವ ಯಾವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು..? ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ..? ಉದ್ಯೋಗ ಸ್ಥಳ ಎಲ್ಲಿ..?
ಈ ಮೇಲ್ಗಡೆ ತಿಳಿಸಲು ಹಾಗೆ ಒಂದಲ್ಲ ಎರಡಲ್ಲ 10 ಹಲವಾರು ರೀತಿಯ ಪ್ರಶ್ನೆಗಳು ನಿಮ್ಮನ್ನ ಕಾಡುತ್ತಲೇ ಇರುತ್ತೆ ನೋಡಿ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸುತ್ತೇವೆ. ನೀವು ಈ ಒಂದು ಲೇಖನವನ್ನ ಓದಿದರೆ ಸಾಕು ಇನ್ಯಾವುದೇ ಬೇರೆ ಲೇಖನವನ್ನ ಓದುವುದಾಗಲಿ ಇರುವುದಿಲ್ಲ ಏಕೆಂದರೆ ಸಂಪೂರ್ಣ ಮಾಹಿತಿ ಒಂದರಲ್ಲೇ ನಿಮಗೆ ದೊರೆಯುತ್ತೆ ಹಾಗೆ ಅರ್ಜಿ ಸಲ್ಲಿಸುವ ಮಾಹಿತಿ ಸಹ ಕೂಡ ನಿಮಗೆ ದೊರೆಯುತ್ತೆ ಹಾಗೆ ಅಧಿಕೃತ ಅಧಿಸೂಚನೆಯ ಲಿಂಕ್ ಅಂದ್ರೆ ನೋಟಿಫಿಕೇಶನ್ ಲಿಂಕ್ ಬಂತು ಅಧಿಕೃತ ವೆಬ್ಸೈಟ್ ಲಿಂಕ್ ಸಹ ನಿಮಗೆ ಇಲ್ಲಿ ದೊರೆಯುತ್ತೆ.
ಅರ್ಜಿ ಸಲ್ಲಿಸುವ ಮುನ್ನ ಎಲ್ಲ ಅಭ್ಯರ್ಥಿಗಳಿಗೆ ಪ್ರಮುಖ ಅಂಶಗಳು:
ಈ ಕೆಳಗಡೆ ನೀವು ಒಂದು ಬಾರಿ ಅರ್ಜಿ ಸಲ್ಲಿಸುವ ಮುನ್ನ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ ಹಾಗೂ ಹುದ್ದೆಯ ಹೆಸರೇನು ಮತ್ತು ಅರ್ಜಿ ಸಲ್ಲಿಸುವ ವಿಧಾನ ಹೇಗಿರುತ್ತೆ ಅಂದರೆ ನಾವು ಆನ್ಲೈನ್ ಮೂಲಕ ಹೋಗಿ ಅರ್ಜಿ ಸಲ್ಲಿಸಬೇಕಾಗುತ್ತದೆ ಅಥವಾ ಅರ್ಜಿ ಸಲ್ಲಿಸುವ ವಿಳಾಸ ಕೊಟ್ಟರ ಅಲ್ಲಿಯೇ ಹೋಗಿ ಅರ್ಜಿ ಕೊಟ್ಟು ಬರೆಯಬೇಕಾಗುತ್ತದೆ ನಿಮಗೆ ಅಂತಲೇ ಈ ಕೆಳಗಡೆ ಇದೆ ನೋಡಿ ಮಾಹಿತಿ ಹಾಗೆ ಪ್ರತಿ ತಿಂಗಳ ವೇತನ ಎಷ್ಟಿರುತ್ತೆ ಹಾಗೆ ಅರ್ಜಿ ಸಲ್ಲಿಸುವ ಕೊನೆಯ ದಿನಕ್ಕೆ ಯಾವುದು ಎಂಬುದರ ಮಾಹಿತಿ ಇದೆ ಗಮನಿಸಿ.
- ಹುದ್ದೆ ಹೆಸರು: Secretarial Assistant
- ಹುದ್ದೆಗಳ ಸಂಖ್ಯೆ: 4
- ಅರ್ಜಿ ವಿಧಾನ: ಆಫ್‌ಲೈನ್
- ಅರ್ಜಿ ಕೊನೆಯ ದಿನಾಂಕ: 23 ಡಿಸೆಂಬರ್ 2025
- ವೇತನ ಶ್ರೇಣಿ: ₹8,000 – ₹60,000 ಪ್ರತಿ ತಿಂಗಳು (ಹುದ್ದೆ ಪ್ರಕಾರ)
ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ SSLC / PUC / Graduation / Post Graduation ಅರ್ಹತೆಯ ಹೊಂದಿರುವಂತ ಅಭ್ಯರ್ಥಿಗಳು WCD Karnataka ನ ವಿವಿಧ ಹುದ್ದೆಗಳಲ್ಲಿ ಪ್ರವೇಶ ಪಡೆಯಲು ಅವಕಾಶ ಕಲ್ಪಿಸುತ್ತದೆ.
ನೇಮಕಾತಿ ಪ್ರಕ್ರಿಯೆ ಸಂಪೂರ್ಣ ವಿವರಣೆ:
Table of Contents
| ವಿಷಯ | ವಿವರ |
| ಸಂಘಟನೆ / ಇಲಾಖೆ | Women and Child Development Department Karnataka (WCD Karnataka) |
| ಉದ್ಯೋಗ ಪ್ರಕಾರ | ರಾಜ್ಯ ಸರ್ಕಾರಿ |
| ಹುದ್ದೆ ಹೆಸರು | Secretarial Assistant, Consultant, Project Associate, Office Messenger |
| ಹುದ್ದೆಗಳ ಸಂಖ್ಯೆ | 4 |
| ಸ್ಥಳ | ಬೆಂಗಳೂರು, ಕರ್ನಾಟಕ |
| ವೇತನ ಶ್ರೇಣಿ | ₹8,000 – ₹60,000 ಪ್ರತಿ ತಿಂಗಳು |
| ಅರ್ಜಿ ವಿಧಾನ | ಆಫ್‌ಲೈನ್ |
| ಅರ್ಹತೆ | SSLC / PUC / Graduation / Post Graduation |
| ವಯಸ್ಸು | ಗರಿಷ್ಠ 60 ವರ್ಷ |
| ಅರ್ಜಿ ಶುಲ್ಕ | ಉಚಿತ |
| ಅರ್ಜಿ ಪ್ರಾರಂಭ ದಿನಾಂಕ | ಡಿಸೆಂಬರ್ 01, 2025 |
| ಅರ್ಜಿ ಕೊನೆಯ ದಿನಾಂಕ | ಡಿಸೆಂಬರ್ 23, 2025 |
| ಅಧಿಕೃತ ವೆಬ್‌ಸೈಟ್ | dwcd.karnataka.gov.in |
ಹುದ್ದೆಗಳ ವಿವರ ಮತ್ತು ವೇತನ

| ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ | ವೇತನ (₹ ಪ್ರತಿ ತಿಂಗಳು) | ಅರ್ಹತೆ |
| Consultant | 1 | ₹60,000 | Post Graduation Degree |
| Project Associate | 1 | ₹25,000 | Graduation |
| Secretarial Assistant | 1 | ₹15,000 | PUC |
| Office Messenger | 1 | ₹8,000 | SSLC |
ಪ್ರತಿ ಹುದ್ದೆಗೆ ಸಂಬಂಧಿಸಿದಂತೆ, ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ ಏಕೆಂದರೆ ಯಾವುದೇ ತರಹದ ತೊಂದರೆ ಆಗಬಾರದು.
ಏನೆಲ್ಲಾ ಅರ್ಹತೆ ಇರಬೇಕು ತಿಳಿದುಕೊಳ್ಳಿ..!
ಶೈಕ್ಷಣಿಕ ಅರ್ಹತೆ
- Consultant: Post Graduation Degree
- Project Associate: Graduation
- Secretarial Assistant: PUC
- Office Messenger: SSLC
- ನೋಡಿ ಈ ಮೇಲ್ಗಡೆ ಯಾವ ಯಾವ ಹುದ್ದೆಗೆ ಯಾವ್ಯಾವ ಶೈಕ್ಷಣಿಕ ಅರ್ಹತೆ ಇರಬೇಕು ಎಂಬ ಮಾಹಿತಿಯನ್ನು ತಿಳಿಸಲಾಗಿದೆ ನಿಮಗೇನಾದರೂ ಇದರ ಕುರಿತು ಕದಿಬುತ ಮಾಹಿತಿ ಬೇಕಾಗಿದ್ದರೆ ನೋಟಿಫಿಕೇಶನ್ ಚೆಕ್ ಮಾಡಿ ನಿಮಗೆ ಈ ಕೆಳಗಡೆ ಒದಗಿಸಲಾಗಿದೆ..
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?
ನೀವೇನಾದರೂ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾದರೆ ನಿಮಗೆ ಕನಿಷ್ಠ 18 ವರ್ಷ ಪೂರೈಸಲೇ ಬೇಕಾಗುತ್ತೆ ಹಾಗೆ ಗರಿಷ್ಟ 60 ವರ್ಷದ ಒಳಗಡೆ ಇರುತ್ತೆ.
- ಗರಿಷ್ಠ ವಯಸ್ಸು: 60 ವರ್ಷ
- ವಯಸ್ಸು ರಿಯಾಯಿತಿ: WCD Karnataka ನ ನಿಯಮಾನುಸಾರ (SC/ST/OBC/PwBD ರಿಯಾಯಿತಿ ಲಭ್ಯ)
ವೇತನ ಮತ್ತು ಪ್ರಯೋಜನಗಳೇನು..?
- Consultant: ₹60,000
- Project Associate: ₹25,000
- Secretarial Assistant: ₹15,000
- Office Messenger: ₹8,000
ಹೆಚ್ಚುವರಿ ಆಗುವ ಪ್ರಯೋಜನಗಳು:

- ಸರ್ಕಾರಿ ಹುದ್ದೆಯು ಸ್ಥಿರತೆ ಮತ್ತು ಭದ್ರತೆ ಒದಗಿಸುತ್ತದೆ
- ವೆಚ್ಚ ಪೂರಕ ದೈನಂದಿನ ಸಹಾಯ, HR ಮಾರ್ಗದರ್ಶನ
- ವೃತ್ತಿಪರ ಬೆಳವಣಿಗೆ ಮತ್ತು ಅನುಭವ ಪಡೆಯಲು ಅವಕಾಶ
ಅರ್ಜಿ ಶುಲ್ಕ ಎಷ್ಟಿರುತ್ತೆ..?
- ಎಲ್ಲಾ ಹುದ್ದೆಗಳಿಗೆ ಅರ್ಜಿಗೆ ಶುಲ್ಕವಿಲ್ಲ
- ಉಚಿತ ಅರ್ಜಿ ಅವಕಾಶ
ಹೌದು ನೀವು ಸರಿಯಾಗಿ ಓದಿದ್ದೀರಿ ಅರ್ಜಿ ಸಲ್ಲಿಸಲು ನಿಮಗೆ ಯಾವುದೇ ತರಹದ ಅರ್ಜಿ ಶುಲ್ಕ ಇರುವುದಿಲ್ಲ ನಿಮಗೇನಾದರೂ ಇದರ ಕುರಿತು ಯಾವುದೇ ತರ ಪ್ರಶ್ನೆಗಳಿದ್ದರೆ ನೋಟಿಫಿಕೇಶನ್ ಚೆಕ್ ಮಾಡಬಹುದು.
ಆಯ್ಕೆ ಪ್ರಕ್ರಿಯೆ ಹೇಗೆ..?
ಈಗ ನೀವು ಕೊನೆ ಹಂತಕ್ಕೆ ಬಂದಿದ್ದೀರಿ ಅಂದರೆ ನಾವು ಹುದ್ದೆಗೆ ಅರ್ಜಿ ಸಲ್ಲಿಸುತ್ತೇವೆ. ಹಾಗೆ ನಮ್ಮನ್ನ ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ ಅಂತ ನಿಮ್ಮಲ್ಲಿ ಪ್ರಶ್ನೆ ಇರುತ್ತೆ ಈ ಕೆಳಗಡೆ ಇದೆ ನೋಡಿ ಮಾಹಿತಿ.
- Selection Process: ನೇರ ಸಂದರ್ಶನ
- ಅರ್ಹ ಅಭ್ಯರ್ಥಿಗಳು ಸಂದರ್ಶನಕ್ಕೆ ಕರೆದಾಗ ಅನುಭವ, ಅರ್ಹತೆ, ಮತ್ತು ಕೌಶಲ್ಯಗಳನ್ನು ಪರಿಶೀಲನೆ ಮಾಡಲಾಗುತ್ತದೆ
ಬರವಣಿಗೆ ಪರೀಕ್ಷೆ ಇಲ್ಲ; ಅರ್ಜಿ ಶಾರ್ಟ್‌ಲಿಸಿಂಗ್ ಮೂಲಕ ನೇರ ಸಂದರ್ಶನಕ್ಕೆ ಅವಕಾಶ.
- ಒಂದು ಮುಖ್ಯ ಮಾಹಿತಿ ಹೇಳುತ್ತೇನೆ ಕೇಳಿ ನೋಡಿ ಇಲ್ಲಿ ನಿಮಗೆ ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದರೆ ನೀವು ಶೈಕ್ಷಣಿಕ ವರ್ಷದಲ್ಲಿ ಪಡೆದುಕೊಂಡಿರುವಂತಹ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡುತ್ತಾರೆ ಹಾಗೆ ನಿಮ್ಮ ಸಂದರ್ಶನದ ಮೇರೆಗೆ ಹಾಗೂ ಕೌಶಲ್ಯದ ವರೆಗೆ ಆಯ್ಕೆ ಮಾಡುತ್ತಾರ
ಹಂತ ಹಂತವಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ:
- Recruitment Notification ಓದಿ: ಅರ್ಹತೆ, ಹುದ್ದೆ ವಿವರಗಳು ಪರಿಶೀಲಿಸಿ
- ಅರ್ಜಿ ಫಾರ್ಮ್ ಡೌನ್‌ಲೋಡ್ ಮಾಡಿ: ಅಧಿಕೃತ ವೆಬ್‌ಸೈಟ್ ಅಥವಾ ಪ್ರಕಟಣೆ ಮೂಲಕ
- ಫಾರ್ಮ್ ಭರ್ತಿ ಮಾಡಿ: ವೈಯಕ್ತಿಕ, ವಿದ್ಯಾರ್ಹತೆ, ಅನುಭವ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ:
- ID Proof
- ವಯಸ್ಸು ಪ್ರಮಾಣಪತ್ರ
- ವಿದ್ಯಾರ್ಹತೆ ಪ್ರಮಾಣಪತ್ರಗಳು
- ಇತ್ತೀಚಿನ Passport ಗಾತ್ರದ ಫೋಟೋ
- ರೆಸ್ಯೂಮ್ (ಅನ್ವಯಿಸಿದರೆ)
ಅರ್ಜಿಯನ್ನು ಕಳುಹಿಸಿ:
Directorate,
Department of Women and Child Development,
PWD Building, Anand Rao Circle,
Bengaluru-560009
- Registered Post / Speed Post ಮೂಲಕ ಕಳುಹಿಸಿ
- ಅರ್ಜಿಯನ್ನು 23 ಡಿಸೆಂಬರ್ 2025 ಮೊದಲು ತಲುಪುವಂತೆ ಖಚಿತಪಡಿಸಿಕೊಳ್ಳಿ.
ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ವಿವರಗಳು ಸರಿಯಾಗಿದ್ದರೆ ಮತ್ತು ದಾಖಲೆಗಳು ಸಂಪೂರ್ಣವಾಗಿರಬೇಕು ಏಕೆಂದರೆ ಒಂದು ಬಾರಿ ನೀವು ಕಳಿಸಿದರೆ ಮತ್ತೊಮ್ಮೆ ಕಳಿಸಲು ಅವಕಾಶ ಇರುತ್ತೆ ಆದ್ರೆ ಸುಮ್ಮನೆ ಏಕೆ ತೊಂದರೆಗೆ ಇಡಾಗುತ್ತೀರಿ.
ಅರ್ಜಿ ಪ್ರಮುಖ ದಿನಾಂಕಗಳು:
| ಮುಖ್ಯ ಸೂಚನೆ | ದಿನಾಂಕ |
| ಅರ್ಜಿ ಪ್ರಾರಂಭ | 01-12-2025 |
| ಅರ್ಜಿ ಕೊನೆಯ ದಿನಾಂಕ | 23-12-2025 |
ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳು..?
- ID Proof (Aadhaar/PAN)
- ವಯಸ್ಸು ಪ್ರಮಾಣಪತ್ರ
- ವಿದ್ಯಾರ್ಹತೆ ಪ್ರಮಾಣಪತ್ರಗಳು
- ಇತ್ತೀಚಿನ Passport ಗಾತ್ರದ ಫೋಟೋ
- ರೆಸ್ಯೂಮ್ / ಅನುಭವ ಪ್ರಮಾಣಪತ್ರ (ಅನ್ವಯಿಸಿದರೆ)
ನೋಡಿ ಈ ಮೇಲ್ಗಡೆ ನಿಮಗೆ ಅರ್ಜಿ ಸಲ್ಲಿಸಲು ಬೇಕಾಗಿರುವಂತ ಅಧಿಕೃತ ದಾಖಲೆಗಳ ಕುರಿತು ಮಾಹಿತಿ ನೀಡಲಾಗಿದೆ ನೀವು ದಯವಿಟ್ಟು ಒಂದು ಬಾರಿ ಅರ್ಜಿ ಸಲ್ಲಿಸುವ ಮುನ್ನ ನೋಟಿಫಿಕೇಶನ್ ಚೆಕ್ ಮಾಡಿ ಅಲ್ಲಿ ಪ್ರತಿಯೊಂದು ಮಾಹಿತಿಯನ್ನು ನೀಡಿರುತ್ತಾರೆ ಯಾವ ಯಾವ ದಾಖಲೆಗಳನ್ನು ನೀಡಬೇಕೆಂದು ಆ ಎಲ್ಲ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿ.
ಅಭ್ಯರ್ಥಿಗಳಿಗೆ ಉಪಯುಕ್ತ ಸಲಹೆಗಳು..!

- ಅರ್ಜಿ ಸಲ್ಲಿಸುವ ಮೊದಲು ಪ್ರತಿಯೊಂದು ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ
- ಅರ್ಜಿ ಅರ್ಹತೆ, ವಯಸ್ಸು, ವಿದ್ಯಾರ್ಹತೆ ಖಚಿತಪಡಿಸಿಕೊಳ್ಳಿ
- ಅರ್ಜಿ Registered Post / Speed Post ಮೂಲಕ ಕಳುಹಿಸಿ
- ನೇರ ಸಂದರ್ಶನಕ್ಕೆ ತಯಾರಾಗಿ ಇರಿ: ಅಭ್ಯಾಸ, ಕೌಶಲ್ಯ ಮತ್ತು ಅನುಭವ ಪರಿಶೀಲನೆ
ನಮ್ಮ ಕೊನೆಯ ಮಾತು:
WCD Karnataka Recruitment 2025, Secretarial Assistant ಹುದ್ದೆಗಳಿಗೆ, ಬೆಂಗಳೂರು ರಾಜ್ಯ ಸರ್ಕಾರಿ ಹುದ್ದೆಯಲ್ಲಿ ಸ್ಥಿರತೆ ಮತ್ತು ಭದ್ರತೆಯೊಂದಿಗೆ ಉತ್ತಮ ಅವಕಾಶ ಒದಗಿಸುವಂತಾಗಿದೆ ಹೀಗಾಗಿ ಅರ್ಹ ಅಭ್ಯರ್ಥಿಗಳು ಡಿಸೆಂಬರ್ 23, 2025 ಮೊದಲು ಅರ್ಜಿ ಸಲ್ಲಿಸಲು ತಡಮಾಡಬೇಡಿ.
ಪ್ರಮುಖ ಲಿಂಕುಗಳು
| 🔗 Link Type | Link |
| ಅಧಿಕೃತ ಅಧಿಸೂಚನೆ PDF Notification PDF | Click Here |
| ಅಧಿಕೃತ ವೆಬ್ಸೈಟ್ Official Website | Click Here |
ವಯಸ್ಸು ಲೆಕ್ಕ ಹಾಕುವ ಕ್ಯಾಲ್ಕುಲೇಟರ್Age Calculator | Click Here |
ಸಂಬಳದ ನಂತರದ ತೆರಿಗೆ ಕ್ಯಾಲ್ಕುಲೇಟರ್Salary Tax Calculator | Click Here |
| ವಾಟ್ಸಾಪ್ ಚಾನೆಲ್ WhatsApp Channel | Click Here |
| ಟೆಲಿಗ್ರಾಂ ಚಾನೆಲ್Telegram Channel | Click Here |
FAದಾಖಲೆಗಳನ್ನುಳಲಾಗುವ ಪ್ರಶ್ನೆಗಳು)
- WCD Karnataka Secretarial Assistant ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಯಾವುದು?
- PUC / SSLC / Graduation / Post Graduation (ಹುದ್ದೆಗನುಸಾರ)
- ಅರ್ಜಿಯನ್ನು ಆನ್‌ಲೈನ್ ಮಾಡಬಹುದೇ?
- ಇಲ್ಲ, ಆಫ್‌ಲೈನ್ ಅರ್ಜಿ ಮಾತ್ರ
- ಅರ್ಜಿಗೆ ಶುಲ್ಕವಿದೆಯೆ?
- ಇಲ್ಲ, ಉಚಿತ
- ಹುದ್ದೆಗಳ ಸಂಖ್ಯೆ ಎಷ್ಟು?
- 4 (Consultant, Project Associate, Secretarial Assistant, Office Messenger)
- Selection Process ಹೇಗೆ?
- ನೇರ ಸಂದರ್ಶನ
- ವೇತನ ಶ್ರೇಣಿ ಎಷ್ಟು?
- ₹8,000 – ₹60,000 (ಹುದ್ದೆ ಪ್ರಕಾರ)
- ಅರ್ಜಿಯನ್ನು ಎಲ್ಲಿ ಕಳುಹಿಸಬೇಕು?
- Directorate, Department of WCD, PWD Building, Anand Rao Circle, Bengaluru-560009
- ಅರ್ಜಿಯ ಕೊನೆಯ ದಿನಾಂಕ ಯಾವುದು?
- 23-12-2025
- ಅರ್ಜಿ Registered Post ಅಥವಾ Speed Post ಮೂಲಕ ಕಳುಹಿಸಬಹುದೆ?
- ಹೌದು, ಎರಡೂ ವಿಧಗಳು ಮಾನ್ಯ
- ಅರ್ಜಿ ಸಲ್ಲಿಸುವ ಮೊದಲು ಯಾವ ದಾಖಲೆಗಳನ್ನು ಪರಿಶೀಲಿಸಬೇಕು?
- ID, ವಯಸ್ಸು, ವಿದ್ಯಾರ್ಹತೆ, ಇತ್ತೀಚಿನ ಫೋಟೋ, ರೆಸ್ಯೂಮ್ / ಅನುಭವ.