ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಕರ್ನಾಟಕ ಅಂಗನವಾಡಿ ಇಲಾಖೆ ಪರೀಕ್ಷೆ ಇಲಾಖೆ ನೀರ ನೇಮಕಾತಿ ಮಾಡುತ್ತಿದೆ ಇದರ ಕುರಿತು ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ಈ ಒಂದು ಹುದ್ದೆಗಳ ನಡೆಯುತ್ತಿರುವುದು ಡೈರೆಕ್ಟ್ ಮೆರಿಟ್ ಆಧಾರದ ಮೇಲೆ ಅಂದರೆ ನಿಮಗೆ ಪರೀಕ್ಷೆ ಇರುವುದಿಲ್ಲ ಆದರೆ ಕೆಲವೊಂದು ಸಮಯದಲ್ಲಿ ಇಂಟರ್ವ್ಯೂ ಇರುತ್ತೆ ಅಥವಾ ಇರದೆ ಇರಬಹುದು, ಹೆಚ್ಚಾಗಿ ಇಂಟರ್ವ್ಯೂ ಮೂಲಕ ನೇಮಕಾತಿ ಮಾಡಿಕೊಳ್ಳುತ್ತಾರೆ.
ಹಾಗೆ ಈ ಒಂದು ಹುದ್ದೆಗಳಿಗೆ ಕೇವಲ ಮಹಿಳೆಯರಿಗೆ ಮಾತ್ರ ಅವಕಾಶ ಇರುತ್ತೆ ಹೀಗಾಗಿ ಇಂದಿನ ಈ ಒಂದು ಲೇಖನವನ್ನು ನಿಮ್ಮ ಅಕ್ಕ ತಂಗಿಯರಿಗೆ ಹಾಗೂ ನಿಮ್ಮ ಕುಟುಂಬದವರಿಗೆ ಪ್ರತಿಯೊಬ್ಬರಿಗೂ ಶೇರ್ ಮಾಡಿ ನಿಮ್ಮ ಕೈಯಿಂದ ಎಷ್ಟಾಗುತ್ತೆ ಅಷ್ಟು ಏಕೆಂದರೆ ಇಂತಹ ನೇಮಕಾತಿ ಪ್ರಕ್ರಿಯೆಗಳು ಬಹಳ ಕಡಿಮೆ ರೀ. ಏಕೆಂದರೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತೆ ಇಂಥ ಸಂದರ್ಭದಲ್ಲಿ ಬಹಳಷ್ಟು ಜನಕ್ಕೆ ಇದರ ಕುರಿತು ಗೊತ್ತೇ ಇರುವುದಿಲ್ಲ ನಿಮಗೆ ತಲೆಪಿಸುವಂತಹ ಕಾರ್ಯವನ್ನು ನಾವು ಮಾಡುತ್ತೇವೆ ನಿಮ್ಮ ಸ್ನೇಹಿತರಿಗೆ ತಲುಪಿಸುವಂತಹ ಕಾರ್ಯ ನೀವು ಮಾಡಿ.
ಮಹಿಳೆಯರಿಗೆ 2025 ರಲ್ಲಿ WCD Kolar ವತಿಯಿಂದ 278 Anganwadi Worker ಮತ್ತು Helper ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಆಸಕ್ತಿರುವಂತ ಅಭ್ಯರ್ಥಿಗಳು ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಿ ಏಕೆಂದರೆ ನೀವು ಈ ಒಂದು ಲೇಖನವನ್ನ ಕೊನೆಯವರೆಗೂ ಓದಿದರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು ಎಂದರ್ಥ ಏಕೆಂದರೆ ನೀವು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುತ್ತೀರಿ ಹೌದಲ್ವೇ.
ನೋಡಿ ಇಂದಿನ ಈ ಒಂದು ಲೇಖನದಲ್ಲಿ ನಾವು ಅಂಗನವಾಡಿ ಕಾರ್ಯಕರ್ತೆ ಹಾಗು ಶಿಕ್ಷಕಿ ಹುದ್ದೆಗಳಿಗೆ ನೇಮಕಾದೆ ನಡೆಯುತ್ತೆ ಇದಕ್ಕೆ ಸಂಬಂಧ ಪಟ್ಟಂತೆ ಕೆಲವೊಂದಿಷ್ಟು ನಿಮಗೆ ಗೊಂದಲಗಳು ಇರುತ್ತೆ ಉದಾಹರಣೆಗೆ ನಾವು ತಿಳಿಸುವುದಾದರೆ ಅರ್ಜಿ ಸಲ್ಲಿಸಲು ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರಗತಿಗಳ ವೇದನೆ ಎಷ್ಟು ಕೊಡುತ್ತಾರೆ..? ಅರ್ಜಿ ಸಲ್ಲಿಸಲು ನಮ್ಮ ವಯೋಮಿತಿ ಎಷ್ಟಿರಬೇಕು..? ಅರ್ಜಿ ಶುಲ್ಕ ಎಷ್ಟಿರುತ್ತೆ..? ಕೊನೆ ದಿನಾಂಕ ಯಾವುದು..? ನೋಟಿಫಿಕೇಶನ್ ಹೇಗೆ ಚೆಕ್ ಮಾಡುವುದು.? ಅಂದರೆ ಅಧಿಕೃತ ಆದಿ ಸೂಚನೆಯನ್ನು ಹೇಗೆ ಚೆಕ್ ಮಾಡುವುದು ಮತ್ತು ಹೇಗೆ ಚೆಕ್ ಮಾಡುವುದು ಮತ್ತು ಡೌನ್ಲೋಡ್ ಮಾಡಿಕೊಳ್ಳುವುದು..?
ನೋಡಿ ಮೇಲ್ಗಡೆ ತಿಳಿಸಿರುವ ಹಾಗೆ ಒಂದಲ್ಲ ಎರಡಲ್ಲ ಹತ್ತು ಹಲವರು ಪ್ರಶ್ನೆಗಳನ್ನ ನಿಮ್ಮನ್ನ ಲ ಕಾಡುತ್ತಲೇ ಇರುತ್ತೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮ್ಮ ಗಂಟಲೆ ಸಂಪೂರ್ಣವಾಗಿ ಮಾಹಿತಿ ಸಿಗಲೆಂದು ನಾವು ಈ ಕೆಳಗಡೆ ಮಾಹಿತಿಯನ್ನು ನೀಡಿದ್ದೇವೆ ಮಾಹಿತಿಯನ್ನು ಕೊನೆಯವರೆಗೂ ಓದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ:ಶಿಕ್ಷಕರ ನೇಮಕಾತಿ 2025.! ಆಯ್ಕೆಯಾದವರಿಗೆ 55,000 ಸಂಬಳ.!!
ನೇಮಕಾತಿ ಸಂಪೂರ್ಣ ವಿವರಣೆಗಳು:
Table of Contents
Women and Child Development Department (WCD), Kolar, ಮಕ್ಕಳ ಕಲ್ಯಾಣ ಮತ್ತು ಮಹಿಳಾ ಅಭಿವೃದ್ಧಿಯ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅಂಗನವಾಡಿ ಟೀಚರ್ ಮತ್ತು Helper ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲ ಹೆಣ್ಣು ಮಕ್ಕಳು ಇಂದಿನ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಬಹುದು ಹಾಗೆ ನಿಮ್ಮ ಗೆಳತಿ ಗೆಳತಿಯರಿಗೆ ಇದನ್ನು ಶೇರ್ ಮಾಡಿದರೆ ಬಹಳ ಲಾಭವಾಗುತ್ತದೆ ನಿಮಗೂ ಹಾಗೂ ನಿಮ್ಮ ಸ್ನೇಹಿತೆಯರಿಗೆ.
ದೈನಂದಿನ ಜವಾಬ್ದಾರಿಗಳು:
ಟೀಚರ್ ಹುದ್ದೆಗಳಿಗೆ:
- ಮಕ್ಕಳ ಬೆಳವಣಿಗೆ ಪರಿಶೀಲನೆ (ಬಾಲ್ಯವೇಳೆಯಲ್ಲಿ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ).
- ಮಕ್ಕಳ ಆಹಾರ ಮತ್ತು ಪೋಷಣೆಯ ಬಗ್ಗೆ ಪೋಷಕರಿಗೆ ಮಾರ್ಗದರ್ಶನ ನೀಡುವುದು.
- ಸಮುದಾಯ ಶಿಕ್ಷಣ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಿದೆ.
- ಮಹಿಳಾ ಮತ್ತು ಮಕ್ಕಳ ಸ್ವಚ್ಛತಾ ಶಿಬಿರಗಳು, ಹೆಚ್ಚು ಹೋರಾಟದ ಕಾರ್ಯಕ್ರಮಗಳು.
Anganwadi ಹೆಲ್ಪರ್ ಹುದ್ದೆಯ ಬಗ್ಗೆ
Helper ಹುದ್ದೆ Anganwadi ಹೆಲ್ಪರ್ ಗೆ ಸಹಾಯ ಮಾಡುವ ಹುದ್ದೆ ಕಾರ್ಯಗಳು ಈ ಕೆಳಗಿನಂತಿವೆ.
ಪ್ರಮುಖ ಕಾರ್ಯಗಳು:
- ಮಕ್ಕಳ ಆಹಾರ ತಯಾರಿ ಮತ್ತು ವಿತರಣೆಯಲ್ಲಿ Worker ಗೆ ಸಹಾಯ.
- ತರಬೇತಿ ಕಾರ್ಯಕ್ರಮಗಳಲ್ಲಿ ಮಕ್ಕಳ ಮಾರ್ಗದರ್ಶನ.
- ಶೈಕ್ಷಣಿಕ ಮತ್ತು ಆರೋಗ್ಯ ಸಂಬಂಧಿತ ದಾಖಲೆಗಳನ್ನು ನಿರ್ವಹಣೆ ಮಾಡುದಾಗಿದೆ.
ಒಟ್ಟು ಹುದ್ದೆಗಳ ಸಂಖ್ಯೆ ಮತ್ತು ಹಂಚಿಕೆ ವಿವರಣೆ:
ಒಟ್ಟು 278 ಹುದ್ದೆಗಳು ಇವೆ:
- Anganwadi ಟೀಚರ್: 49
- Anganwadi Helper: 229
ಜಿಲ್ಲಾ ಪ್ರಕಾರ ಹಂಚಿಕೆ:
- Bangarpet – Worker 5, Helper 30
- Bethamangala – Worker 12, Helper 23
- Kolar – Worker 4, Helper 58
- Malur – Worker 10, Helper 53
- Mulbagal – Worker 8, Helper 37
- Srinivasapur – Worker 10, Helper 28
ಇದರ ಕುರಿತು ಅಧಿಕೃತ ಮಾಹಿತಿ ಬೇಕಾಗಿದ್ದಲ್ಲಿ ನಾವು ನಿಮಗೆ ಸಜೆಸ್ಟ್ ಮಾಡುವುದು ದಯವಿಟ್ಟು ನೀವು ಅಧಿಕೃತ ಆಚೂಚನೆ ಅಂದರೆ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಮಾಹಿತಿಯನ್ನು ಓದಬಹುದು ನಾವು ಈ ಕೆಳಗಡೆ ಒದಗಿಸಿದ್ದೇವೆ.
ಅರ್ಜಿ ಪ್ರಕ್ರಿಯೆ ಹಂತ ಹಂತವಾಗಿ:
ಅರ್ಜಿ ಪ್ರಕ್ರಿಯೆಯು ತುಂಬಾ ಸರಳವಾಗಿದೆ ಮತ್ತು ಆನ್ಲೈನ್ ಮೂಲಕ ಮಾತ್ರ ನಡೆಯುತ್ತದೆ.

ಅರ್ಜಿ ಸಲ್ಲಿಸುವ ಹಂತಗಳು
- ಅರ್ಹತೆ ಪರಿಶೀಲನೆ: Worker ಹುದ್ದೆಗೆ 12ನೇ ತರಗತಿ ಪಾಸಾಗಿರಬೇಕು, Helper ಹುದ್ದೆಗೆ 10ನೇ ತರಗತಿ ಪಾಸಾಗಿರಬೇಕು.
- ದಾಖಲೆಗಳನ್ನು ಸಿದ್ಧಪಡಿಸಿ:
- ವಿದ್ಯಾರ್ಹತೆ ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ (ಕನಿಷ್ಠ ಅಗತ್ಯವಿದ್ದಲ್ಲಿ)
- ID (Aadhaar, Voter ID)
- Passport-ಸೈಜ್ ಫೋಟೋ
- ಆನ್ಲೈನ್ ಅರ್ಜಿ ಫಾರ್ಮ್ ಭರ್ತಿ ಮಾಡಿ: ಎಲ್ಲಾ ವಿವರಗಳನ್ನು ಗಮನವಿಟ್ಟು ತುಂಬಿ.
- ದಾಖಲೆ ಅಪ್ಲೋಡ್ ಮಾಡಿರಿ ಮತ್ತು ಅರ್ಜಿ ಸಲ್ಲಿಸಿ.
- ಅರ್ಜಿ ನೋಂದಣಿ ಸಂಖ್ಯೆ ಪಡೆಯಿರಿ ಮತ್ತು ಭದ್ರವಾಗಿ ನೆನಪಿಡಿ.
ಟಿಪ್: ಅರ್ಜಿಯನ್ನು ಸಲ್ಲಿಸುವ ಮುನ್ನ ಎಲ್ಲಾ ದಾಖಲೆಗಳು ಅಂದರೆ ಪ್ರತಿಯೊಂದು ದಾಖಲೆಗಳನ್ನು ಡಿಜಿಟಲ್ ಪ್ರೂಫ್ ಆಗಿ ಸ್ಕ್ಯಾನ್ ಮಾಡಿಕೊಳ್ಳಿ. ಹಾಗೆ ಕ್ಯಾನ್ ಮಾಡುವ ಮುನ್ನ ಅಪ್ಲೋಡ್ ಮಾಡುವ ಮುನ್ನ ಯಾವುದೇ ತರಹದ ನೀವು ತಪ್ಪುಗಳನ್ನೇ ಮಾಡಬೇಡಿ ಏಕೆಂದರೆ ತಪ್ಪುಗಳನ್ನು ಮಾಡಿ ಅಪ್ಲೈ ಮಾಡಿದರೆ ತಿರಸ್ಕೃತ ವಾಗುತ್ತೆ ಅರ್ಜಿ.
ಹೆಚ್ಚು ಸಹಾಯಕ್ಕಾಗಿ: Aspirants ತಮ್ಮ ಅರ್ಜಿಯ ಪ್ರತಿಯನ್ನು PDF ಅಥವಾ Screenshot ಆಗಿ ತೆಗೆದುಕೊಳ್ಳುವುದು ಬಹಳ ಉತ್ತಮ ಏಕೆಂದರೆ ನೀವು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದೀರಿ ಎಂಬ ಪ್ರೂಫ್ ಬೇಕಲ್ಲವೇ ಅದಕ್ಕೆ.
ಉದ್ಯೋಗ ಸ್ಥಳ ಎಲ್ಲಿರುತ್ತೆ..?
- ರಾಜ್ಯ: ಕರ್ನಾಟಕ
- ಜಿಲ್ಲೆ: Kolar, Karnataka
- Worker ಮತ್ತು Helper ಹುದ್ದೆಗಳು ಮುಖ್ಯವಾಗಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಹಂಚಿಕೆ ಆಗಿವೆ ಇದರ ಕುರಿತು ಸಂಪೂರ್ಣ ಮಾಹಿತಿ ತಿಳಿಸಲಾಗಿದೆ ಈಗಾಗಲೇ.
ವೇತನ ಮತ್ತು ಭತ್ಯೆಗಳು
ಸಾಮಾನ್ಯ ಮಾಹಿತಿ:
- Worker ಹುದ್ದೆ: ಪ್ರಾರಂಭಿಕ ವೇತನ ಸ್ಪರ್ಧಾತ್ಮಕ
- Helper ಹುದ್ದೆ: ಕಡಿಮೆ ಆದರೂ ಉತ್ತಮ ಪ್ರಾರಂಭಿಕ ವೇತನ ಸಿಗುತ್ತೆ ಸಾಮಾನ್ಯವಾಗಿ ತಿಳಿಸುವುದಾದರೆ 15 ರಿಂದ 20 ಸಾವಿರ ರೂಪಾಯಿ ವೇತನ ಇರುತ್ತೆ.
ಪ್ರಮುಖ ಬೋನಸ್ ಮತ್ತು ಭತ್ಯೆಗಳು:
- ದೀರ್ಘಾವಧಿ ಸೇವೆಗೆ ಹೆಚ್ಚುವರಿ ಭತ್ಯೆಗಳು ದೊರೆಯುತ್ತದೆ.
- ಮಕ್ಕಳ ಕಲ್ಯಾಣ ಕಾರ್ಯಕ್ರಮದಲ್ಲಿ ಕಾರ್ಯ ನಿರ್ವಹಣೆಗೆ ವಿಶೇಷ ಪ್ರೋತ್ಸಾಹ
- ಆರೋಗ್ಯ ಮತ್ತು ಹಾಜರಾತಿ ಅನುಕೂಲಗಳು
ವಯೋಮಿತಿ ಎಷ್ಟಿರಬೇಕು..?
- ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಹುದ್ದೆಗಳಿಗೆ ಅಭ್ಯರ್ಥಿಗಳ ವಯಸ್ಸು: 19–35 ವರ್ಷದ ಒಳಗಡೆ ಇರಬೇಕಾಗುತ್ತೆ.
- ಸಂರಕ್ಷಿತ ವರ್ಗಗಳಿಗೆ ರಿಯಾಯಿತಿ: 3–5 ವರ್ಷವರೆಗೆ ಅಂದರೆ sc,st ಅಧಿಕೃತ ಮಾಹಿತಿ ಬೇಕೆಂದರೆ ನೋಟಿಫಿಕೇಶನ್ ಚೆಕ್ ಮಾಡಿ.
- ಟಿಪ್: ವಯಸ್ಸಿನ ಮಿತಿಗೆ ಹತ್ತಿರದ ಅಭ್ಯರ್ಥಿಗಳು, ಅರ್ಜಿಯನ್ನು ತ್ವರಿತವಾಗಿ ಸಲ್ಲಿಸಬೇಕು ಏಕೆಂದರೆ ನೀವು ಒಬ್ಬರು ಮಾತ್ರ ಅರ್ಜಿ ಸಲ್ಲಿಸುವುದಿಲ್ಲ ಇಲ್ಲಿ ಬಹಳಷ್ಟು ಜನ ಅರ್ಜಿ ಸಲ್ಲಿಸುತ್ತಾರೆ ಇಂತಹ ಹುದ್ದೆಗಳಿಗೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಪ್ರಕ್ರಿಯೆ ಪ್ರಾರಂಭ: 22 ಸೆಪ್ಟೆಂಬರ್ 2025
- ಅರ್ಜಿ ಕೊನೆ: 22 ಅಕ್ಟೋಬರ್ 2025
- ಆಯ್ಕೆ ಫಲಿತಾಂಶ ಪ್ರಕಟ: ಅಕ್ಟೋಬರ್–ನವೆಂಬರ್ 2025 (ಅಂದಾಜು)
ವಿದ್ಯಾರ್ಹತೆ ಮತ್ತು ಅನುಭವ ಕುರಿತು ಮಾಹಿತಿ:
- ಟೀಚರ್: 12ನೇ ತರಗತಿ ಪಾಸಾಗಿರಬೇಕು
- Helper: 10ನೇ ತರಗತಿ ಪಾಸಾಗಿರಬೇಕು
- ಅನುಭವ: ಪೂರ್ವ ಅನುಭವ ಅಗತ್ಯವಿಲ್ಲ, ಆದರೆ ಸ್ವಯಂ ಸೇವಾ ಅಥವಾ ಸಾರ್ವಜನಿಕ ಸೇವೆ ಅನುಭವ ಹೊಂದಿದ್ದರೆ ಅಧಿಕ ಅನುಭವ ಎನ್ನಬಹುದು ಏಕೆಂದರೆ ಈ ಮೊದಲ ನಿಮಗೆ ಪೂರ್ವಭಾವಿ ಅನುಭವ ಇದ್ದರೆ ಇನ್ನಷ್ಟು ಸಹಾಯವಾಗುತ್ತೆ.
ಅರ್ಜಿ ಶುಲ್ಕ ಎಷ್ಟಿರುತ್ತೆ..?
- ಯಾವುದೇ ಶುಲ್ಕವಿಲ್ಲ: ದಯವಿಟ್ಟು ಗಮನಿಸಿ ಹುದ್ದೆಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ ಒಂದು ವೇಳೆ ನಿಮಗೇನಾದರೂ ಈ ಹುದ್ದೆಗಳಿಗೆ ಅರ್ಜಿ ಶುಲ್ಕ ಇರುತ್ತೆ ಅಥವಾ ಇಲ್ಲವೇ ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ಅಧಿಕೃತ ಆದಿ ಸೂಚನೆ ನೋಡಬಹುದು ಡೌನ್ಲೋಡ್ ಮಾಡುವಲ್ಲಿ ಬೇಕೆಂದರೆ ಈ ಕೆಳಗಡೆ ಈಗಾಗಲೇ ಒದಗಿಸಲಾಗಿದೆ ಅಲ್ಲಿಂದ ನೀವು ಮಾಹಿತಿ ಓದಬಹುದು ಇದರ ಕುರಿತು.
ಇದನ್ನು ಓದಿ:ಫೈರ್‌ಮನ್ ಮತ್ತು ಕುಕ್ ಹುದ್ದೆಗಳಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.!ಸಂಬಳ 63,200 ರೂ.!!
ಆಯ್ಕೆ ಪ್ರಕ್ರಿಯೆ ಹೇಗಾಗುತ್ತೆ..?

ನೋಡಿ ನಿನಗೆ ಮೊದಲೇ ತಿಳಿಸುತ್ತೇನೆ ಅಂಗನವಾಡಿ ಹುದ್ದೆಗಳಿಗೆ ಪರೀಕ್ಷೆ ಇರುವುದಿಲ್ಲ ಆದರೆ ಇಂಟರ್ವ್ಯೂ ನಡೆಯುತ್ತೆ ಆದರೆ ಕೆಲವೊಂದಿಷ್ಟು ಸಂದರ್ಭದಲ್ಲಿ ಇಂಟರ್ವ್ಯೂ ನಡೆಯುವುದಿಲ್ಲ ಏಕೆಂದರೆ ನೀವು ಪಡೆದುಕೊಂಡಿರುವಂತಹ ಅಂಕಗಳ ಆಧಾರದ ಮೇರೆಗೆ ನಿಮ್ಮನ್ನ ಒಂದು ಮೆರಿಟ್ಪಟ್ಟಿ ತಯಾರು ಮಾಡುತ್ತಾರೆ ಅಂದರೆ ನೀವು 10ನೇ ತರಗತಿಯಲ್ಲಿ ಹಾಗೆ ಪಿಯುಸಿಯಲ್ಲಿ ಎಷ್ಟು ಅಂಕ ಪಡೆದುಕೊಂಡಿದ್ದಿರೋ ಅದರ ಆಧಾರದ ಮೇರೆಗೆ ಒಂದು ಮೆರಿಟ್ ಪಟ್ಟಿ ತಯಾರು ಮಾಡುತ್ತಾರೆ ಅಲ್ಲಿಂದ ನಿಮ್ಮ ಹುದ್ದೆಗಳಿಗೆ ಆಯ್ಕೆ ಪ್ರಾರಂಭವಾಗುತ್ತೆ.
- ಮೆರಿಟ್ ಆಧಾರಿತ ಆಯ್ಕೆ
- ಯಾವುದೇ ಲಿಖಿತ ಪರೀಕ್ಷೆ ಇಲ್ಲ
- ದಾಖಲೆ ಪರಿಶೀಲನೆ ಮತ್ತು ಅರ್ಹತಾ ಪರಿಶೀಲನೆ
ತಯಾರಿ ಸಲಹೆ ಏನೇನ್ ಮಾಡಬೇಕು..?
- ನೋಡಿ ನಿಮಗೆ ಈ ಮೊದಲೇ ಇದರ ಬಗ್ಗೆ ಅರ್ಥವಾಗಿದ್ದರೆ ಈ ಮಾಹಿತಿಯನ್ನು ಓದುವ ಅವಶ್ಯಕತೆ ಇಲ್ಲ ಆದರೆ ಮತ್ತೊಮ್ಮೆ ತಿಳಿದುಕೊಳ್ಳಿ ನೋಡಿ ತಯಾರಿ ಸಲಹೆಗಳು ಮೊದಲು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೇನು ಎಂಬುದನ್ನು ಅರ್ಥ ಮಾಡಿಕೊಳ್ಳಿ. ಉದಾಹರಣೆ ನಿಮ್ಮ ಮಾರ್ಕಸ್ ಕಾರ್ಡ್ ಜೆರಾಕ್ಸ್ ಐಡಿ ಪ್ರೂಫ್ ಗಳು ಪ್ರತಿಯೊಂದು ಮಾಹಿತಿಯನ್ನು ನೀಡಬೇಕು ಡಾಕ್ಯುಮೆಂಟ್ ರೀತಿಯಲ್ಲಿ.
- ಒಂದು ವೇಳೆ ನಿಮ್ಮನ್ನು ಇಂಟರ್ವ್ಯೂ ಕರೆದರೆ ಇಂಟರ್ವ್ಯೂ ಹೇಗೆ ಮಾಡಬೇಕು ಎಂಬ ಮಾಹಿತಿ ತಿಳಿದುಕೊಳ್ಳಬೇಕಾಗುತ್ತದೆ ಇಂಟರ್ವ್ಯೂ ಹೇಗೆ ಮಾಡಬೇಕು ಪ್ರೆಸೆಂಟೇಷನ್ ಹೇಗೆ ಕೊಡಬೇಕು ಎಂಬ ಮಾಹಿತಿಯನ್ನು ನೀವು ಈ youtube ನಲ್ಲಿ ಹಲವಾರು ವಿಡಿಯೋಗಳು ಅಲ್ಲಿ ಸರ್ಚ್ ಮಾಡ್ಕೊಂಡು ನೋಡಬಹುದು.
- ಹಾಗೆ ಮತ್ತೊಮ್ಮೆ ಹೇಳ್ತೀನಿ ಅರ್ಜಿ ಸಲ್ಲಿಸುವ ಮುನ್ನ ನೀವೆಲ್ಲರೂ ಅಧಿಕೃತ ಆದಿಶೂಚನೆ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ ಇದು ಬಹಳ ಸಹಾಯಕಾರಿಯಾಗುತ್ತೆ ಪಿಡಿಎಫ್ ಡೌನ್ಲೋಡ್ ಲಿಂಕ್ ಈ ಕೆಳಗಡೆ ಒದಗಿಸಲಾಗಿದೆ.
ಪ್ರಮುಖ ಲಿಂಕುಗಳು
🔗 Link Type | Link |
ಅಧಿಕೃತ ಅಧಿಸೂಚನೆ PDF Notification PDF | Click Here |
ಅಧಿಕೃತ ವೆಬ್ಸೈಟ್ Official Website | Click Here |
ವಯಸ್ಸು ಲೆಕ್ಕ ಹಾಕುವ ಕ್ಯಾಲ್ಕುಲೇಟರ್Age Calculator | Click Here |
ಸಂಬಳದ ನಂತರದ ತೆರಿಗೆ ಕ್ಯಾಲ್ಕುಲೇಟರ್Salary Tax Calculator | Click Here |
ವಾಟ್ಸಾಪ್ ಚಾನೆಲ್ WhatsApp Channel | Click Here |
ಟೆಲಿಗ್ರಾಂ ಚಾನೆಲ್Telegram Channel | Click Here |
FAQs
1. ಅಂಗನವಾಡಿ ಟೀಚರ್ ಹುದ್ದೆಗೆ ಅರ್ಜಿ ಸಲ್ಲಿಸಲು ವಯಸ್ಸು ಎಷ್ಟು?
19–35 ವರ್ಷ
2. Helper ಹುದ್ದೆಗೆ ಅರ್ಜಿ ಶುಲ್ಕವೇನು?
ಯಾವುದೇ ಶುಲ್ಕವಿಲ್ಲ
3. ಅರ್ಜಿ ಸಲ್ಲಿಸಲು ಕೊನೆ ದಿನ ಯಾವುದು?
22 ಅಕ್ಟೋಬರ್ 2025
4. ಅಂಗನವಾಡಿ ಟೀಚರ್ ಹುದ್ದೆಗೆ ಅರ್ಹತೆ ಏನು? 12ನೇ ತರಗತಿ ಪಾಸಾಗಿರಬೇಕು
5. Helper ಹುದ್ದೆಗೆ ಅರ್ಹತೆ ಏನು?
10ನೇ ತರಗತಿ ಪಾಸಾಗಿರಬೇಕು
6. ಅರ್ಜಿ ಆನ್ಲೈನ್‌ನಲ್ಲಿ ಮಾತ್ರ ಇರುತ್ತಾ?
ಹೌದು
7. ಹುದ್ದೆಗಳ ಸ್ಥಳ ಯಾವುದು?
Kolar ಜಿಲ್ಲೆ
8. ಅಂಗನವಾಡಿ ಟೀಚರ್ ಹುದ್ದೆ Helper ಹೋಲಿಸಿದರೆ ಸ್ಪರ್ಧಾತ್ಮಕ ಅಂದರೆ ವಿಭಿನ್ನ ರೀತಿಯಲ್ಲಿ ಇರುತ್ತಾ?
ಹೌದು
9. ಅಂಗನವಾಡಿ ಟೀಚರ್/Helper ಹುದ್ದೆಗೆ ಪೂರ್ವ ಅನುಭವ ಅಗತ್ಯವಿದೆಯಾ?
ಇಲ್ಲ, ಅನುಭವ ಇದ್ದರೆ ಲಾಭ ಸಂಗತಿ ಎನ್ನಬಹುದು.
10. ಆಯ್ಕೆ ವಿಧಾನ ಏನು?
ಮೆರಿಟ್ ಆಧಾರಿತವಾಗಿ.