ಮಾರುಕಟ್ಟೆಗೆ ಬರಲಿದೆ Yamaha rx 100.! 80km ಮೈಲೇಜ್ ಕೊಡುತ್ತೆ.! ಇಂದೆ ಇದರ ಬೆಲೆ ತಿಳಿಯಿರಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ಮಾಹಿತಿ Yamaha rx 100 ಬೈಕ್ ಕುರಿತು. 

ಹೌದು ಹುಡುಗರ ಮನಸ್ಸನ್ನು ಕದ್ದಂತಹ Yamaha rx ಮತ್ತೆ ಮಾರುಕಟ್ಟೆಗೆ ಹೊಸ ರೂಪದಲ್ಲಿ ಎಂಟ್ರಿ ಕೊಡಲಿದೆ Yamaha rx 100 ಬೈಕ್ ಖರೀದಿ ಮಾಡುವಂತಿದ್ದರೆ ಅಥವಾ ಒಂದು ಒಳ್ಳೆಯ ಮೈಲೇಜ್ ಕೊಡುವಂತಹ ಬೈಕ್ ಖರೀದಿ ಮಾಡುವಂತಿದ್ದರೆ ಇಂದಿನ ಈ ಒಂದು ಲೇಖನ ನಿಮಗಾಗಿಯೇ ಇದೆ ಒಂದು ಲೇಖನವನ್ನ ಕೊನೆಯವರೆಗೂ ಓದಿ. 

WhatsApp Group Join Now
Telegram Group Join Now
Instagram Group Join Now

 Yamaha rx 100 ಸರಿಸುಮಾರು 80 ಕಿಲೋಮೀಟರ್ ಮೈಲೇಜ್ ಕೊಡುತ್ತೆ, ಹಾಗೆ ಹೊಸ ರೂಪದಲ್ಲಿ ಹಾಗೂ ಹೊಸ ಬಣ್ಣದಲ್ಲಿ ಎಂಟ್ರಿ ಕಡಲಿದೆ Yamaha rx 100 ಬೈಕ್.

ಶೀಘ್ರದಲ್ಲಿಯೇ Yamaha rx 100 ಬೈಕ್ ಮಾರುಕಟ್ಟೆಗೆ ಬರುತ್ತೆ ಪ್ರಬಲ ಇಂಜಿನ್ ಹೊಂದಿದೆ, ವಿವಿಧ ವೈಶಿಷ್ಟ್ಯಗಳ ಜೊತೆಗೆ ಬರುತ್ತೆ ಈ ಒಂದು ಹೊಸ Yamaha rx 100 ಇದರ ಬೆಲೆ ಎಷ್ಟು ಏನೆಲ್ಲಾ ಹೊಸ ಫೀಚರ್ಸ್ಗಳು ಸಿಗುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ. 

Yamaha rx 100 ಬೆಲೆ: 

Yamaha rx 100
Yamaha rx 100

Yamaha rx 100  ಈ ಬೈಕ್ ಖರೀದಿ ಮಾಡಲು ನೀವು ಯೋಚಿಸುವಂತೆ ಇದ್ದರೆ ಒಂದು ಬೈಕ್ ನಮ್ಮ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲಿಯೇ ಬಿಡುಗಡೆ ಯಾಗುವ ನಿರೀಕ್ಷೆ ಹೊಂದಿದೆ. 

Yamaha rx 100 ಬೆಲೆ ಬಗ್ಗೆ ತಿಳಿದುಕೊಳ್ಳುವುದಾದರೆ ಸರಿ ಸುಮಾರು 1 ಲಕ್ಷಗಳವರೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ ಹಾಗೆ ಈ ಒಂದು ಬೈಕಿಗೆ ಇನ್ನು ಹೊಸ ಹೊಸ ಫಿಚರ್ಸ್ ಸೇರಿಸಲಾಗಿದೆ ಹಾಗೆ ಅತ್ಯಂತ ಶಕ್ತಿಯುತವಾದ ಇಂಜಿನ್ ಒದಗಿಸಿದ್ದಾರೆ ಈ ಒಂದು ಬೈಕಿಗೆ. ನೀವು ನೇರವಾಗಿ ಯಮಹ ಶೋರೂಮ್ ನಿಂದ ಖರೀದಿ ಮಾಡಬಹುದು.

Yamaha rx 100 ವೈಶಿಷ್ಟಗಳು: 

Yamaha rx 100
Yamaha rx 100

Yamaha rx 100 ವೈಶಿಷ್ಟ್ಯಗಳ ಕುರಿತು ಮಾಹಿತಿಯನ್ನು ತಿಳಿಸಿದಾದರೆ ನೋಡಿ ಈ ಒಂದು ಬೈಕ್ ನಲ್ಲಿ ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಕಾಣಬಹುದು, ಸ್ಪೀಡೋಮೀಟರ್, ಓಡೋಮೀಟರ್, ರಿಯಲ್ ಟೈಮ್ ಮೈಲೇಜ್, ಗೇರ್ ಇಂಡಿಕೇಟರ್, ಕಾಲ್ ಅಲರ್ಟ್, ಫ್ಯೂಯಲ್ ಗೇಜ್, ಬ್ಲೂಟೂತ್ ಕನೆಕ್ಟಿವಿಟಿ, ಸ್ಮಾರ್ಟ್ ಫೋನ್ ಸಂಪರ್ಕದಂತ ಇನ್ನೂ ವಿವಿಧ ವೈಶಿಷ್ಟ್ಯಗಳನ್ನ ನೀವು ಈ ಒಂದು ಬೈಕ್ ನಲ್ಲಿ ಕಾಣಬಹುದು.

Yamaha rx 100 ಥಂಡರ್ ಇಂಜಿನ್:

Yamaha rx 100 ಈ ಬೈಕ್ ನಲ್ಲಿ ಮೊದಲು 98 cc ಇಂಜಿನ್ ಅಳವಡಿಸಲಾಗಿತ್ತು ಹಾಗೂ ಬಿಡುಗಡೆ ಕೂಡ ಮಾಡಲಾಗಿತ್ತು ಈ ಮೊದಲು ಆದರೆ ಈಗ ಹೊಸ ರೂಪಾಂತರದೊಂದಿಗೆ Yamaha rx 100 ಈ ಒಂದು ಹೊಸ ರೂಪಾಂತರ ಬೈಕ್ ನಲ್ಲಿ ದೊಡ್ಡ ಮತ್ತು ಹೆಚ್ಚಿನ ಕಾರ್ಯಕ್ಷಮತೆ ಹೊಂದಿರುವಂತೆ 100 cc ಸಿಂಗಲ್ ಸಿಲಿಂಡರ್ ಇಂಜಿನ್ ಹೊಂದಿರುತ್ತೆ. 

ಮೈಲೇಜ್ ಕುರಿತು ಮಾಹಿತಿಯನ್ನು ತಿಳಿಸುವುದಾದರೆ 80km ಮೈಲೇಜ್ ನೀಡುತ್ತೆ  ನಿರೀಕ್ಷಿಸಬಹುದಾಗಿದೆ.

Yamaha rx 100 ಬೈಕ್ ಹೊಸ ಬಣ್ಣ ಮತ್ತು ರೂಪಾಂತರಗಳಲ್ಲಿ ಬಿಡುಗಡೆ ಮಾಡಲು ಯಮಹ ಕಂಪನಿ ಮುಂದಾಗಿದೆ ಕಂಪನಿಯು ಈ ಬೈಕನ್ನ ಡ್ರಾಪ್ ಟ್ಯಾಂಕ್ ಮತ್ತು ಡ್ಯುಯಲ್ ಟೌನ್ ಸೀಟ್ ನೊಂದಿಗೆ ಹೆಡ್ ಲೈಟ್ ಅನ್ನ ಇರಿಸುವುದರ ಜೊತೆಗೆ ಬಿಡುಗಡೆ ಮಾಡಲು ಮುಂದಾಗಿದೆ. 

WhatsApp Group Join Now
Telegram Group Join Now
Instagram Group Join Now

Leave a Comment